ಬೆಂಗಳೂರು,ಡಿ.27: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವರಿಗೆ ಸಮನ್ಸ್ ನೀಡಲಾಗಿದೆ.
ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ತನಿಖೆ ನಡೆಸಲುನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ಆಯೋಗ ರಚಿಸಲಾಗಿದೆ.
ಈ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಿ ಹೇಳಿಕೆ ಸಲ್ಲಿಸುವಂತೆ ಕುಮಾರಸ್ವಾಮಿ,ಬಿಜೆಪಿ ಶಾಸಕರಾದ ಸಿ.ಎನ್. ಅಶ್ವತ್ಥನಾರಾಯಣ್, ಬಸನಗೌಡ ಪಾಟೀಲ ಯತ್ನಾಳ, ಮಾಜಿ ಶಾಸಕ ಬಸವರಾಜ ಧಡೇಸೂಗುರು ಸೇರಿದಂತೆ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.
ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದ ಆರೋಪದಡಿ ಕಾನ್ಸ್ಟೆಬಲ್ ಸಿ.ಎಸ್. ನಾಗೇಶ್ ಗೌಡನನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ಈತ, ಸಿ.ಎನ್. ಅಶ್ವತ್ಥನಾರಾಯಣ ಅವರ ಸಂಬಂಧಿ ಎಂಬುದಾಗಿ ಸುದ್ದಿಯಾಗಿತ್ತು. ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಹಾಗೂ ಬಸನಗೌಡ ಪಾಟೀಲ ಯತ್ನಾಳ ಅವರು ಅಕ್ರಮದ ಬಗ್ಗೆ ಮಾತನಾಡಿದ್ದರು. ಅಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಸವರಾಜ ಧಡೇಸೂಗುರು ಭಾಗಿಯಾದ ಬಗ್ಗೆ ವಿಡಿಯೊಗಳು ಹರಿದಾಡಿದ್ದವು.
ಈ ಹಿನ್ನೆಲೆಯಲ್ಲಿ ಪಿಎಸ್ಐ ಅಕ್ರಮದ ಬಗ್ಗೆ ಕುಮಾರಸ್ವಾಮಿ, ಅಶ್ವತ್ಥನಾರಾಯಣ್ ಹಾಗೂ ಅವರ ಸೋದರ ಸತೀಶ್, ಯತ್ನಾಳ, ಬಸವರಾಜ ಧಡೇಸೂಗುರು ಇತರರನ್ನು ವಿಚಾರಣೆ ನಡೆಸಬೇಕು’ ಎಂದು ಕೋರಿ ಕೆಲ ವಕೀಲರು ಆಯೋಗಕ್ಕೆ ದೂರು ನೀಡಿದ್ದಾರೆ. ಇದನ್ನು ಆಧರಿಸಿ, ಎಲ್ಲರಿಗೂ ಇದೀಗ ಸಮನ್ಸ್ ನೀಡಲಾಗಿದೆ.
27 Comments
порно с мамками milfland-pro1.ru .
порно у гинеколога порно у гинеколога .
виагра для мужчин [url=www.viagramsk.biz]виагра для мужчин[/url] .
электрокарнизы купить электрокарнизы купить .
1win официальный сайт скачать 1win3.com.kg .
мостбет букмекерская контора мостбет букмекерская контора .
Считалки для детей Считалки для детей .
обязательная оценка условий труда [url=http://sout213.ru/]обязательная оценка условий труда[/url] .
1вин авиатор 1вин авиатор .
ноутбук apple macbook air 15 512 15.3 ноутбук apple macbook air 15
купить диплом в шымкенте купить диплом в шымкенте .
купить бланки аттестатов для школы
прокат яхт спб аренда яхты на сутки
аренда яхт в дубае аренда яхты в оаэ
Привет, друзья!
Приобретение подходящего диплома через надежную фирму дарит ряд достоинств для покупателя. Это решение помогает сберечь как дорогое время, так и значительные денежные средства. Тем не менее, преимуществ намного больше.Мы изготавливаем дипломы любой профессии. Дипломы изготавливаются на настоящих бланках. Доступная стоимость в сравнении с большими затратами на обучение и проживание в чужом городе. Покупка диплома университета станет мудрым шагом.
Заказать диплом: allmylinks.com/diplomygroup24
Мы готовы предложить дипломы любой профессии по выгодным ценам. — smotra.ru/users/diplomygroup
sail boat rental https://dubai-rent-yacht.com
оригинальная ссылка на кракен kra at
ссылка на кракен оригинал kra30.at
The best HD wallpapers https://wallpapers-all.com/16479-paw-patrol.html in one place! Download free backgrounds for your desktop and smartphone. A huge selection of pictures – from minimalism to bright landscapes and fantasy. Enjoy stylish images every day!
boat rental dubai marina opera yacht
ссылка кракен сегодня kra30.
прохождение начни игру как установить скин в майнкрафте на компьютере
mostbet uz skachat apk https://www.mostbet3004.ru .
гайд по прохождению игры cyberpunk 2077 прохождение основного сюжета
лазерная эпиляция бикини салон лазерной эпиляции спб
прокат авто без залога аренда машины адлер