ಬೆಂಗಳೂರು,ಏ.23-ಯುಟ್ಯೂಬ್ ಚಾನಲ್ವೊಂದರಲ್ಲಿ ಬಂದ ಜಾಹೀರಾತು ನೋಡಿ ಆನ್ಲೈನ್ನಲ್ಲಿ ಸೀರೆ ಬುಕ್ ಮಾಡಿದ್ದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ವಂಚನೆಗೊಳಗಾಗಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ವಂಚನೆಗೊಳಗಾಗಿರುವ ಸಕಾಲ ಮಿಷನ್ ನಿರ್ದೇಶಕಿ ಪಲ್ಲವಿ ಅಕುರಾತಿ ನೀಡಿದ ದೂರಿನ ನೀಡಿದ ಮೇರೆಗೆ ಪೂರ್ವ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ತಮಿಳುನಾಡಿನ ಮಧುರೈ ಸುಂಗುಡಿ ಕಾಟನ್ ಸೀರೆ ಮಾರಾಟದ ಬಗ್ಗೆ ನಗರದ ಪೂರ್ಣಿಮಾ ಕಲೆಕ್ಷನ್ ವತಿಯಿಂದ ಮಾಡಲಾಗಿದ್ದ ವಿಡಿಯೋವನ್ನು ಪಲ್ಲವಿ ನೋಡಿದ್ದರು. ಬಳಿಕ ಸೀರೆ ಆಯ್ಕೆ ಮಾಡಿ, ಅದರ ಸ್ಕ್ರೀನ್ ಶಾಟ್ ಜೊತೆಗೆ ಆನ್ಲೈನ್ ಮೂಲಕ ಮಾರ್ಚ್ 10ರಂದು ಗೂಗಲ್ ಪೇ ಮೂಲಕ 850 ರೂಪಾಯಿ ಪಾವತಿಸಿದ್ದರು. ಆದರೆ ಹಲವು ದಿನಗಳು ಕಳೆದರೂ ಮಾರಾಟಗಾರರು ಸೀರೆ ಮನೆ ವಿಳಾಸಕ್ಕೆ ಕಳುಹಿಸಲಿರಲಿಲ್ಲ. ಅಲ್ಲದೆ, ಹಣವನ್ನು ರಿಫಂಡ್ ಮಾಡಿರಲಿಲ್ಲ. ಕರೆ ಹಾಗೂ ಮೇಸೆಜ್ ಮಾಡಿದರೂ ಸ್ಪಂದಿಸದೆ ತನಗೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ಧಾರೆ.
ವಿಡಿಯೋದಲ್ಲಿ ಬಂದ ಜಾಹೀರಾತಿನಿಂದ ತನಗೆ ಮಾತ್ರವಲ್ಲದೆ, ಹಲವರಿಗೂ ಮೋಸ ಮಾಡಿರುವ ಶಂಕೆಯಿದೆ. ಹೀಗಾಗಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮಹಿಳಾ ಅಧಿಕಾರಿ ಆಗ್ರಹಿಸಿದ್ಧಾರೆ.
Previous Articleಐಸ್ ಕ್ರೀಮ್ ನಿಂದ ಜೀವ ಉಳಿಯಿತು
Next Article ಸಿಎಂ ಮತ್ತು ಡಿಸಿಎಂ ರನ್ನು ಕೊಲ್ಲುತ್ತಾನಂತೆ
19 Comments
how to get generic clomid without dr prescription can you buy generic clomiphene without insurance how can i get clomid without dr prescription buy cheap clomiphene without prescription cost cheap clomid without insurance where to get clomid price how to get generic clomiphene no prescription
More posts like this would bring about the blogosphere more useful.
This is the kind of literature I rightly appreciate.
order amoxicillin online cheap – valsartan 160mg cost where can i buy ipratropium
order azithromycin pills – buy tinidazole without prescription buy bystolic 20mg generic
augmentin 625mg over the counter – https://atbioinfo.com/ buy ampicillin pills
buy nexium 20mg generic – https://anexamate.com/ order esomeprazole 40mg capsules
buy warfarin tablets – https://coumamide.com/ losartan 50mg drug
buy generic meloxicam – https://moboxsin.com/ purchase mobic generic
buy deltasone 20mg pill – https://apreplson.com/ order prednisone 20mg for sale
generic ed drugs – erection pills viagra online generic ed pills
order diflucan online – order fluconazole 200mg online diflucan 200mg pills
buy cenforce generic – https://cenforcers.com/ order cenforce sale
max dosage of cialis – ciltad generic generic cialis 5mg
zantac 150mg usa – https://aranitidine.com/ ranitidine 150mg brand
u.s. pharmacy prices for cialis – https://strongtadafl.com/ does cialis make you last longer in bed
The reconditeness in this ruined is exceptional. on this site
do need prescription order viagra – https://strongvpls.com/ buy viagra sweden
This is the amicable of serenity I enjoy reading. https://ursxdol.com/cenforce-100-200-mg-ed/