ಬೆಂಗಳೂರು, ಫೆ.14- ವಾಹನಗಳ ಸುರಕ್ಷತೆಯ ದೃಷ್ಟಿಯಿಂದ ರೂಪಿಸಲಾಗಿರುವ ಅತಿ ಭದ್ರತೆಯುಳ್ಳ ನೊಂದಣಿ ಫಲಕ( ಹೆಚ್ ಎಸ್ ಆರ್ ಪಿ – HSRP Number Plate) ಪಡೆಯಲು ಪರದಾಡುತ್ತಿರುವ ವಾಹನ ಮಾಲೀಕರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಸರ್ವರ್ ಸಮಸ್ಯೆ ಸೇರಿದಂತೆ ಹಲವಾರು ತಾಂತ್ರಿಕ ಕಾರಣಗಳಿಂದ ವಾಹನ ಮಾಲೀಕರು ತಮ್ಮ
ವಾಹನಗಳಿಗೆ ನಿಗದಿತ ಸಮಯದಲ್ಲಿ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಪಡೆಯಲು ಸಾಧ್ಯವಾಗಿಲ್ಲ.ಈ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದ ಬೇಡಿಕೆ ಆಧರಿಸಿ ಹೆಚ್ ಎಸ್ ಆರ್ ಪಿ ಅಳವಡಿಸುವುದಕ್ಕೆ ಇನ್ನೂ ಮೂರು ತಿಂಗಳ ಕಾಲಾವಕಾಶ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನಪರಿಷತ್ತಿನಲ್ಲಿ ಪ್ರಕಟಿಸಿದರು.
ರಾಜ್ಯದಲ್ಲಿ ಈಗಾಗಲೇ 18 ಲಕ್ಷ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ.ಉಳಿದ ವಾಹನಗಳಿಗೂ ಈ ನಂಬರ್ ಪ್ಲೇಟ್ ಅಳವಡಿಸಲು ಮೂರು ತಿಂಗಳ ಕಾಲಾವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಸುವುದು ಅನ್ ಲೈನ್ ನಲ್ಲಿ ನೊಂದಣಿ ಮಾಡಿಕೊಳ್ಳುವ ವ್ಯವಸ್ಥೆ ಅತ್ಯಂತ ಪಾರದರ್ಶಕವಾಗಿದೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ನ ಮಧು ಜಿ. ಮಾದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದರು.
ಹೈಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಸುವ ಕುರಿತಂತೆ ತಲೆ ಎತ್ತಿರುವ ಕೆಲವು ನಕಲಿ ವೆಬ್ ಸೈಟ್ ಗಳ ಬಗ್ಗೆ ನಿಗಾ ವಹಿಸಲಾಗಿದ್ದು,ಅಂತಹವುಗಳ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚಿಸಲಾಗಿದೆ ಎಂದರು.
ಅತಿ ಸುರಕ್ಷತಾ ನೋಂದಣಿ ಫಲಕಗಳ ಯೋಜನೆಯನ್ನು ಭದ್ರತೆಯ ದೃಷ್ಟಿಯಿಂದ ಜಾರಿಗೊಳಿಸಲಾಗಿದೆ. ಇದರಿಂದಾಗಿ ವಾಹನಗಳನ್ನು ಬಳಸಿಕೊಂಡು ಎಸಗುವ ಅಪರಾಧಗಳನ್ನು ತಡೆಗಟ್ಟುವುದು ಮತ್ತು ರಸ್ತೆಯ ಮೇಲೆ ಸಂಚರಿಸುವ ಎಲ್ಲಾ ವಾಹನಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.ಅಲ್ಲದೆ, ನೋಂದಣಿ ಫಲಕಗಳನ್ನು ವಿರೂಪಗೊಳಿಸುವ ಮತ್ತು ನಕಲಿ ನೋಂದಣಿ ಫಲಕಗಳನ್ನು ನಿಯಂತ್ರಿಸಲು ಸಹಾಯಕವಾಗುತ್ತದೆ.
