Bengaluru: ನಾಳೆಯಿಂದ ನೈಸ್ ರಸ್ತೆಯ ಟೋಲ್ ಶುಲ್ಕದ ದರವು ಹೆಚ್ಚಳವಾಗಲಿದೆ. ಪರಿಷ್ಕೃತ ದರದ ಪಟ್ಟಿ ಇಲ್ಲಿದೆ.
ಲಿಂಕ್ ರಸ್ತೆಗೆ ತೆರಳಲು ಕಾರಿಗೆ 50, ಬೈಕ್‌ಗೆ 18 ರೂಪಾಯಿ ನಿಗದಿಗೊಳಿಸಲಾಗಿದೆ.
ಹೊಸೂರು – ಬನ್ನೇರುಘಟ್ಟ ರಸ್ತೆಗೆ ತೆರಳಲು ಕಾರಿಗೆ 45 ರೂ, ಬೈಕ್‌ಗಳಿಗೆ 20 ರೂ.
ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಗೆ ತೆರಳಲು ಕಾರಿಗೆ 35 ಹಾಗೂ ಬೈಕ್‌ಗಳಿಗೆ 12 ರೂ.
ಕನಕಪುರ ರಸ್ತೆಯಿಂದ ಕ್ಲವರ್ ಲೀಫ್ಗೆ ಕಾರಿಗೆ 25 ರೂಪಾಯಿ. ಬೈಕುಗಳಿಗೆ 8 ರೂಪಾಯಿ
ಕ್ಲವರ್ ಲೀಫ್ನಿಂದ ಮೈಸೂರು ರಸ್ತೆಗೆ ಕಾರಿಗೆ 20 ರೂಪಾಯಿ ಬೈಕುಗಳಿಗೆ 8 ರೂಪಾಯಿ
ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಕಾರುಗಳಿಗೆ 45 ರೂಪಾಯಿ ಹಾಗೂ ಬೈಕ್ಗಳಿಗೆ 20 ರೂಪಾಯಿ
ಮಾಗಡಿ ರಸ್ತೆಯಿಂದ ತುಮಕೂರು ರಸ್ತೆಗೆ ಕಾರುಗಳಿಗೆ 40 ರೂಪಾಯಿ ಹಾಗೂ ಬೈಕ್‌ಗೆ 12 ರೂಪಾಯಿ ನಿಗದಿಗೊಳಿಸಲಾಗಿದೆ.