ತುಮಕೂರು : ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಕ್ಷೇತ್ರದಲ್ಲಿ ಮಾನಗೇಡಿ ಕೆಲಸಕ್ಕೆ ಸಾಕ್ಷಿಯಾಗಿದೆ ಸರ್ಕಾರಿ ಕಚೇರಿ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಜೆಸಿಪುರ ತಾಲೂಕಿನ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಹಾಗು ಪಿಡಿಓ ನಡುವೆ ಕುಚ್ ಕುಚ್.. ನಡೆದ ವಿಡಿಯೋ ಸೆರೆಯಾಗಿದೆ. ಪಿಡಿಓ ಕೋಕಿಲಾಗೆ ಸದಸ್ಯ ಪ್ರಸನ್ನ ಕುಮಾರ್ ಕಿಸ್ ಕೊಟ್ಟು ಬಲವಂತವಾಗಿ ತಬ್ಬಿಕೊಂಡು ಮುದ್ದಾಡುವ ಇಬ್ಬರ ವಿಡಿಯೋ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಘಟನೆ ಜೂನ್ 05 ರಂದು ನಡೆದಿದೆ. ಸದ್ಯ ಸಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ…