ವಿವಾದದ ಸುಳಿಯಲಿ ಸಿಲುಕಿ ಹಾಕಿಕೊಂಡು ಬಹಳಷ್ಟು ಆರ್ಥಿಕ ನಷ್ಟವನ್ನು ಅನುಭವಿಸಿರುವ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರು ಗುರುವಾರ ಬೆಳಗ್ಗೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರನ್ನು ದಕ್ಷಿಣ ಮುಂಬೈಯಲ್ಲಿರುವ ಪವಾರ್ ನಿವಾಸ ನಿವಾಸ ಸಿಲ್ವರ್ ಓಕ್‌ನಲ್ಲಿ ಭೇಟಿಯಾದರು.
ಮೂಲಗಳ ಪ್ರಕಾರ, ಅದಾನಿ ಅವರು ಬೆಳಿಗ್ಗೆ 10 ಗಂಟೆಗೆ ಪವಾರ್ ಅವರ ನಿವಾಸವನ್ನು ತಲುಪಿದರು. “ಈ ಸಭೆಯು ಗುರುವಾರ ಬೆಳಿಗ್ಗೆ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು” ಎಂದು ಎನ್‌ಸಿಪಿ ಕಾರ್ಯಾಧಿಕಾರಿ ಒಬ್ಬರು ಖಚಿತಪಡಿಸಿದರು, ಅವರು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು. ದೇಶ ಮತ್ತು ರಾಜ್ಯದ ವಿವಿಧ ವಿಷಯಗಳ ಕುರಿತು ಇಬ್ಬರೂ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಅದಾನಿ ಗ್ರೂಪ್‌ನ ಬಗ್ಗೆ ಅಮೆರಿಕಾದ ಸಂಸ್ಥೆ ಹಿಂಡೆನ್‌ಬರ್ಗ್‌ನ ನೀಡಿದ ವರದಿಯ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ಮಾಡಬೇಕೆಂಬ ವಿರೋಧ ಪಕ್ಷಗಳ ಬೇಡಿಕೆಯ ವಿರುದ್ಧ ಪವಾರ್ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿ ಈ ತಿಂಗಳ ಆರಂಭದಲ್ಲಿ ಪ್ರತಿಪಕ್ಷಗಳ ಒಳಗೆ ಕೋಲಾಹಲವನ್ನು ಉಂಟುಮಾಡಿದ್ದರು. ಅದಾದ ಕೆಲವು ದಿನಗಳ ನಂತರ ಈ ಸಭೆ ನಡೆದಿದೆ. ಪವಾರ್ ಅವರು ಅದಾನಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ವಿರೋಧಪಕ್ಷಗಳಲ್ಲಿ ಅಸಮಾಧಾನ ಮೂಡಿಸಿದೆ.
ಈ ಭೇಟಿಯ ನಂತರವಂತೂ ಅದಾನಿ ವಿಷಯದಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿನ ವಿಚಾದಲ್ಲಿ ಬಹಳಷ್ಟು ಅನುಮಾನಗಳಿಂದಾಗಿ ಗಂಭೀರ ಒಡಕುಗಳು ಉಂಟಾಗುವ ಸಾಧ್ಯತೆಯಿದೆ.


12 Comments
Betmexico se posiciona en 2026 como el casino virtual y bookmaker mas importante para el mercado mexicano, sobresaliendo por su revolucionario bono sin deposito de $50 MXN sin requisitos de apuesta, una promocion exclusiva que quita de en medio las exigencias comunes de la demas casas de apuestas.
разработка дизайна дома разработка дизайна дома
https://betfun.cat/
Betfun brilla en el sector de apuestas de Argentina de apuestas como una propuesta integral administrada por Track Gaming Buenos Aires S.A., ofreciendo un catalogo con mas de 500 titulos y presencia de mas de 30 deportes. Aceptando pesos argentinos (ARS), la plataforma da la bienvenida a los clientes que se registran con un bono de bienvenida de $15,000 ARS gratis al hacer el registro, ademas de un 100% adicional en el primer deposito para duplicar los primer credito.
https://betwinner.cat/
Betwinner se ha consolidado en el mercado argentino para el ano 2026 como una opcion destacada en apuestas deportivas y juegos de casino, gracias a su enfoque en el apostador argentino con operaciones en pesos argentinos y bonos de bienvenida que ascienden hasta los $94.250 pesos.
питер дизайнер интерьера дизайнер интерьера в санкт петербурге
https://playdoit.cat/
Playdoit constituye un innovador casino en linea y centro de apuestas deportivas pensado unicamente para el mercado mexicano, que opera con permiso vigente y ofrece una experiencia completa tanto desde el celular como desde el ordenador.
Read more on the website: https://rukodelie.top/ullu-celebrity-mms-2024-sensation-investigation-introducing-the-newest-attractive-field-of-indian-names-ruchnaya-rabota
Updated today: https://dozen.cl/top-10-ofertas-puerilidade-casino-online-sem-entreposto-2025/
https://rushbet.cat/
Rushbet en Colombia se establece en 2026 como una plataforma de juego online confiable y seguro y versatil, con la licencia oficial de su licencia oficial de Coljuegos, lo que asegura seguridad y legalidad en Colombia.
Full Version at the Link: https://www.bespoke360.co.uk/2026/03/14/warm-leone-rad-tube-3gp-xxxc-videoshd-3gp-downlode-5mb-pornography-tube-check-out-sunny-leone-rad-pipe-3gp-xxxc-videoshd-3gp-downlode-5mb-totally-free-person-intercourse-video-in-the-high-definition-d/
Extended Review: http://dev81.developer24x7.com/cnp1764/dapatkan-10b-koin-gratis-100-persen/
Just what you need: https://www.horusemarketing.com/melhores-casinos-online-acimade-portugal-2025-top-10-sites/