Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಸಜ್ಜನ್ ಜಿಂದಾಲ್ ಇಂತಹ ಕೆಲಸ ಮಾಡಿದ್ರಾ | Sajjan Jindal
    ಸುದ್ದಿ

    ಸಜ್ಜನ್ ಜಿಂದಾಲ್ ಇಂತಹ ಕೆಲಸ ಮಾಡಿದ್ರಾ | Sajjan Jindal

    vartha chakraBy vartha chakraDecember 17, 202316 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಮುಂಬಯಿ, ಡಿ.17- ಪ್ರತಿಷ್ಢಿತ ಉದ್ಯಮಿ ಜೆಎಸ್‌ಡಬ್ಲ್ಯು ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ (Sajjan Jindal) ವಿರುದ್ಧ ಇದೀಗ ಅತ್ಯಾಚಾರ ಆರೋಪ ಪ್ರಕರಣ ದಾಖಲಾಗಿದೆ.
    ಸಿನಿಮಾ ನಟಿಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ‌ಮುಂಬೈನ ಬಿಕೆಸಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
    ನಟಿಯ ಹೇಳಿಕೆಗಳ ಆಧಾರದ ಮೇಲೆ, ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 354 (ಮಹಿಳೆಯ ಮೇಲೆ ಹಲ್ಲೆ ಅಥವಾ ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಅಪರಾಧ ಎಸಗುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆʼ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಬಿಕೆಸಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆದರೆ ಪ್ರಕರಣದ ಬಗ್ಗೆ ಜೆಎಸ್‌ಡಬ್ಲ್ಯು ಗ್ರೂಪ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ದೂರು ಏನು..?
    ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜೆಎಸ್‌ಡಬ್ಲ್ಯು ಕಂಪನಿಯ ಮುಖ್ಯ ಕಚೇರಿಯ ಮೇಲಿರುವ ಪೆಂಟ್‌ಹೌಸ್‌ನಲ್ಲಿ ಕಳೆದ  2022ರ ಜನವರಿಯಲ್ಲಿ ತಮ್ಮ ಮೇಲೆ ಸಜ್ಜನ್ ಜಿಂದಾಲ್ ಅತ್ಯಾಚಾರವೆಸಗಿದ್ದಾರೆ ಎಂದು ನಟಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು
    ಆದರೆ ಇದೊಂದು ಹೈ ಪ್ರೊಫೈಲ್ ಕೇಸ್ ಎಂದು ಪರಿಗಣಿಸಿದ ಪೊಲೀಸರು ‌ದೂರುದಾರರಿಗೆ ನ್ಯಾಯಾಲಯವನ್ನು ಸಂಪರ್ಕಿಸಲು ಸೂಚಿಸಿದರು. ಬಳಿಕ ಕೋರ್ಟ್‌ ದೂರನ್ನು ದಾಖಲಿಸಲು ಪೊಲೀಸರಿಗೆ ಆದೇಶಿಸಿತುʼʼ ಎಂದು ನಟಿ ಹೇಳಿದ್ದಾರೆ.
    2021ರ ಅಕ್ಟೋಬರ್‌ನಲ್ಲಿ ಸಜ್ಜನ್ ಜಿಂದಾಲ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದೆ.ಈ ವೇಳೆ ದುಬೈನಲ್ಲಿ ನೆಲೆಸಿರುವ ನನ್ನ ಸೋದರನ ಆಸ್ತಿ ಖರೀದಿ ಸಂಬಂಧ ಮಾತುಕತೆ ನಡೆದಿತ್ತು
    ಇದಾದ ನಂತರ ಮತ್ತೊಮ್ಮೆ ಅವರನ್ನು ಜೈಪುರದಲ್ಲಿ ಸಂಸದ ಪ್ರಫುಲ್ ಪಟೇಲ್ ಅವರ ಪುತ್ರನ ಮದುವೆಯಲ್ಲಿ ಭೇಟಿಯಾಗಿದ್ದೆ. ಈ ಭೇಟಿಯ ನಂತರ ಜಿಂದಾಲ್ ವೈಯಕ್ತಿಕವಾಗಿ ಸಂಪರ್ಕಿಸಲು ಆರಂಭಿಸಿದರುʼʼ ಎಂದು ದೂರಿನಲ್ಲಿ ನಟಿ ತಿಳಿಸಿದ್ದಾರೆ.

