ಬೆಂಗಳೂರು, ಜ.19- ಭಾರದ ಪರೀಕ್ಷೆ (ಲೋಡ್ ಟೆಸ್ಟಿಂಗ್) ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಬಂದ್ ಆಗಿದ್ದ ನಗರದಿಂದ ಸುಮಾರು 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 4 ರ ಪೀಣ್ಯದ ಡಾ.ಶಿವಕುಮಾರ ಸ್ವಾಮೀಜಿ ಫ್ಲೈಓವರ್ ನಲ್ಲಿ ಇಂದು ಬೆಳಗ್ಗೆ 11ರಿಂದ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ.
ಕಳೆದ ಮೂರು ದಿನಗಳಿಂದ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತಿದ್ದ ಸಾರ್ವಜನಿಕರು ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡುತ್ತಿದ್ದಂತೆ ನಿಟ್ಟುಸಿರು ಬಿಡುವಂತಾಗಿದೆ.
ಯಾವುದೇ ಘನ ವಾಹನಗಳಿಗೆ ಸಂಚಾರಕ್ಕೆ ಅವಕಾಶವಿಲ್ಲ. ಮೊದಲಿಗೆ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬಸ್‌ಗಳು, ಮತ್ತು ಆರು ಚಕ್ರದ ವಾಹನಗಳಿಗೆ ಅವಕಾಶವಿಲ್ಲ. ಬೈಕ್, ಕಾರು, ನಾಲ್ಕು ಚಕ್ರದ ವಾಹನಗಳಿಗೆ ಮೊದಲಿನಂತೆ ಸಂಚಾರಕ್ಕೆ ಮುಕ್ತವಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 4ರ ಪೀಣ್ಯ ಡಾ.ಶಿವಕುಮಾರ ಸ್ವಾಮೀಜಿ ಮೇಲ್ಲೇತುವೆಗೆ ಅಳವಡಿಸಿದ್ದ ವಯಾಡಕ್ಟ್ ದುರಸ್ಥಿ ಇತ್ತು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ದುರಸ್ಥಿ ಕಾರ್ಯವನ್ನು ಕೈಗೆತ್ತಿಕೊಂಡು, ವಾಹನಗಳ ಸಂಚಾರವನ್ನು ನಿರ್ಬಂಧಿಸಬೇಕೆಂದು ಕೋರಿತ್ತು.
ವಯಾಡಕ್ಟ್ ಸಮಗ್ರತೆಯ ಪರಿಶೀಲನೆಯನ್ನು ನಡೆಸಲು ಲೋಡ್ ಟೆಸ್ಟಿಂಗ್ ಮಾಡಬೇಕಾಗಿತ್ತು. ಈ ನಿಟ್ಟಿನಲ್ಲಿ ಪೀಣ್ಯ ಎಲಿವೇಟೆಡ್ ಫ್ಲೈಓವರ್ ರಸ್ತೆಯಲ್ಲಿ ಕಳೆದ 16ರ ರಾತ್ರಿ 11 ಗಂಟೆಯಿಂದ 19ರ ಬೆಳಗ್ಗೆ 11 ಗಂಟೆವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು.
ಲೋಡ್ ಟೆಸ್ಟಿಂಗ್ ಕಾರ್ಯವು ಪೂರ್ಣಗೊಂಡಿದ್ದು, ಸವಾರರು ಫ್ಲೈಓವರ್ ಬಳಸಬಹುದಾಗಿದೆ. ಈಗಾಗಲೇ ಫ್ಲೈಓವರ್ ಮುಂಭಾಗ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ತೆರವು ಮಾಡಲಾಗಿದೆ.
ಬೆಳಿಗ್ಗೆ 11 ಗಂಟೆಯಿಂದ ಲಘು ಮೋಟಾರ್ ವಾಹನಗಳು ಮತ್ತು ಲಘು ಗೂಡ್ಸ್ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಲೋಡ್ ಟೆಸ್ಟಿಂಗ್ ವರದಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುತ್ತದೆ ಎಂದು ಅನುಚೇತ್ ತಿಳಿಸಿದರು.
27 Comments
how to buy cheap clomid where to buy clomiphene without prescription how to buy cheap clomid can i order clomiphene prices how can i get generic clomid price order clomid pills clomiphene pills
With thanks. Loads of expertise!
With thanks. Loads of erudition!
¡Hola, descubridores de oportunidades!
casinoextranjero.es – el sitio top para apostadores – https://www.casinoextranjero.es/ casinoextranjero.es
¡Que vivas logros excepcionales !
¡Bienvenidos, apostadores dedicados !
Casino fuera de EspaГ±a con menГє fГЎcil de usar – https://www.casinoporfuera.guru/# casinos online fuera de espaГ±a
¡Que disfrutes de maravillosas tiradas afortunadas !
¡Saludos, fanáticos de las apuestas !
casino fuera de EspaГ±a ideal para principiantes – https://www.casinosonlinefueraespanol.xyz/# casinosonlinefueraespanol
¡Que disfrutes de conquistas destacadas !
amoxicillin us – buy amoxil pills generic combivent
¡Hola, estrategas del entretenimiento !
Casino online extranjero con recarga por Bitcoin – https://www.casinosextranjerosdeespana.es/ casinos extranjeros
¡Que vivas increíbles jugadas espectaculares !
zithromax 500mg pill – purchase tindamax online cheap bystolic 5mg generic
buy augmentin 375mg sale – https://atbioinfo.com/ buy cheap ampicillin
esomeprazole 40mg tablet – https://anexamate.com/ esomeprazole 20mg for sale
order coumadin 5mg pills – coumamide buy generic losartan online
order meloxicam 7.5mg sale – https://moboxsin.com/ order meloxicam online cheap
deltasone 5mg drug – aprep lson deltasone 40mg pill
buy ed pills online – over the counter erectile dysfunction pills buying ed pills online
amoxil pills – https://combamoxi.com/ amoxicillin canada
fluconazole 200mg uk – https://gpdifluca.com/ buy cheap generic diflucan
buy generic escitalopram – oral escitalopram 20mg order escitalopram 20mg for sale
buy cenforce 100mg without prescription – site cenforce tablet
cialis tadalafil & dapoxetine – cheap canadian cialis cialis tadalafil & dapoxetine
cialis prescription online – cialis cheapest price generic tadalafil prices
buy ranitidine cheap – aranitidine zantac sale
sildenafil de 100 mg – https://strongvpls.com/ viagra prices
More posts like this would make the online elbow-room more useful. https://gnolvade.com/es/lasix-comprar-espana/
More articles like this would frame the blogosphere richer. cheap amoxil online
Thanks on putting this up. It’s understandably done. https://ursxdol.com/get-metformin-pills/
With thanks. Loads of erudition! https://prohnrg.com/product/cytotec-online/