Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ದರ್ಶನ್ ಗೆ ಕೊನೆಗೂ ಸಿಗ್ತು ಷರತ್ತುಬದ್ಧ ಮಧ್ಯಂತರ ಜಾಮೀನು
    ಅಪರಾಧ

    ದರ್ಶನ್ ಗೆ ಕೊನೆಗೂ ಸಿಗ್ತು ಷರತ್ತುಬದ್ಧ ಮಧ್ಯಂತರ ಜಾಮೀನು

    vartha chakraBy vartha chakraOctober 30, 202427 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಅಕ್ಟೋಬರ್, 30-

    ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11 ರಂದು ಬಂಧನಕ್ಕೆ ಒಳಗಾಗಿದ್ದ ಆರೋಪಿ ನಟ ದರ್ಶನ್​ ಸುಮಾರು ಐದು ತಿಂಗಳು ಜೈಲುವಾಸ ಅನುಭವಿಸಿದ್ದು ನಟನ  ಆರೋಗ್ಯ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಕರ್ನಾಟಕ ರಾಜ್ಯ ಹೈಕೋರ್ಟ್ ದರ್ಶನ್​ಗೆ ಆರು ವಾರಗಳ ಅವಧಿಯ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು ಮಧ್ಯಂತರ ಜಾಮೀನಿಗೆ ಸಾಕಷ್ಟು ಷರತ್ತುಗಳನ್ನು ಮಾನ್ಯ ನ್ಯಾಯಾಲಯ ವಿಧಿಸಿದೆ. ಈ ಜಾಮೀನು ಕೇವಲ 6 ವಾರಗಳ ಅವಧಿಯದಾಗಿದ್ದು ನಂತರ ಪುನಃ ಜೈಲು ಸೇರಲಿದ್ದಾರೆ,

    ನ್ಯಾಯಮೂರ್ತಿ ವಿಶ್ವೇಶ್ವರ ಭಟ್ ಅವರು  ‘ಆಯ್ಕೆಯಾದ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ಪಡೆಯಬೇಕು, ಆಸ್ಪತ್ರೆಗೆ ದಾಖಲಾದ ಒಂದು ವಾರದಲ್ಲಿ ಚಿಕಿತ್ಸಾ ವರದಿಯನ್ನು ನೀಡಬೇಕು,  ದರ್ಶನ್ ಪಾಸ್ ಪೋರ್ಟ್ ಕೋರ್ಟ್ ಗೆ ಸೆರೆಂಡರ್ ಮಾಡಬೇಕೆಂದು’ ಷರತ್ತು ವಿಧಿಸಿ ಹೈ ಕೋರ್ಟ್ ಏಕಸದಸ್ಯ ಪೀಠದ ಮೂಲಕ ಜಾಮೀನು ಮಂಜೂರು ಮಾಡಿದ್ದಾರೆ.

    ಕಳೆದ ವಾರ ದರ್ಶನ್ ​ರ ಜಾಮೀನು ಅರ್ಜಿ ವಿಚಾರದಲ್ಲಿ ಕೆಳಹಂತದ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಆ ನ್ಯಾಯಾಲಯ  ತಿರಸ್ಕೃರಿಸಿತ್ತು. ಬಳಿಕ ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಹೈಕೋರ್ಟ್​ನಲ್ಲಿ ಅರ್ಜಿ ಹಾಕಿದ್ದರು. ಹೈಕೋರ್ಟ್​ನಲ್ಲಿ ದರ್ಶನ್ ಆರೋಗ್ಯ ಸಮಸ್ಯೆಯನ್ನು ಪ್ರಮುಖ ಕಾರಣವಾಗಿ ಪರಿಗಣಿಸಿ ಜಾಮೀನು ನೀಡುವಂತೆ ಮನವಿ ಮಾಡಲಾಗಿತ್ತು. ದರ್ಶನ್​ಗೆ ತೀವ್ರ ಬೆನ್ನುನೋವಿನ ಸಮಸ್ಯೆ ಇದ್ದು, ಅವರಿಗೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ. ಒಂದು ವೇಳೆ  ಚಿಕಿತ್ಸೆ ತಡವಾದರೆ ಅವರು ಪಾರ್ಶ್ವವಾಯುವಿಗೆ ಈಡಾಗುವ ಆತಂಕ ಇದೆ ಎಂದು ವೈದ್ಯರು ನೀಡಿದ್ದ ವರದಿಯನ್ನು ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

    ಇನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರು, ದರ್ಶನ್​ರ ಆರೋಗ್ಯ ಸಮಸ್ಯೆಯ ಕುರಿತು ಈಗ ಸಲ್ಲಿಸಲಾಗಿರುವ ವೈದ್ಯ ವರದಿಯಲ್ಲಿ ದರ್ಶನ್​ಗೆ ಆಗಬೇಕಿರುವ ಶಸ್ತ್ರಚಿಕಿತ್ಸೆ, ಗುಣವಾಗಲು ತೆಗೆದುಕೊಳ್ಳುವ ಸಮಯ ನಿಖರವಾಗಿಲ್ಲ ಮತ್ತು  ದರ್ಶನ್​ರ ಆರೋಗ್ಯ ಸಮಸ್ಯೆಯ ಕುರಿತು ವರದಿ ನೀಡಲು ಮೆಡಿಕಲ್ ಬೋರ್ಡ್ ಸ್ಥಾಪನೆ ಮಾಡಬೇಕು ಎನ್ನುವ  ವಾದವನ್ನು ನ್ಯಾಯಾಲಯದ ಮುಂದೆ ಮಂಡಿಸಿದ್ದರು.

    ಎರಡೂ ಕಡೆಯ ವಾದ ಆಲಿಸಿದ ನ್ಯಾಯಮೂರ್ತಿ ವಿಶ್ವೇಶ್ವರ ಭಟ್ ಅವರು, ‘ವೈದ್ಯಕೀಯ ಚಿಕಿತ್ಸೆ ವಿಚಾರಣಾಧೀನ ಕೈದಿಯ ಹಕ್ಕು’ ಎಂದು ಉಲ್ಲೇಖಿಸಿ ಇದೀಗ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದಾರೆ. ಆದರೆ ಆರು ವಾರಗಳ ಮಧ್ಯಂತರ ಜಾಮೀನು ಇದಾಗಿದ್ದು, ಚಿಕಿತ್ಸೆ ಕಾರಣಕ್ಕಾಗಿ ಜಾಮೀನು ನೀಡಲಾಗಿದೆ.

    ದರ್ಶನ್ ಮಧ್ಯಂತರ ಜಮೀನು ಬಿಡುಗಡೆಯ ಹೈ ಕೋರ್ಟ್ ಪ್ರತಿಯನ್ನು 57ನೇ CCH ಕೋರ್ಟ್ ನಲ್ಲಿ ಸಲ್ಲಿಸಿ ರಿಲೀಸ್ ಆರ್ಡರ್ ಪಡೆದು ನಂತರ ಅದರ ಒಂದು ಪ್ರತಿಯನ್ನು ಬಳ್ಳಾರಿ  ಜೈಲ್ ಗೆ ನೀಡಿದ ನಂತರ ಬಿಡುಗಡೆ ಮಾಡಲಾಗಿದೆ.

    crime darshan high court News renuka swami ಅಪರಾಧ ಸುದ್ದಿ ಆರೋಗ್ಯ ಕರ್ನಾಟಕ ಕಾನೂನು ಕೊಲೆ ದರ್ಶನ್ ನ್ಯಾಯ
    Share. Facebook Twitter Pinterest LinkedIn Tumblr Email WhatsApp
    Previous Articleಮುಡಾ-ಬಿಗಿಯಾಗುತ್ತಿದೆ ಇಡಿ ಉರುಳು.
    Next Article ಗಾಳಿಗೆ ತೂರಿದ ಸಿಎಂ ಆದೇಶ.
    vartha chakra
    • Website

    Related Posts

    ಬಂಗ್ಲೆ ಗುಡ್ಡ ರಹಸ್ಯದ ಬೆನ್ನು ಹತ್ತಿದ ಪೊಲೀಸ್.

    September 18, 2025

    ಕಾಮುಕ ಯೋಗಗುರು ಅರೆಸ್ಟ್.

