ಬೆಂಗಳೂರು,ಆ.19 – ಇಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಸಿಕ್ಕಿಂನ (Sikkim) ಯುವಕನೊಬ್ಬನ ಮೇಲೆ ದುಷ್ಕರ್ಮಿಗಳ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿರುವ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ಹಲ್ಲೆಯಿಂದ ಗಾಯಗೊಂಡಿದ್ದ ಪಶ್ಚಿಮ ಸಿಕ್ಕಿಂ (Sikkim) ಮೂಲದ ಕೆ ದಿನೇಶ್ ಸುಬ್ಬ ಅವರ ಮುಖ ಹಾಗೂ ತಲೆಗೆ ಖಾಸಗಿ ಆಸ್ಪತ್ರೆಯಲ್ಲಿ 9 ಹೊಲಿಗೆಗಳನ್ನು ಹಾಕಿ ಚಿಕಿತ್ಸೆ ನೀಡಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ದಿನೇಶ್ ಸುಬ್ಬ ಅವರು ಎಲೆಕ್ಟ್ರಾನಿಕ್ಸ್ ಸಿಟಿ 1 ನೇ ಹಂತದಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ವಾಸವಿದ್ದು ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
ವಿವಾಹ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಸಹೋದರ ಹಾಗೂ ಸ್ನೇಹತರೊಂದಿಗೆ ಪಾರ್ಟಿ ಮಾಡಿ ಕಳೆದ ಆ.16 ರ ಬೆಳಗಿನ ಜಾವ 3-4 ಗಂಟೆ ಸುಮಾರಿಗೆ ವಾಪಸ್ಸಾಗುತ್ತಿದ್ದರು.
ದೊಡ್ಡತೊಗೂರಿನ ಪಿಸಿಆರ್ ಗಾರ್ಡನ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ದುಷ್ಕರ್ಮಿಗಳ ಗುಂಪೊಂದು ದಿನೇಶ್ ಅವರನ್ನು ನೋಡಿ, ಚೈನೀಸ್, ಚೈನೀಸ್ ಎಂದು ಕರೆದಿದ್ದಾರೆ. ಈ ವೇಳೆ ನಾನು ಸಿಕ್ಕಿಂನ ಭಾರತೀಯ ಎಂದು ದಿನೇಶ್ ಉತ್ತರಿಸಿದ್ದಾರೆ.
ಕೂಡಲೇ ಹತ್ತಿರಕ್ಕೆ ಬಂದಿರುವ ದುಷ್ಕರ್ಮಿಗಳು, ದಿನೇಶ್ ಅವರ ಮೇಲೆ ಶಸ್ತ್ರಾಸ್ತ್ರಗಳ ಬಳಸಿ ಅಮಾನುಷವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.ಇದನ್ನು ಕಂಡ ಸ್ಥಳೀಯ ಕಟ್ಟಡವೊಂದರ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು,ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ದಿನೇಶ್ ನನ್ನು ಆಸ್ಪತ್ರೆಗೆ ದಾಖಲಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಆಗಸ್ಟ್ 14 ರಂದು ವಿವಾಹ ವಾರ್ಷಿಕೋತ್ಸವ ಇತ್ತು. ಹೀಗಾಗಿ ಸಹೋದರ ಆಗಸ್ಟ್ 15ರ ರಾತ್ರಿ ಪಾರ್ಟಿ ನೀಡಿದ್ದು ಪಾರ್ಟಿ ಮುಗಿಸಿ ಮನೆಗೆ ಹೊರಟಿದ್ದಾಗ 100 ಮೀಟರ್ ದೂರದಲ್ಲಿ ಘಟನೆ ನಡೆದಿದೆ. ಮೂವರು ದುಷ್ಕರ್ಮಿಗಳು ಚೈನೀಸ್ ಎಂದು ಕರೆದು, ಸಹೋದರನ ಮೇಲೆ ದಾಳಿ ನಡೆಸಿದ್ದಾರೆ. ಇದೊಂದು ಜನಾಂಗೀಯ ದಾಳಿಯಾಗಿದೆ. ಬೆಡ್ ರೆಸ್ಟ್ ನಲ್ಲಿರುವಂತೆ ಸಹೋದರನಿಗೆ ವೈದ್ಯರು ಸಲಹೆ ನೀಡಿದ್ದಾರೆಂದು ನಗರದಲ್ಲಿ 2009ರಿಂದಲೂ ವಾಸವಿರುವ ದಿನೇಶ್ ಅವರ ಸಹೋದರ ದೀಪಕ್ ದೊರ್ಜಿಯವರು ಹೇಳಿದ್ದಾರೆ.
LATEST KANNADA NEWS only at www.varthchakra.com
21 Comments
cost cheap clomid without a prescription buy generic clomid tablets where can i get clomiphene pill where buy generic clomid without prescription can i buy generic clomiphene without dr prescription cost cheap clomid for sale can i purchase clomid prices
This is the description of content I enjoy reading.
inderal 10mg for sale – clopidogrel without prescription methotrexate 10mg pill
amoxil where to buy – combivent 100mcg tablet combivent 100mcg pill
azithromycin 500mg cost – purchase tinidazole for sale buy nebivolol generic
buy clavulanate without prescription – https://atbioinfo.com/ where to buy acillin without a prescription
buy cheap esomeprazole – https://anexamate.com/ order nexium capsules
buy generic coumadin 2mg – https://coumamide.com/ order losartan 50mg pill
¡Saludos, cazadores de recompensas extraordinarias!
Bonos bienvenida casino para nuevos – https://bono.sindepositoespana.guru/ п»їcasino online bono bienvenida
¡Que disfrutes de asombrosas movidas brillantes !
Greetings, lovers of jokes and good humor !
Jokes for adults for every dirty mind – https://jokesforadults.guru/# jokes adults
May you enjoy incredible surprising gags!
oral prednisone 20mg – adrenal order deltasone 40mg generic
medicine for erectile – fastedtotake best ed drug
diflucan 100mg generic – https://gpdifluca.com/# buy diflucan medication
is cialis a controlled substance – where to buy cialis cheap t jet 60 cialis online
tadalafil review forum – click buy cialis online no prescription
purchase ranitidine sale – https://aranitidine.com/# zantac 150mg generic
viagra buy walgreens – site can you buy viagra cvs
This website really has all of the bumf and facts I needed to this thesis and didn’t know who to ask. lasix para que serve
More peace pieces like this would insinuate the web better. amoxil canada
More delight pieces like this would urge the web better. https://ursxdol.com/cenforce-100-200-mg-ed/
More articles like this would frame the blogosphere richer. https://aranitidine.com/fr/en_france_xenical/