ಮೈಸೂರು : ತಿ.ನರಸೀಪುರ ಪಟ್ಟಣದಲ್ಲಿ ಟ್ರಾಫಿಕ್ ನಲ್ಲಿ 108 ಆಂಬುಲೆನ್ಸ್ ಸಿಲುಕಿಕೊಂಡು ಪರದಾಡಿದ ಘಟನೆ ನಡೆದಿದೆ.
ಸಾರ್ವಜನಿಕ ಆಸ್ಪತ್ರೆ ರಸ್ತೆಯ ಎಲ್ಎಫ್ ಸಿ ಕಾನ್ವೆಂಟ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದ್ದು,
ಟ್ರಾಫಿಕ್ ನಲ್ಲಿ ಆಂಬುಲೆನ್ಸ್ ಸಿಲುಕಿಕೊಂಡಿದೆ. ಇದರಿಂದಾಗಿ ಆಂಬುಲೆನ್ಸ್ ನಲ್ಲಿ ರೋಗಿಯ ನರಳಾಟ ಉಂಟಾಗಿದ್ದು, ಪ್ರತಿನಿತ್ಯ ಶಾಲೆ ಆರಂಭ ಹಾಗು ಬಿಡುವ ವೇಳೆ ಟ್ರಾಫಿಕ್ ನಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಇಷ್ಟೆಲ್ಲ ಆದರೂ ಶಾಲಾ ಆಡಳಿತ ಮಂಡಳಿ ಹಾಗು ಪೊಲೀಸ್ ಇಲಾಖೆ ಕಂಡು ಕಾಣದಂತೆ ಕುಳಿತಿದೆ.
Previous Articleಚರಂಡಿ ಬಂದ್ ಮಾಡಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಿ-ಸಂಸದ ನಳಿನ್
Next Article ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ನಿಷೇಧ