    September 18, 2025

    ಡಿ.ಕೆ. ಶಿವಕುಮಾರ್ ಕೊಟ್ಟ ಟಾರ್ಗೆಟ್.

    September 18, 2025

    27 Comments

    1. monxt on June 5, 2025 8:54 pm

      can i get generic clomiphene online can you get clomiphene pills get cheap clomid without rx where to buy cheap clomiphene price can i order generic clomid without insurance order clomiphene for sale how to buy clomiphene without prescription

      Reply
    2. can you drink alcohol with flagyl on June 11, 2025 7:08 am

      The thoroughness in this piece is noteworthy.

      Reply
    3. zws3n on June 18, 2025 3:52 pm

      purchase inderal sale – purchase methotrexate for sale methotrexate pills

      Reply
    4. k5vuo on June 21, 2025 1:32 pm

      where can i buy amoxicillin – buy amoxicillin order ipratropium 100mcg pills

      Reply
    5. 3akff on June 23, 2025 4:32 pm

      zithromax canada – tinidazole ca cost bystolic 5mg

      Reply
    6. znpse on June 25, 2025 3:06 pm

      augmentin 625mg cost – atbioinfo buy generic acillin

      Reply
    7. tddcx on June 27, 2025 8:07 am

      nexium 40mg drug – https://anexamate.com/ order esomeprazole 40mg for sale

      Reply
    8. p6vye on June 28, 2025 5:45 pm

      buy warfarin 5mg generic – https://coumamide.com/ buy hyzaar generic

      Reply
    9. bn4n0 on June 30, 2025 3:08 pm

      meloxicam 7.5mg pill – https://moboxsin.com/ buy mobic 7.5mg pill

      Reply
    10. a6n6j on July 2, 2025 12:45 pm

      order deltasone 10mg without prescription – apreplson.com deltasone 40mg sale

      Reply
    11. rwnaq on July 3, 2025 4:01 pm

      best ed drugs – fast ed to take best ed pills non prescription uk

      Reply
    12. 7fopz on July 10, 2025 6:53 pm

      cost diflucan 100mg – forcan drug order forcan for sale

      Reply
    13. i5ng9 on July 13, 2025 4:51 pm

      cialis w/o perscription – this cialis vs tadalafil

      Reply
    14. Connietaups on July 14, 2025 11:57 pm

      buy ranitidine 150mg online cheap – https://aranitidine.com/# purchase zantac without prescription

      Reply
    15. c1jd9 on July 15, 2025 7:13 pm

      where to get the best price on cialis – on this site buy cialis online usa

      Reply
    16. Connietaups on July 17, 2025 8:04 am

      Proof blog you be undergoing here.. It’s intricate to espy great status belles-lettres like yours these days. I truly respect individuals like you! Take care!! site

      Reply
    17. 7wnzu on July 17, 2025 11:29 pm

      voguel sildenafil 100mg – strong vpls viagra sale us

      Reply
    18. d5q8b on July 20, 2025 1:24 am

      The thoroughness in this piece is noteworthy. can prednisone cause dry mouth

      Reply
    19. Connietaups on July 20, 2025 3:09 am

      More posts like this would prosper the blogosphere more useful. https://ursxdol.com/propecia-tablets-online/

      Reply
    20. hp2ip on July 22, 2025 5:31 pm

      This is a question which is near to my callousness… Numberless thanks! Exactly where can I lay one’s hands on the phone details for questions? https://prohnrg.com/

      Reply
    21. Connietaups on August 9, 2025 3:04 am

      I am in fact delighted to gleam at this blog posts which consists of tons of worthwhile facts, thanks object of providing such data.
      https://proisotrepl.com/product/propranolol/

      Reply
    22. Connietaups on August 18, 2025 1:25 am

      More delight pieces like this would insinuate the интернет better. http://bbs.yongrenqianyou.com/home.php?mod=space&uid=4272503&do=profile

