ಬೆಂಗಳೂರು, ಡಿ.4- ಮುಂಬೈ ಸೈಬರ್ ಪೊಲೀಸರ ಹೆಸರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಮಹಿಳೆಯೊಬ್ಬರಿಗೆ ಕರೆ ಮಾಡಿದ ದುಷ್ಕರ್ಮಿಗಳು ಅವರನ್ನು ಹೆದರಿಸಿ 3.46 ಲಕ್ಷ ರೂ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತಂತೆ ಬೆಂಗಳೂರಿನ ವೈಟ್‌ಫಿಲ್ಡ್‌ನ ಬಿಇಎಂಎಲ್ ಲೇಔಟ್ ನಿವಾಸಿ ಮೇಘನಾ ದುಬೆ(25) ಎಂಬುವವರು ನೀಡಿರುವ ದೂರು ದಾಖಲಿಸಿರುವ ವೈಟ್‌ಫಿಲ್ಡ್ ಪೊಲೀಸರು ಖದೀಮನ ಪತ್ತೆಗೆ ಶೋಧ ಕೈಗೊಂಡಿದ್ದಾರೆ.
ಸಾಪ್ಟ್ ವೇರ್ ಎಂಜಿನಿಯರ್ ಆಗಿರುವ ಮೇಘನಾ ದುಬೆ ಅವರಿಗೆ ನ.28ರಂದು ಬೆಳಗ್ಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿದೆ.ಕರೆ ಮಾಡಿದ್ದ ವ್ಯಕ್ತಿ ತಾನು ಮುಂಬೈ ಸೈಬರ್ ಪೊಲೀಸ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ನಿಮ್ಮ ಹೆಸರಿನಲ್ಲಿ ಮುಂಬೈನಿಂದ ತೈವಾನ್‌ಗೆ ಇಂಟರ್ ನ್ಯಾಷನಲ್ ಎಂಡಿಎಂಎ ಡ್ರಗ್ಸ್ ಡೆಲಿವರಿಗೆ ಬಂದಿದೆ. ಇದನ್ನು ಮುಂಬೈನ ಫೆಡೆಕ್ಸ್ ಕೊರಿಯರ್ ಏಜೆನ್ಸಿಯಲ್ಲಿ ಮುಂಬೈ ಕಸ್ಟಮ್ಸ್ ಅಧಿಕಾರಿಗಳು ಬ್ಲಾಕ್ ಮಾಡಿದ್ದಾರೆ ಎಂದು ಹೇಳಿದ್ದಾನೆ.
ಇದರಿಂದ ಭಯಗೊಂಡ ಮೇಘನಾ, ನನಗೂ ಆ ಪಾರ್ಸೆಲ್‌ಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಈ ವೇಳೆ ದುಷ್ಕರ್ಮಿಗಳು ಸ್ಕೈಪ್ ಆ್ಯಪ್ ಮುಖಾಂತರ ಸೈಬರ್ ದೂರು ನೀಡುವಂತೆ ಹೇಳಿದ್ದಾರೆ. ಅದರಂತೆ ಮೇಘನಾ ಸ್ಕೈಪ್ ಆ್ಯಪ್ ಇನ್ಸ್‌ಸ್ಟಾಲ್ ಮಾಡಿಕೊಂಡಿದ್ದಾರೆ. ಬಳಿಕ ದುಷ್ಕರ್ಮಿಗಳು, ತನಿಖೆಗಾಗಿ ಆರ್‌ಬಿಐ ವೆರಿಫಿಕೇಶನ್‌ಗಾಗಿ ಹಣ ಹಾಕಬೇಕು. ಪರಿಶೀಲನೆ ಬಳಿಕ ಆ ಹಣವನ್ನು ವಾಪಾಸ್ ನೀಡುವುದಾಗಿ ಹೇಳಿದ್ದಾರೆ. ದುಷ್ಕರ್ಮಿಗಳ ಮಾತು ನಂಬಿದ ಮೇಘನಾ, ದುಷ್ಕರ್ಮಿಗಳು ನೀಡಿದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಒಟ್ಟು ₹3.46 ಲಕ್ಷ ವರ್ಗಾಯಿಸಿದ್ದಾರೆ.
ಬಳಿಕ ದುಷ್ಕರ್ಮಿಗಳು ಸಂಪರ್ಕಕ್ಕೆ ಸಿಗದೆ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ. ಬಳಿಕ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಮೇಘನಾಗೆ ಅರಿವಾಗಿದೆ. ನಂತರ ಅವರು ವೈಟ್‌ಫಿಲ್ಡ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
19 Comments
More posts like this would create the online play more useful.
This website positively has all of the low-down and facts I needed about this case and didn’t positive who to ask.
buy generic propranolol over the counter – plavix oral order methotrexate 5mg
amoxil price – diovan 160mg us brand ipratropium 100mcg
order amoxiclav for sale – atbioinfo.com purchase ampicillin without prescription
nexium 20mg sale – https://anexamate.com/ buy nexium 20mg generic
buy warfarin tablets – https://coumamide.com/ order losartan 25mg pill
buy meloxicam generic – https://moboxsin.com/ mobic 15mg sale
cheap prednisone 40mg – apreplson.com buy prednisone 10mg without prescription
where to buy ed pills – over the counter ed pills male erection pills
buy forcan without a prescription – flucoan order generic diflucan 100mg
buy cenforce 100mg generic – cenforce rs cenforce 50mg us
buy tadalafil reddit – cialis side effects a wifeРІР‚в„ўs perspective online cialis no prescription
generic cialis online pharmacy – site cialis dosages
This is the kind of glad I get high on reading. provigil para estudiar
viagra cialis levitra buy online – https://strongvpls.com/# buy viagra women
More posts like this would make the blogosphere more useful. buy amoxicillin no prescription
Thanks on putting this up. It’s understandably done. https://ursxdol.com/synthroid-available-online/
With thanks. Loads of conception! https://prohnrg.com/product/rosuvastatin-for-sale/