Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ವಿನಯ್ ಗುರೂಜಿಗೆ ಚೈತ್ರಾ ದುರ್ಗೆಯಂತೆ | Vinay Guruji
    ಅಪರಾಧ

    ವಿನಯ್ ಗುರೂಜಿಗೆ ಚೈತ್ರಾ ದುರ್ಗೆಯಂತೆ | Vinay Guruji

    vartha chakraBy vartha chakraSeptember 16, 20231 Comment2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು, ಸೆ.16 – ಚೈತ್ರಾ ಕುಂದಾಪುರ ಗ್ಯಾಂಗ್ ನಿಂದ ವಂಚನೆಗೊಳಗಾಗಿರುವ ಗೋವಿಂದ ಪೂಜಾರಿ ಅವರು ಮೊದಲಿನಿಂದಲೂ ಸಮಾಜಸೇವೆಯಲ್ಲಿ ಇದ್ದವರು. ಅವರು ಕಷ್ಟದಲ್ಲಿರುವ ಹಿಂದೂ ಕಾರ್ಯಕರ್ತರಿಗೆ, ಸಂಕಷ್ಟದಲ್ಲಿರುವವರಿಗೆ ಮನೆ ಕಟ್ಟಿ ಕೊಡುತ್ತಿದ್ದರು. ಹಾಗೆ ನಿರ್ಮಿಸಿದ ಹನ್ನೊಂದನೇ ಮನೆಯ ಗೃಹಪ್ರವೇಶ ಕಳೆದ ಜನವರಿಯಲ್ಲಿ ಮಂಗಳೂರಿನ‌ ಮರವಂತೆಯಲ್ಲಿ ನಡೆದಿತ್ತು.

    ಹಿಂದು ಕಾರ್ಯಕರ್ತನಿಗೆ ಮನೆ ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ಗೋವಿಂದ ಬಾಬು ಪೂಜಾರಿ ಅವರ ಜತೆಗೆ ಗೌರಿಗದ್ದೆ ಮಠದ ವಿನಯ ಗುರೂಜಿ, ಚೈತ್ರಾ ಕುಂದಾಪುರ ಮತ್ತು ವಂಚನೆ ಪ್ರಕರಣದ ಮೂರನೇ ಆರೋಪಿ ಹಾಲಶ್ರೀ ಸ್ವಾಮೀಜಿ ಕೂಡಾ ಇದ್ದರು.
    ಆವತ್ತು ಭಾಷಣ ಮಾಡಿದ ವಿನಯ ಗುರೂಜಿ ಅವರು ಚೈತ್ರಾ ಕುಂದಾಪುರಳನ್ನು ವಾಚಾಮಗೋಚರವಾಗಿ ಹೊಗಳಿದ್ದರು. ಅವಳು ದೇವಿ, ದುರ್ಗೆ ಅಂತೆಲ್ಲ ಹೇಳಿದ್ದರು. ಇದೆಲ್ಲವೂ ಗೋವಿಂದ ಪೂಜಾರಿ ಅವರಿಗೆ ತಾನು ಮೋಸ ಹೋದ ಬಳಿಕ ಅರಿವಾಗಿದೆ.

    ಆಗ ಅವರು ವಿನಯ ಗುರೂಜಿ ಅವರ ಆಪ್ತರಿಗೆ ಕರೆ ಮಾಡಿ ಚೈತ್ರಾ ಕುಂದಾಪುರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಲು ಹೇಳುತ್ತಾರೆ. ʻʻನಾನು ಜೀವನದಲ್ಲಿ ಅತಿ ದೊಡ್ಡ ಮೋಸಕ್ಕೆ ಒಳಗಾದೆ, ಚೈತ್ರಾ ಕುಂದಾಪುರಳಿಂದʼʼ ಎನ್ನುವ ಅವರು, ವಿನಯ ಗುರೂಜಿ ಅವರು ಅವಳನ್ನು ಸಿಕ್ಕಾಪಟ್ಟೆ ಹೊಗಳುತ್ತಾರೆ. ಅವಳ ಬಗ್ಗೆ ಎಚ್ಚರಿಕೆ ಇರಲಿ, ಅವರ ಹೆಸರು ಬಳಸಿಕೊಂಡು ಮೋಸ ಮಾಡುವ ಅಪಾಯವಿದೆ ಎಂದು ಅವರು ಹೇಳಿದ್ದಾರೆ. ಈ ಆಡಿಯೋ ಈಗ ವೈರಲ್‌ ಆಗಿದೆ.

    ಮಾಜಿ ಸಚಿವರ ಹೆಸರು:
    ಈ ನಡುವೆ ಪ್ರಕರಣದ ಒಂದು ಮಹತ್ವದ ತಿರುವಿನಲ್ಲಿ ಕರಾವಳಿಯ ಪ್ರಭಾವಿ ಬಿಜೆಪಿ ಶಾಸಕರು ಹಾಗೂ ಮಾಜಿ ಸಚಿವರ ಹೆಸರು ಕೂಡಾ ಕೇಳಿಬಂದಿದೆ.
    ಅಂದು ಬೆಳಗ್ಗೆ 6.22ಕ್ಕೆ ಗೋವಿಂದ ಪೂಜಾರಿ ಆಪ್ತ ಪ್ರಸಾದ್‌ (ಪ್ರಕರಣದ ಏಳನೇ ಆರೋಪಿ) ಚೈತ್ರಾ ಕುಂದಾಪುರಗೆ ಕಾಲ್‌ ಮಾಡುತ್ತಾನೆ. ಅಕ್ಕಾ.. ತಲುಪಿಸಿದ್ದೀವಿ ಅಂತಾನೆ. ಅಂದರೆ ಗೋವಿಂದ ಪೂಜಾರಿ ಚೈತ್ರಾ ಗ್ಯಾಂಗ್‌ಗೆ ಕೊಡಲು ಒಪ್ಪಿದ ಮೊತ್ತವನ್ನು ತಲುಪಿಸಿದ್ದಾಗಿ ಹೇಳುತ್ತಾನೆ.