      Reply
    23. Connietaups on August 22, 2025 7:31 pm

      forxiga medication – https://janozin.com/ buy forxiga 10mg for sale

      Reply
    24. Connietaups on August 25, 2025 8:03 pm

      orlistat without prescription – https://asacostat.com/# xenical 60mg canada

      Reply
    25. Sinopsis Film Winter Elegy 2024 on August 26, 2025 4:11 am

      I just wanted to take a moment to thank you for your fantastic blog post on Your insights were incredibly helpful, especially. I really appreciate the effort and detail you put into your writing—it made a significant difference for me. Keep up the great work, and I look forward to reading more of your posts! Try to Visit My Web Site : Sinopsis Film Winter Elegy 2024

      Reply
    26. Connietaups on September 1, 2025 3:00 am

      More posts like this would bring about the blogosphere more useful. http://furiouslyeclectic.com/forum/member.php?action=profile&uid=24877

      Reply
    27. Scottnum on September 3, 2025 5:58 am

      Un afectuoso saludo para todos los expertos en las jugadas !
      Muchos jugadores buscan juegos con bonos de bienvenida sin depГіsito porque ofrece una forma segura y divertida de empezar sin arriesgar dinero. Las plataformas de casino online que incluyen juegos con bonos de bienvenida sin depГіsito suelen atraer tanto a principiantes como a expertos. Gracias a juegos con bonos de bienvenida sin depГіsito, puedes probar diferentes tragamonedas y juegos en vivo sin preocuparte por el depГіsito inicial.
      Las plataformas de casino online que incluyen cГіdigos tiradas gratis casino suelen atraer tanto a principiantes como a expertos. Gracias a cГіdigos tiradas gratis casino, puedes probar diferentes tragamonedas y juegos en vivo sin preocuparte por el depГіsito inicial. Muchos jugadores buscan cГіdigos tiradas gratis casino porque ofrece una forma segura y divertida de empezar sin arriesgar dinero.
      100 giros gratis sin depГіsito 2025 registro rГЎpido – п»їhttps://100girosgratis.guru/
      Que tengas la suerte de gozar de increibles jugadas !
      juegos con bonos de bienvenida sin depГіsito

      Reply

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬಂಗ್ಲೆ ಗುಡ್ಡ ರಹಸ್ಯದ ಬೆನ್ನು ಹತ್ತಿದ ಪೊಲೀಸ್.

    ಕಾಮುಕ ಯೋಗಗುರು ಅರೆಸ್ಟ್.

    ಡಿ.ಕೆ. ಶಿವಕುಮಾರ್ ಕೊಟ್ಟ ಟಾರ್ಗೆಟ್.

    ಇವರಿಗೆ ಬೆಂಗಳೂರು ಬೇಡವಂತೆ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • prague-drugs-353 on ಚಿಕನ್ ಕಬಾಬ್ ಗೆ ಬಣ್ಣ ಹಾಕಿದರೆ ಏನಾಗುತ್ತೆ ಗೊತ್ತಾ.
    • prague-drugs-606 on ವಿದ್ಯುತ್ ಬೇಡಿಕೆ-ಪೂರೈಕೆ ಸಮತೋಲನಕ್ಕೆ ಕ್ರಿಯಾ ಯೋಜನೆ | Karnataka
    • prague-drugs-355 on ಅಪ್ಪ,ಮಗನಿಗೆ ಹೆದರುವ ಮಗ ನಾನಲ್ಲ ಎಂದ ಯತ್ನಾಳ್ | Yatnal
    Latest Kannada News

    ಬಂಗ್ಲೆ ಗುಡ್ಡ ರಹಸ್ಯದ ಬೆನ್ನು ಹತ್ತಿದ ಪೊಲೀಸ್.

    September 18, 2025

    ಕಾಮುಕ ಯೋಗಗುರು ಅರೆಸ್ಟ್.

    September 18, 2025

    ಡಿ.ಕೆ. ಶಿವಕುಮಾರ್ ಕೊಟ್ಟ ಟಾರ್ಗೆಟ್.

    September 18, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    9ನೇ ಕ್ಲಾಸ್ ವಿದ್ಯಾರ್ಥಿ ಬ್ಯಾಗಿನಲ್ಲಿ ಕಾಂಡೊಮ್, ಸಿಗರೇಟ್, ಆಲ್ಕೋಹಾಲ್ #varthachakra#medicalcheckup #parents
    Subscribe