    ದುಬೈನಲ್ಲಿ ರಿಯಲ್ ಎಸ್ಟೇಟ್ ಸಲಹೆಗಾರರಾಗಿರುವ ನನ್ನ ಸಹೋದರನಿಂದ ಆಸ್ತಿ ಖರೀದಿಸಲು ಆಸಕ್ತಿ ವ್ಯಕ್ತಪಡಿಸಿದ್ದರಿಂದ ನಾವು ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡು ಮುಂಬಯಿಯಲ್ಲಿ ಭೇಟಿಯಾಗಿದ್ದೆವು” ಎಂದು ನಟಿ ಹೇಳಿದ್ದಾರೆ. “ಬಳಿಕ ಸಜ್ಜನ್ ಜಿಂದಾಲ್ ನನ್ನನ್ನು ‘ಬೇಬ್’ ಮತ್ತು ‘ಬೇಬಿ’ ಎಂದು ಸಂಬೋಧಿಸಲು ಪ್ರಾರಂಭಿಸಿದರು. ನಂತರ ಒಮ್ಮೆ ಅವರು, ತಮ್ಮ ವೈಯಕ್ತಿಕ ಬದುಕಿನ ಸಮಸ್ಯೆಗಳನ್ನು ವಿವರಿಸಿದರು. ಇದು ನನಗೆ ತುಂಬಾ ಮುಜುಗರವನ್ನುಂಟು ಮಾಡಿತುʼʼ ಎಂದು ನಟಿ ತಿಳಿಸಿದ್ದಾರೆ.
    ಬಳಿಕ ಮೆಸೇಜ್‌ ಮೂಲಕ ಚಾಟಿಂಗ್‌ ಮಾಡುತ್ತಿದ್ದ ಸಜ್ಜನ್ ಜಿಂದಾಲ್, ಮದುವೆಯಾಗಿದ್ದರೂ ತನ್ನ ಬಗ್ಗೆ ಪ್ರೀತಿಯನ್ನು ವ್ಯಕ್ತಪಡಿಸಿದ್ದರು ಎಂದು ನಟಿ ದೂರಿದ್ದಾರೆ. 2022ರ ಜನವರಿಯಲ್ಲಿ ಕಂಪೆನಿಯ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಟಿ ಪಾಲ್ಗೊಂಡಿದ್ದರು. ʼʼಆ ಸಮಯದಲ್ಲಿ ಜಿಂದಾಲ್ ಪೆಂಟ್‌ಹೌಸ್ ಕರೆದೊಯ್ದು ಪ್ರತಿರೋಧದ ಹೊರತಾಗಿಯೂ ಜಿಂದಾಲ್ ಅತ್ಯಾಚಾರ ಎಸಗಿದರುʼʼ ಅವರು ಆರೋಪಿಸಿದ್ದಾರೆ.
    2022ರ ಜೂನ್‌ನಲ್ಲಿ ನನ್ನ ಫೋನ್‌ ನಂಬರ್‌ ಅನ್ನು ಜಿಂದಾಲ್‌ ಬ್ಲಾಕ್‌ ಮಾಡಿದ್ದರು. ಅದಕ್ಕೂ ಮೊದಲು ಬೆದರಿಕೆ ಹಾಕಿ, ಪೊಲೀಸರನ್ನು ಸಂಪರ್ಕಿಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು ಎಂದು ನಟಿ ವಿವರಿಸಿದ್ದಾರೆ.
    2023ರ ಫೆಬ್ರವರಿಯಲ್ಲಿ ನಟಿ ಬಿಕೆಸಿ ಪೊಲೀಸರಿಗೆ ಲಿಖಿತ ದೂರು ನೀಡಿದ್ದರು. ಆದರೆ ಪೊಲೀಸರು ತನಿಖೆಗೆ ಮುಂದಾಗಿರಲಿಲ್ಲ. ಕೊನೆಗೆ ನಟಿ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಕೋರ್ಟ್‌ ದೂರನ್ನು ದಾಖಲಿಸಲು ಬಿಕೆಸಿ ಪೊಲೀಸರಿಗೆ ಆದೇಶ ನೀಡಿತ್ತು.

    mumbai NDA News Sajjan Jindal Trending Varthachakra ನ್ಯಾಯ ಮದುವೆ ಸಿನಿಮ
    Share. Facebook Twitter Pinterest LinkedIn Tumblr Email WhatsApp
    Previous Articleದಂಪತಿಯ ಹನಿಟ್ರ್ಯಾಪ್ ಜಾಲದಲ್ಲಿ ಉದ್ಯಮಿ ವಿಲವಿಲ | Honey Trap
    Next Article ಸಿಎಂ ಮುಂದೆ ಜಗದೀಶ್ ಶೆಟ್ಟರ್ ಇಟ್ಟ ಬೇಡಿಕೆ ಏನು ಗೊತ್ತಾ | Jagadish Shettar
    vartha chakra
    • Website

    Related Posts

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    June 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    June 24, 2025

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    June 24, 2025

    16 Comments

    1. Remont stiralnih mashin_gdPr on July 6, 2024 4:18 am

      отремонтировать стиральную машину отремонтировать стиральную машину .

