ದೆಹಲಿ: ನಗರದ ಬೀದಿಗಳಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಿದ ಬಳಿಕ ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆಗೆ ಹಾಜರಾಗಲು ರಾಹುಲ್ ಗಾಂಧಿ ಜಾರಿ ನಿರ್ದೇಶನಾಲಯದ ಕಚೇರಿಯನ್ನು ಪ್ರವೇಶಿಸಿದ್ದಾರೆ.
ಕಾಂಗ್ರೆಸ್ ನಾಯಕರ ಮೆರವಣಿಗೆಯು ಬ್ಯಾರಿಕೇಡಿಂಗ್‌ನ ಎರಡು ಹಂತಗಳ ಮೂಲಕ ಸಾಗಿತು. ಆದರೆ ಪ್ರತಿಭಟನಾ ರ‌್ಯಾಲಿಯನ್ನು ತಡೆಯಲು ದೆಹಲಿ ಪೊಲೀಸರು ಬೃಹತ್ ಪಡೆಯನ್ನು ನಿಯೋಜಿಸಿದರು. ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ನಾಯಕರೊಂದಿಗೆ ಹಿಂತಿರುಗಿದರು. ರಾಹುಲ್ ಗಾಂಧಿ ವಕೀಲರ ಸಮೇತ ಇಡಿ ವಿಚಾರಣೆಗೆ ಹಾಜರಾದರು. ಬಳಿಕ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ಮುಂದುವರಿಸಿದರು.
Previous Articleರಾಹುಲ್ ವಿಚಾರಣೆ ಖಂಡಿಸಿ ಬೆಂಗಳೂರಲ್ಲಿ ಪ್ರತಿಭಟನೆ
Next Article Bladeನಿಂದ ಸಿಕ್ಕಿ ಬಿದ್ದ ಕಳ್ಳ