ದರ್ಶನ್ ಹೊಸ ಚಿತ್ರ #D56 ಗೆ ನಾಯಕಿಯಾಗಿ ರಾಧನಾ ರಾಮ್ ಸೆಲೆಕ್ಟ್ ಆಗಿದ್ದಾರೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಾಯಕಿ ನಟಿ ಹೊಸ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಕನಸಿನರಾಣಿ ಮಾಲಾಶ್ರೀ ಹಾಗು ‘ಕೋಟಿ’ ರಾಮು ರವರ ಮಗಳಾದ ಇವರಿಗೆ ಇದು ಚೊಚ್ಚಲ ಚಿತ್ರ ರಾಕ್ಲೈನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ರಾಬರ್ಟ್ ಚಿತ್ರದ ನಂತರ ನಿರ್ದೇಶಕ ತರುಣ್ ಸುಧೀರ್ ಈ ಚಿತ್ರದ ಮೂಲಕ ಇನ್ನೊಮ್ಮೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ.
ಇನ್ನೊಂದೆಡೆ ದರ್ಶನ್ ಬಹುನಿರೀಕ್ಷಿತ ಚಿತ್ರ ಕ್ರಾಂತಿ ಚಿತ್ರದ ದರ್ಶನ್ ಪೋಸ್ಟರ್ ಕೂಡ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿದೆ, ಇದರಿಂದ ದರ್ಶನ್ ಅಭಿಮಾನಿಗಳು ಡಬಲ್ ಧಮಾಕಾ ಖುಷಿಯಲ್ಲಿದ್ದಾರೆ.
Previous Articleಚುನಾವಣೆಗೆ ಸಜ್ಜಾಗಲು ಅಮಿತ್ ಶಾ ಸೂಚನೆ
Next Article ಲವ್ 360′ ಸಿನಿಮಾ ಟ್ರೇಲರ್ ಬಿಡುಗಡೆ