ಚಿತ್ರದುರ್ಗ, ಸೆ.4 – ಬೆಂಗಳೂರು-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಚಿತ್ರದುರ್ಗದ (Chitradurga) ಜಿಲ್ಲೆಯ ಮಲ್ಲಾಪುರ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ದುರ್ಮಣಕ್ಕೀಡಾಗಿದ್ದಾರೆ.
ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಅತಿವೇಗವಾಗಿ ಬಂದ ಡಿಕ್ಕಿ ಹೊಡೆದ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರಿನಲ್ಲಿದ್ದ ಕುಟುಂಬ ಹೊಸಪೇಟೆ ಕಡೆಯಿಂದ ತುಮಕೂರಿಗೆ ಹೋಗುತ್ತಿದ್ದು ಮೃತಪಟ್ಟವರನ್ನು ಶಂಸುದ್ದಿನ್ (40) ಮಲ್ಲಿಕಾ (37) ಖಲೀಲ್(42), ತಬ್ರೇಜ್ (13) ಎಂದು ಗುರುತಿಸಲಾಗಿದೆ. ಮಕ್ಕಳಾದ ನರ್ಗೀಸ್, ರೆಹನ್, ರೆಹಮಾನ್‌ಗೆ ಗಂಭೀರ ಗಾಯಗಳಾಗಿವೆ.
ಹೆದ್ದಾರಿಯಲ್ಲಿ ಕಾರು ನಿಂತಿದ್ದುದು ಗಮನಿಸದೆ ಅತಿ ವೇಗವಾಗಿ ಬಂದ ಪರಿಣಾಮ ಕಾರು ನಿಯಂತ್ರಿಸಲಾಗದೆ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಭೇಟಿ ನೀಡಿ ಪರಿಶೀಲನೆ ನಡೆಸಿ, ನಾಲ್ವರ ಮೃತದೇಹ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಈ ಹೆದ್ದಾರಿಯಲ್ಲಿ ಪ್ರತಿವಾರ ಇಂಥ ಭೀಕರ ಅಪಘಾತಗಳು ಸಂಭವಿಸುತ್ತಿವೆ. ಹೆಚ್ಚಾಗಿ ಹೆದ್ದಾರಿಯಲ್ಲೇ ಲಾರಿ ಸೇರಿದಂತೆ ದೊಡ್ಡ ವಾಹನಗಳು ಕೆಟ್ಟು ನಿಲ್ಲುತ್ತಿವೆ. ಇವು ನಿಂತಿರುವುದು ತಿಳಿಯದೆ ವೇಗವಾಗಿ ಬರುವ ಕಾರುಗಳು ಡಿಕ್ಕಿಯಾಗಿ ಹಲವು ಜೀವಹಾನಿಯಾಗಿವೆ. ಇಂಥ ವಾಹನಗಳನ್ನು ಹೆದ್ದಾರಿಯಿಂದ ತೆರವು ಮಾಡಬೇಕು ಹಾಗೂ ನಿಲ್ಲಿಸುವವರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಚಾಲಕ ಸಾವು:
ಚಿತ್ರದುರ್ಗ (Chitradurga) ಜಿಲ್ಲೆಯ ಹೊಳಲ್ಕೆರೆ ಬಳಿ ಗ್ಯಾಸ್ ಲಾರಿ ಮತ್ತು ಓಮ್ನಿ ವಾಹನ ನಡುವೆ ಅಪಘಾತ ಸಂಭವಿಸಿ ಓಮ್ನಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿ ಚಿತ್ರದುರ್ಗದ ತಮಟುಕಲ್ಲಿನ ನಿವಾಸಿ ಎಂದು ತಿಳಿದುಬಂದಿದೆ. ರಾಮಗಿರಿಗೆ ಕಾರ್ಯಕ್ರಮಕ್ಕೆ ಹೋಗಿ ಬರುವಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಹೊಳಲ್ಕೆರೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಸೀಲಿಸುತ್ತಿದ್ದಾರೆ.
20 Comments
can i get generic clomiphene prices can you get cheap clomid without insurance clomiphene cycle order clomid pills clomid prescription cost where can i get generic clomid tablets how can i get cheap clomiphene without dr prescription
This is the kind of advise I unearth helpful.
This is a topic which is virtually to my fundamentals… Many thanks! Faithfully where can I notice the phone details in the course of questions?
inderal without prescription – methotrexate 10mg generic oral methotrexate
amoxicillin buy online – diovan 160mg for sale combivent 100mcg oral
augmentin 375mg drug – atbioinfo buy ampicillin sale
order nexium 40mg pills – anexamate.com nexium generic
where can i buy medex – https://coumamide.com/ losartan price
meloxicam ca – swelling mobic 15mg generic
oral deltasone 10mg – adrenal oral prednisone 20mg
medicine erectile dysfunction – https://fastedtotake.com/ cheapest ed pills online
buy fluconazole without prescription – https://gpdifluca.com/# purchase forcan without prescription
order cenforce 50mg generic – buy cenforce 100mg sale cenforce 100mg sale
mint pharmaceuticals tadalafil – https://ciltadgn.com/ price of cialis at walmart
cialis 100mg – tadalafil and sildenafil taken together cialis 100mg from china
This is the kind of advise I recoup helpful. lasix diuretico para que sirve
how to order viagra cheap – https://strongvpls.com/ buy viagra uk paypal
This is a topic which is near to my callousness… Many thanks! Quite where can I lay one’s hands on the contact details for questions? https://buyfastonl.com/isotretinoin.html
Thanks for sharing. It’s top quality. https://ursxdol.com/synthroid-available-online/
More posts like this would bring about the blogosphere more useful. https://prohnrg.com/product/atenolol-50-mg-online/