    ಇಬ್ಬರು ಹಿಂದೂ ಸಂಘಟನೆ ಕಾರ್ಯಕರ್ತರು ಮಾತ್ರ ಇದ್ದರು. ಎಲ್ಲವೂ ಸರಿಯಾಗಿ ನಡೆಯಿತು. ನಾನು ಗಗನ್‌ ಕಡೂರ್‌ಗೆ ಫೋನ್‌ ಮಾಡಿದೆ, ಗೋವಿಂದ ಪೂಜಾರಿ ಅವರಿಗೂ ಹೇಳಿದ್ದೇನೆ. ನೀವೂ ಒಮ್ಮೆ ದುಡ್ಡು ಸಿಕ್ಕಿತು ಎಂದು ಹೇಳಿ ಎನ್ನುತ್ತಾನೆ. ಅದರ ನಡುವೆ ನಾವು ನಿಂತಿದ್ದಾಗ ಪ್ರಭಾವಿ ಮಾಜಿ ಸಚಿವರ ಕಾರು ಹೋಗಿದ್ದನ್ನು ಪ್ರಸಾದ್‌ ಉಲ್ಲೇಖ ಮಾಡುತ್ತಾನೆ. ಈ ಡೀಲ್‌ನಲ್ಲಿ ಅವರಿಗೆ ಸಂಬಂಧ ಇಲ್ಲವಾದರೂ ಅವರ ಹೆಸರು ಕೂಡಾ ಕಾರಿನಂತೆ ಪಾಸಾಗಿ ಹೋಗುತ್ತದೆ!

    Verbattle
    Verbattle
    Verbattle
    BJP Karnataka News Politics Trending Vinay Guruji ಕಾರು ವೈರಲ್
    Share. Facebook Twitter Pinterest LinkedIn Tumblr Email WhatsApp
    Previous Articleಮಹದೇವ್ ಆನ್ಲೈನ್ ಬೆಟ್ಟಿಂಗ್ ನ ಕೋಟ್ಯಾಂತರ ರೂಪಾಯಿ ಸೀಜ್ | Online Betting
    Next Article ಅಂತರಾಷ್ಟ್ರೀಯ ಡ್ರಗ್ಸ್ Peddler’s Arrested
    vartha chakra
    • Website

    Related Posts

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    February 14, 2026

    ಆಕಾಶದ ಅಧಿಪತಿ ದಸ್ಸೋಲ್ ರಫಾಲೆ: ಯುಪಿಎ ಟೆಂಡರ್‌ನಿಂದ ಎನ್‌ಡಿಎ ಮೆಗಾ ಡೀಲ್‌ ವರೆಗೆ..!

    February 14, 2026

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    February 13, 2026

    1 Comment

    1. Gragsu on February 15, 2026 1:39 am

      mcluck РћРљ online casino McLuck mcluck Alabama

      Reply

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    ಆಕಾಶದ ಅಧಿಪತಿ ದಸ್ಸೋಲ್ ರಫಾಲೆ: ಯುಪಿಎ ಟೆಂಡರ್‌ನಿಂದ ಎನ್‌ಡಿಎ ಮೆಗಾ ಡೀಲ್‌ ವರೆಗೆ..!

    ಡ್ರಾಪ್‌ಔಟ್‌ನಿಂದ ದೈತ್ಯ ಉದ್ಯಮಿಯವರೆಗೆ: ಅದಾನಿ ಸಾಮ್ರಾಜ್ಯದ ಯಶೋಗಾಥೆ!

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • LinwoodGah on CM ಮತ್ತು DCM ಬದಲಾವಣೆ ಚರ್ಚೆಯಲ್ಲಿ ಇವರಿಲ್ಲವಂತೆ.
    • Tracymix on ನೇಮಕಾತಿ, ಭಡ್ತಿ ಗೆ ಇದ್ದ ಆತಂಕ ದೂರ !
    • Nctxdz on MUDA ಅಕ್ರಮದ ಸುಳಿಯಲ್ಲಿ ಸಿದ್ದರಾಮಯ್ಯ.
    Latest Kannada News

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    February 14, 2026

    ಆಕಾಶದ ಅಧಿಪತಿ ದಸ್ಸೋಲ್ ರಫಾಲೆ: ಯುಪಿಎ ಟೆಂಡರ್‌ನಿಂದ ಎನ್‌ಡಿಎ ಮೆಗಾ ಡೀಲ್‌ ವರೆಗೆ..!

    February 14, 2026

    ಡ್ರಾಪ್‌ಔಟ್‌ನಿಂದ ದೈತ್ಯ ಉದ್ಯಮಿಯವರೆಗೆ: ಅದಾನಿ ಸಾಮ್ರಾಜ್ಯದ ಯಶೋಗಾಥೆ!

    February 14, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.