Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ದೇವಸ್ಥಾನಕ್ಕೇ ನಾಮ ಹಾಕಿದ ಭಕ್ತ | 100 Crores
    Trending

    ದೇವಸ್ಥಾನಕ್ಕೇ ನಾಮ ಹಾಕಿದ ಭಕ್ತ | 100 Crores

    vartha chakraBy vartha chakraAugust 27, 2023Updated:August 28, 2023No Comments1 Min Read
    Facebook Twitter WhatsApp Pinterest LinkedIn Tumblr Email
    100 crores
    Share
    Facebook Twitter LinkedIn Pinterest Email WhatsApp
    Verbattle
    Verbattle

    ಆಂಧ್ರಪ್ರದೇಶದ ದೇವಸ್ಥಾನ ಒಂದರಲ್ಲಿ ಭಕ್ತನೊಬ್ಬ ದೇವಸ್ಥಾನಕ್ಕೆ ದೇಣಿಗೆಯಾಗಿ 100 ಕೋಟಿ ರೂಪಾಯಿಯ ಚೆಕ್ ನೀಡಿದ್ದಾನೆ. ಆದರೆ ಅದನ್ನು ನಗದೀಕರಿಸಲು ದೇವಸ್ಥಾನ ಸಮಿತಿಯವರು ಮುಂದಾದಾಗ ಅವರು ಆಘಾತಕ್ಕೊಳಗಾಗಿದ್ದರೆ.

    ದೇವಸ್ಥಾನವೊಂದಕ್ಕೆ ಭಕ್ತನೊಬ್ಬ ₹100 ಕೋಟಿ (100 Crores) ಮೊತ್ತದ ಚೆಕ್ ನೀಡಿದ ಘಟನೆ ವೈರಲ್ ಆಗಿದೆ. ದೇಣಿಗೆ ನೀಡಿದ ವ್ಯಕ್ತಿ ಚೆಕ್ ನಲ್ಲಿ ನೂರು ಕೋಟಿ ರೂಪಾಯಿ ಎಂದು ಬರೆದಿದ್ದರೂ ಆತನ ಖಾತೆಯಲ್ಲಿ ₹17 ಮಾತ್ರ ಇರುವುದು ದೇವಸ್ಥಾನದ ಸಮಿತಿಗೆ ತಿಳಿದುಬಂದಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನ ಸಿಂಹಾಚಲಂನ ಶ್ರೀ ವರಾಹ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಪ್ರತಿ ದಿನ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಮತ್ತು ಅವರಲ್ಲಿ ಹಲವರು ದೇಣಿಗೆ ನೀಡುತ್ತಾರೆ. ಇವರ ಪೈಕಿ ವರಂಗ ಲಕ್ಷ್ಮೀನರಸಿಂಹ ಎಂಬ ವ್ಯಕ್ತಿ ದೇವಸ್ಥಾನದ ಹೆಸರಿಗೆ ₹100 ಕೋಟಿ ಚೆಕ್ ಬರೆದಿದ್ದಾನೆ.

    ಚೆಕ್‌ನಲ್ಲಿ ಆ ವ್ಯಕ್ತಿ ಮೊದಲು ₹10 ದೇಣಿಗೆ ಎಂದು ಬರೆದಿದ್ದ. ಆನಂತರ ಅದಕ್ಕೆ ಅನೇಕ ಸೊನ್ನೆಗಳನ್ನು ಸೇರಿಸಿ ಅದನ್ನು ವಿಪರೀತ ದೊಡ್ಡ ಮೊತ್ತ ಮಾಡಿದ ಎನ್ನಲಾಗಿದೆ. ಮೊದಲು ದೇವಸ್ಥಾನದ ಆಡಳಿತವು ಮೊತ್ತವನ್ನು ನೋಡಿ ಬೆಚ್ಚಿಬಿದ್ದಿದ್ದಾರೆ, ಏಕೆಂದರೆ ಯಾವುದೇ ಭಕ್ತರು ಇದುವರೆಗೆ ಇಷ್ಟು ದೊಡ್ಡ ದೇಣಿಗೆಯನ್ನು ನೀಡಿಲ್ಲ. ಆನಂತರ ಆಡಳಿತ ಸಮಿತಿ ಮತ್ತೊಂದು ಬಾರಿ ಬೆಚ್ಚಿ ಬಿದ್ದಿದ್ದು ಆ ಚೆಕ್ ಅನ್ನು ನಗದೀಕರಣ ಮಾಡಲು ಹೋದಾಗ. ಅದನ್ನು ಬ್ಯಾಂಕ್ ನಲ್ಲಿ ಹಾಕಲು ಹೋದಾಗ ಚೆಕ್ ಬರೆದ ವ್ಯಕ್ತಿಯ ಖಾತೆಯಲ್ಲಿ ಕೇವಲ ₹ 17 ಬ್ಯಾಲೆನ್ಸ್ ಇದೆ ಎಂದು ಅವರಿಗೆ ತಿಳಿಸಲಾಯಿತು. ಮೋಸ ಮತ್ತು ದುರಾಸೆಯ ಕಥೆಯಾಗಿ ಈ ಘಟನೆ ಹೊರಬಂದಿದೆ.

     

    LATEST KANNADA NEWS | KANNADA NEWS

    ಅಡುಗೆಗೆ ತಂದ ಸೌದೆ ತಂದ ಆಪತ್ತು | Madurai Station

    Verbattle
    Verbattle
    Verbattle
    #kannada #rain 100 Crores andhra pradesh art crores devotee kannada news m madurai News Varthachakra ವೈರಲ್
    Share. Facebook Twitter Pinterest LinkedIn Tumblr Email WhatsApp
    Previous Article40% ಕಮೀಷನ್ ಆರೋಪ ತನಿಖೆಗೆ ಆಯೋಗ | 40% Commission
    Next Article ವಿಮಾನದಲ್ಲಿ ಬಂದು‌ ಸೀರೆ ಕದೀತಾರೆ | Saree Stealers
    vartha chakra
    • Website

    Related Posts

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    January 23, 2026

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    January 23, 2026

    ಜನರ ಆಸ್ತಿ ಕಾರ್ಪೊರೇಟ್ ಪಾಲು: ಇದು ಅಭಿವೃದ್ಧಿಯೋ ಅಥವಾ ಅಪಾಯದ ಮುನ್ಸೂಚನೆಯೋ?

    January 22, 2026

    Leave A Reply Cancel Reply

    Verbattle
    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    ಜನರ ಆಸ್ತಿ ಕಾರ್ಪೊರೇಟ್ ಪಾಲು: ಇದು ಅಭಿವೃದ್ಧಿಯೋ ಅಥವಾ ಅಪಾಯದ ಮುನ್ಸೂಚನೆಯೋ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • mine_kxSa on ಶೆಟ್ಟರ್ Please ಬಿಜೆಪಿಗೆ ಬನ್ನಿ | Jagadish Shettar
    • reklamnii kreativ_ucOi on ಉದಯನಿಧಿ ಸ್ಟಾಲಿನ್ ಯಾಕೆ ಹೀಗೆ…? | Udayanidhi Stalin
    • Williamlop on ಧರ್ಮಸ್ಥಳ ಪ್ರಕರಣಕ್ಕೆ ಹಠಾತ್ ತಿರುವು.
    Latest Kannada News

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    January 23, 2026

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    January 23, 2026

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    January 23, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.