ಬೆಂಗಳೂರು, ಫೆ.3- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಪ್ತ ಸಹಾಯಕ ಎಂದು ಹೇಳಿಕೊಂಡು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮ್ಯಾನೇಜರ್‌ಗೆ ವಂಚಿಸಲಾಗಿದೆ.
ಅದು ಹೇಗೆಂದರೆ ನಮ್ಮ ಮೇಡಮ್ ಕೇಂದ್ರ ಮಂತ್ರಿ ಅಷ್ಟೇ ಅಲ್ಲ,ತಿರುಪತಿಯಲ್ಲಿ ವಿಶೇಷ ಪ್ರಭಾವ ಹೊಂದಿದ್ದಾರೆ.ಹೀಗಾಗಿ ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೆ ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರ ದೇವರ ವಿಶೇಷ ದರ್ಶನ ಮಾಡಿಸಿಕೊಡುತ್ತೇನೆ ಎಂದು ಹೇಳಿ ಎಂಎಸ್ ಧೋನಿ (Dhoni) ಮ್ಯಾನೇಜರ್ ಸ್ವಾಮಿನಾಥನ್ ಗೆ 6.50 ಲಕ್ಷ ರೂ ವಂಚನೆ ನಡೆಸಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪಿಎ ತಾನು; ತಾನು ಐಎಎಸ್ ಅಧಿಕಾರಿ. ತಿರುಪತಿಯಲ್ಲಿ 12 ಮಂದಿಗೆ ದೇವರ ವಿಶೇಷ ದರ್ಶನ ಮಾಡಿಸುತ್ತೇವೆ; ರೂಮ್ ವ್ಯವಸ್ಥೆ ಇರುತ್ತದೆ. ಪ್ರೋಟೋಕಾಲ್ ಮೂಲಕ ಯಾರನ್ನಾದರೂ ಕಳಿಸುವ ಅಧಿಕಾರ ತನಗಿದೆ ಎಂದು ಆತ ವಂಚಿಸಿದ್ದಾನೆ.
ಸ್ನೇಹಿತರ ಕುಟುಂಬವನ್ನು ಕಳಿಸುವ ನಿಟ್ಟಿನಲ್ಲಿ ಮೂರು ಲಕ್ಷ ರೂ ಹಣವನ್ನು ಧೋನಿ ಅವರ ಮ್ಯಾನೇಜರ್ ಸ್ವಾಮಿನಾಥನ್ ಅವರು ಪೋನ್ ಪೇ ಮಾಡಿದ್ದರು. ಸಾಯಿ ಟ್ರಸ್ಟ್ ಹೆಸರಿಗೆ ಮೂರು ಲಕ್ಷ ಹಣ ಪಡೆದಿರುವ ಆರೋಪವಿದೆ. ಹಣ ಪಡೆದ ನಂತರ ತಿರುಪತಿಯಲ್ಲಿ ದರ್ಶನವೂ ಇಲ್ಲ.ಪೂಜೆಯೂ ಇಲ್ಲವಾಗಿದೆ.ಈಗ ಹಣ ಹಿಂತಿರುಗಿಸುವಂತೆ ಮಾಡಿದ ಮನವಿಗೂ ಪ್ರತಿಕ್ರಿಯೆ ಇಲ್ಲ.ಈ ಹಿನ್ನೆಲೆಯಲ್ಲಿ ಧೋನಿ ಅವರ ಮ್ಯಾನೇಜರ್ ಸ್ವಾಮಿನಾಥನ್ ಅವರು ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.
13 Comments
clomid can i buy clomiphene price order cheap clomiphene can you get generic clomid for sale can i purchase cheap clomiphene pills can i purchase cheap clomid without a prescription can i get generic clomid without rx
With thanks. Loads of erudition!
This is the amicable of glad I have reading.
amoxil ca – buy generic ipratropium 100 mcg generic combivent 100mcg
azithromycin 500mg generic – purchase nebivolol online buy nebivolol tablets
amoxiclav ca – https://atbioinfo.com/ acillin drug
buy nexium pills – nexiumtous buy nexium tablets
buy coumadin 5mg pills – https://coumamide.com/ hyzaar sale
¡Bienvenidos, estrategas del juego !
Casinos online sin licencia 100% legales – http://mejores-casinosespana.es/ casino online sin registro
¡Que experimentes maravillosas momentos inolvidables !
buy meloxicam 15mg without prescription – tenderness mobic 7.5mg cost
prednisone 10mg brand – aprep lson buy prednisone 20mg sale
ed remedies – red ed pill buy ed pills fda
amoxicillin usa – https://combamoxi.com/ purchase amoxicillin without prescription