      Reply
    2. natyazhn__pmol on August 8, 2024 12:39 pm

      Психология цвета в дизайне натяжных потолков
      прайс на натяжні стелі прайс на натяжні стелі .

      Reply
    3. damski_komplekti_wlMa on June 3, 2025 2:01 am

      Избери дамски комплект според сезона – практични и стилни решения
      дамски комплекти на промоция http://komplekti-za-jheni.com/ .

      Reply
    4. klining_rdKi on June 4, 2025 3:09 am

      Мытьё окон, витрин и фасадов с применением безопасной техники
      услуги клининга в москве цены на услуги kliningovaya-kompaniya0.ru .

      Reply
    5. arenda_yahty_unon on June 5, 2025 10:36 pm

      Аренда яхты — ключ к незабываемым впечатлениям на Чёрном море
      снять яхту сочи https://www.arenda-yahty-sochi23.ru/ .

      Reply
    6. 3qnkc on June 6, 2025 3:42 am

      how to buy clomid pill how can i get cheap clomiphene buying cheap clomiphene without prescription how to get clomiphene price can i get cheap clomiphene no prescription where to buy generic clomid no prescription can i purchase generic clomid pills

      Reply
    7. full_hd_film_khKt on June 9, 2025 8:55 am

      En çok beğenilen romantik sahneleriyle dikkat çeken full hd film yapımları
      film izle hd türkçe dublaj https://filmizlehd.co .

      Reply
    8. order cialis online prescription on June 10, 2025 3:51 am

      Thanks on putting this up. It’s evidently done.

      Reply
    9. dostavka_alkogolya_trKn on June 11, 2025 6:44 pm

      Почему доставка алкоголя становится популярнее традиционных покупок
      алкоголь на дом 24 часа москва доставка алкоголя москва алкоторг .

      Reply
    10. can flagyl cure gonorrhea on June 11, 2025 10:11 pm

      I couldn’t resist commenting. Well written!

      Reply
    11. 73lbw on June 19, 2025 10:23 am

      propranolol brand – order inderal online cheap methotrexate generic

      Reply
    12. 5awh8 on June 22, 2025 6:38 am

      purchase amoxicillin online – where to buy amoxil without a prescription purchase ipratropium sale

      Reply
    13. karkasnye_doma_ilpr on June 24, 2025 9:18 am

      Энергоэффективные каркасные дома с низкими затратами на отопление
      каркасные дома в спб https://spb-karkasnye-doma-pod-kluch.ru/ .

      Reply
    14. 1614c on June 24, 2025 9:37 am

      zithromax medication – nebivolol usa buy bystolic 5mg pill

      Reply
    15. pechat_na_futbolkah_ysSt on June 24, 2025 5:27 pm

      Печать на футболках с любимыми героями, мемами и фразами
      заказать футболки со своим принтом http://www.pechat-na-futbolkah777.ru .

      Reply
    16. klining_jdEt on June 24, 2025 6:03 pm

      Посетите наш сайт и узнайте о клининговой компании спб цены!
      Клининговые услуги в Санкт-Петербурге становятся всё более популярными. С каждым годом увеличивается количество компаний, предоставляющих разнообразные услуги по уборке.

      Пользователи услуг клининга отмечают высокое качество и удобство. Многие клининговые фирмы предлагают персонализированные решения для каждого клиента, принимая во внимание его желания.

      Клининговые услуги включают в себя как регулярную уборку, так и разовые услуги

      Reply

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • EdwardNor on ಇಂದಿರಾ ಗಾಂಧಿ ಚುನಾವಣೆ ಹೇಗೆ ನಡೆದಿತ್ತು ಗೊತ್ತಾ..? | Indira Gandhi
    • t5snh on ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟ ಮತ್ತೊಮ್ಮೆ ಬಹಿರಂಗ.
    • lm6md on ರಾಜ್ಯಸಭೆ ಚುನಾವಣೆ: ಶಾಸಕರ ಕುದುರೆ ವ್ಯಾಪಾರಕ್ಕೆ ಯತ್ನ | Rajya Sabha Elections
    Latest Kannada News

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    June 24, 2025

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    June 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    June 24, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ತಿರುಪತಿ ಲಾಡು ಗೆ ಮಂಡ್ಯ ತುಪ್ಪ #tirupati #tirumala #hyderabad #andhrapradesh #trending #ghee #products
    Subscribe