ಬೆಂಗಳೂರು, ಡಿ.23: ಇಂಧನ ಇಲಾಖೆಯ ವಿವಿಧ ನಿಗಮಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕಳೆದ ಎರಡು ವರ್ಷಗಳಿಂದ ದುಡಿಯುತ್ತಿರುವ ನೌಕರರಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ (KJ George) ಸಿಹಿ ಸುದ್ದಿ ನೀಡಿದ್ದಾರೆ.
ಕೆ.ಪಿ.ಟಿ.ಸಿ.ಎಲ್ ,ಬೆಸ್ಕಾಂ ಸೇರಿದಂತೆ ವಿವಿಧ ಎಸ್ಕಾಂಗಳ ತಾಂತ್ರಿಕ ವಿಭಾಗದಲ್ಲಿ 15 ರಿಂದ 20 ವರ್ಷದಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಹಲವಾರು ನೌಕರರು ಸೇವೆ ಖಾಯಂಗೆ ಬೇಡಿಕೆ ಸಲ್ಲಿಸಿದ್ದಾರೆ ಇದನ್ನು ಸಹಾನುಭೂತಿಯಿಂದ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಒಳಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ಸೇವಾ ಭದ್ರತೆ ಒದಗಿಸಲು ಇರಬಹುದಾದ ಕಾನೂನಿನ ಅವಕಾಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು ಕೆಪಿಟಿಸಿಎಲ್ ಮತ್ತು ಇತರೆ ಎಸ್ಕಾಂಗಳಲ್ಲಿ ಸ್ಟೇಷನ್ ಆಪರೇಟರ್ ಗಳು, ಸ್ಟೇಷನ್ ಸಹಾಯಕರು, ಗ್ಯಾಂಗ್ ಮೆನ್ ಮತ್ತು ಮೀಟರ್ ರೀಡರ್ ಹುದ್ದೆಗಳಲ್ಲಿ ಸಾಕಷ್ಟು ಮಂದಿ 15-20 ವರ್ಷಗಳಿಗಿಂತ ಹೆಚ್ಚು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸೇವಾ ಭದ್ರತೆ ಒದಗಿಸಿ ಒಳಗುತ್ತಿಗೆ ವ್ಯಾಪ್ತಿಗೆ ತರಲು ಸರ್ಕಾರ ಯೋಚಿಸಿದೆ,” ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಲು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಸಮಿತಿಯು ಈಗಾಗಲೇ ಒಂದು ಸುತ್ತಿನ ಸಮಾಲೋಚನೆ ನಡೆಸಿದೆ ಎಂದು ಹೇಳಿದರು
ವಿವಿಧ ಹುದ್ದೆಗಳಲ್ಲಿ ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡುತ್ತಿರುವವರನ್ನು ಒಳಗುತ್ತಿಗೆಗೆ ಒಳಪಡಿಸುವ ಕುರಿತು ನಿಯಮಗಳಲ್ಲಿ ಅವಕಾಶಗಳಿರುವ ಬಗ್ಗೆ ಪರಿಶೀಲಿಸಿ ಇದೇ ಡಿಸೆಂಬರ್ 29ರೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಈ ವರದಿ ಆಧರಿಸಿ ಸರಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ,” ಎಂದು ತಿಳಿಸಿದರು.
34 Comments
yacht rental birthday yacht rental dubai
лазерная эпиляция ног цена https://epilyaciya-lazerom-spb.ru
прокат авто круглосуточно аренда машин сочи посуточно без водителя
аренда машин сочи недорого аренда авто крым без водителя
медицинская справка для водительских прав купить медицинская справка 2025
покупка аккаунтов продажа аккаунтов онлайн
где продать аккаунт магазин для покупки аккаунтов
iphone 16 prices how much does iphone cost
продажа аккаунтов соц сетей http://social-accounts-marketplace.ru
продать аккаунт birzha-akkauntov.ru
купить аккаунт социальные сети площадка для продажи аккаунтов
автомобиль в аренду в москве дешево прокат авто в москве на сутки
аренда машин санкт петербург недорого аренда авто в спб посуточно дешево
where can i buy cheap clomid without prescription can i get clomid online generic clomid price clomiphene brand name get cheap clomid pills cheap clomiphene prices clomiphene without dr prescription
This is the kind of delivery I unearth helpful.
This is the description of content I have reading.
order inderal 20mg pill – methotrexate 5mg drug methotrexate us
azithromycin buy online – buy zithromax 500mg without prescription order bystolic 5mg without prescription
augmentin 375mg cost – https://atbioinfo.com/ acillin over the counter
esomeprazole 20mg us – nexium to us order esomeprazole 20mg generic
buy warfarin 2mg pills – cou mamide buy generic losartan
meloxicam uk – mobo sin buy meloxicam 7.5mg online cheap
buy prednisone 40mg pill – https://apreplson.com/ purchase prednisone online
buy ed meds online – https://fastedtotake.com/ buy ed meds
diflucan 100mg usa – https://gpdifluca.com/ purchase forcan generic
buy generic cenforce – order cenforce 50mg generic buy cenforce 50mg sale
generic cialis super active tadalafil 20mg – cialis samples liquid tadalafil research chemical
buy cheap ranitidine – click cost zantac 300mg
cialis online without a prescription – cialis without a doctor prescription canada how many mg of cialis should i take
buy viagra nz – https://strongvpls.com/ cheap cialis and viagra
This is the gentle of writing I positively appreciate. https://gnolvade.com/es/fildena/
This is the compassionate of criticism I in fact appreciate. accutane 20 mg order online
More posts like this would force the blogosphere more useful. https://ursxdol.com/ventolin-albuterol/
Greetings! Utter gainful suggestion within this article! It’s the little changes which wish espy the largest changes. Thanks a a quantity towards sharing! web