ನೋಂದಣಿ ಫಲಕವು ಅಲ್ಯೂಮಿನಿಯಂನಿಂದ ನಿರ್ಮಿತವಾದ “ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ರೇಟ್” ಆಗಿದ್ದು, ಮರುಬಳಕೆ ಮಾಡಲಾಗದ ಎರಡು ಲಾಕ್‌ಗಳನ್ನು ಬಳಸಿಕೊಂಡು ವಾಹನದ ಮೇಲೆ ಸ್ಥಿರವಾಗಿ ಅಳವಡಿಸಲಾಗುತ್ತದೆ. ನಕಲಿನಿಂದ ರಕ್ಷಿಸಲು 20 ಎಂಎಂ x 20 ಎಂಎಂ ಗಾತ್ರದ ಚಕ್ರದ ಕ್ರೋಮಿಯಂ ಆಧಾರಿತ ಹೊಲೊಗ್ರಾಮ್ ಅನ್ನು ಮುಂಭಾಗ ಮತ್ತು ಹಿಂಭಾಗದ ಎರಡೂ ಪ್ಲೇಟ್‌ಗಳ ಮೇಲಿನ ಎಡ ಮೂಲೆಯಲ್ಲಿ ಬಿಸಿ ಸ್ಯಾಂಪಿಂಗ್ ಮೂಲಕ ಅಳವಡಿಸಲಾಗುತ್ತದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರದ ಆದೇಶದನ್ವಯ ಎಲ್ಲಾ ರಾಜ್ಯಗಳಲ್ಲಿಯೂ ಅತಿ ಸುರಕ್ಷತಾ ನೋಂದಣಿ ಫಲಕಗಳನ್ನು ಅಳವಡಿಸಲಾಗುತ್ತಿದ್ದು, ಅದೇ ರೀತಿಯಾಗಿ ರಾಜ್ಯದಲ್ಲಿಯೂ ಸಹ ಫಲಕಗಳನ್ನು ಅಳವಡಿಸಲು ಆದೇಶಿಸಲಾಗಿರುತ್ತದೆ.
ರಾಜ್ಯದಲ್ಲಿ ಏಪ್ರಿಲ್ 2019ಕ್ಕಿಂತ ಮೊದಲು ಅಂದಾಜು 2.45 ಕೋಟಿ ವಾಹನಗಳು ನೋಂದಣಿಯಾಗಿದ್ದು, ಸುಮಾರು 2 ವಾಹನಗಳು ಅಸ್ತಿತ್ವದಲ್ಲಿವೆ ಎಂದು ಉತ್ತರಿಸಿದರು.
49 Comments
Приобретение диплома ПТУ с сокращенной программой обучения в Москве
купить диплом об окончании среднего образования [url=https://server-diploms.ru/]server-diploms.ru[/url] .
Сколько стоит диплом высшего и среднего образования и как это происходит?
erudio.global/blog/index.php?entryid=47287&nonjscomment=1&comment_itemid=47287&comment_context=37836&comment_component=blog&comment_area=format_blog
москва диплом купить средний [url=https://server-diploms.ru/]server-diploms.ru[/url] .
Приобретение диплома ПТУ с сокращенной программой обучения в Москве
Быстрое обучение и получение диплома магистра – возможно ли это?
bittogether.com/index.php?action=profile;u=11883
куплю экономический диплом [url=https://server-diploms.ru/]server-diploms.ru[/url] .
Как безопасно купить диплом колледжа или ПТУ в России, что важно знать
купить диплом с занесением фрдо [url=https://landik-diploms.ru/]landik-diploms.ru[/url] .
Легальная покупка диплома о среднем образовании в Москве и регионах
Покупка диплома о среднем полном образовании: как избежать мошенничества?
Как купить аттестат 11 класса с официальным упрощенным обучением в Москве
Купить диплом Красногорск
kyc-diplom.com/geography/krasnogorsk.html
Как получить диплом техникума официально и без лишних проблем
купить диплом института в тольятти many-diplom77.ru .
Легальные способы покупки диплома о среднем полном образовании
Приобретение диплома ПТУ с сокращенной программой обучения в Москве
Как быстро получить диплом магистра? Легальные способы
Как избежать рисков при покупке диплома колледжа или ПТУ в России
Как официально купить аттестат 11 класса с упрощенным обучением в Москве
Легальная покупка школьного аттестата с упрощенной программой обучения
Пошаговая инструкция по официальной покупке диплома о высшем образовании
[url=https://starda-casino-apk.ru/starda-na-androjd]http://www.starda-casino-apk.ru/starda-na-androjd[/url]
Установить приложение онлайн казино Monro – побеждай сегодня!
http://www.starda-casino-apk.ru/starda-na-androjd
Приобретение диплома ПТУ с сокращенной программой обучения в Москве
Как получить диплом стоматолога быстро и официально
Продамус промокод [url=https://promokod-prod.ru/]https://promokod-prod.ru/[/url] .
Приобретение школьного аттестата с официальным упрощенным обучением в Москве
Приобретение диплома ПТУ с сокращенной программой обучения в Москве
Профессиональный сервисный центр по ремонту бытовой техники с выездом на дом.
Мы предлагаем:ремонт бытовой техники в мск
Наши мастера оперативно устранят неисправности вашего устройства в сервисе или с выездом на дом!
where to get clomiphene pill where can i get clomid pill how can i get clomid price how to get cheap clomid without prescription clomiphene without rx clomid without rx get generic clomid without rx
I couldn’t weather commenting. Warmly written!
buy generic inderal for sale – clopidogrel pills cost methotrexate
amoxil sale – ipratropium brand oral ipratropium 100mcg
¡Hola, jugadores entusiastas !
Casino online fuera de EspaГ±a para jugar tranquilo – п»їhttps://casinosonlinefueradeespanol.xyz/ п»їcasino fuera de espaГ±a
¡Que disfrutes de asombrosas premios excepcionales !
¡Hola, jugadores entusiastas !
casinos fuera de EspaГ±a libres de restricciones – https://casinosonlinefueradeespanol.xyz/# casinosonlinefueradeespanol
¡Que disfrutes de asombrosas oportunidades inigualables !
¡Saludos, aventureros de la emoción !
Mejores casinos online extranjeros con cashback mensual – https://www.casinoextranjerosdeespana.es/# mejores casinos online extranjeros
¡Que experimentes maravillosas tiradas afortunadas !
Приветствую всех любителей растений! Мне посоветовали посмотреть на сайт для цветоводов. Там очень много дельной информации.
Любите нестандартные подходы в цветоводстве? такого я еще нигде не встречал. Некоторые идеи просто гениальны!
Вот, делюсь ссылкой:
[url=https://raregreen.ru/category/poliv-i-vlazhnost/]https://raregreen.ru/category/poliv-i-vlazhnost/[/url]
Загляните, не пожалеете.
generic clavulanate – https://atbioinfo.com/ acillin canada
nexium 20mg usa – https://anexamate.com/ nexium 20mg cost
coumadin brand – https://coumamide.com/ purchase hyzaar without prescription
medication for ed dysfunction – fast ed to take site natural pills for erectile dysfunction
buy generic diflucan online – https://gpdifluca.com/ buy generic diflucan 100mg
cialis generic 20 mg 30 pills – safest and most reliable pharmacy to buy cialis buy generic tadalafil online cheap
tadalafil buy online canada – https://strongtadafl.com/# cialis onset
ranitidine 150mg cost – https://aranitidine.com/ purchase zantac without prescription
canadian viagra 100mg – buy cheap viagra uk online sildenafil 50mg cost
More content pieces like this would make the интернет better. buy prednisone without a prescription
Thanks for putting this up. It’s evidently done. clomid embarazo
Greetings! Jolly useful suggestion within this article! It’s the crumb changes which wish obtain the largest changes. Thanks a quantity quest of sharing! https://prohnrg.com/product/acyclovir-pills/