ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಈ ಬಾರಿ ಕೂಡ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ. ಈ ಸಂಬಂಧ ಪತ್ರ ಬರೆದಿರೋ ನಟ ಕಳೆದ ಬಾರಿಯಂತೆ ಈ ಬಾರಿಯೂ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ ಇಲ್ಲ. ಹುಟ್ಟುಹಬ್ಬದ ದಿನ(ಜುಲೈ. 2) ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ, ಹಾರ, ತುರಾಯಿ, ಕೇಕ್, ಉಡುಗೊರೆಗೆ ವ್ಯಯಿಸುವ ಹಣವನ್ನು ಕಷ್ಟದಲ್ಲಿ ಇರುವವರಿಗೆ ನೀಡಿ ಎಂದು ಮನವಿ ಮಾಡಿದ್ದಾರೆ.
ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್, ಗಾಳಿಪಟ 2 ಚಿತ್ರಗಳು ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ
ಹುಟ್ಟುಹಬ್ಬ ಬೇಡ: ಅಭಿಮಾನಿಗಳಿಗೆ ಗೋಲ್ಡನ್ ಸ್ಟಾರ್ ಗಣೇಶ್ ಮನವಿ
Previous Articleಮಕ್ಕಳ ಆಟಿಕೆ ಬುಕ್ ಮಾಡಿದರೆ ಪ್ಲಾಸ್ಟಿಕ್ ಬಾಕ್ಸ್ ಕಳುಹಿಸಿದ ಅಮೇಜಾನ್
Next Article ಯಾತ್ರೆಗೆ ಸಜ್ಜಾದ ಉತ್ತರಾಖಂಡ