Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ರಾಮೇಶ್ವರಂ ಸ್ಪೋಟಕ್ಕೆ ಮಂಗಳೂರು ನಂಟು | Rameshwaram Cafe
    ಸುದ್ದಿ

    ರಾಮೇಶ್ವರಂ ಸ್ಪೋಟಕ್ಕೆ ಮಂಗಳೂರು ನಂಟು | Rameshwaram Cafe

    vartha chakraBy vartha chakraMarch 2, 202444 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಮಾ.2- ಉದ್ಯಾನ‌ ನಗರಿ ಬೆಂಗಳೂರಿನ ವೈಟ್ ಫೀಲ್ಡ್ ಸಮೀಪದ ರಾಮೇಶ್ವರಂ‌‌ ಕೆಫೆಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೂ ರಾಜ್ಯದ ಇತರೆಡೆ ಈ ಹಿಂದೆ ನಡೆದಿದ್ದ ಸ್ಫೋಟಗಳಿಗೆ ಇರುವ ಸಾಮ್ಯತೆಯ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
    ಅದರಲ್ಲೂ ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟಕ್ಕೆ ಇರುವ ಸಂಬಂಧವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
    ಪರಿಶೀಲನೆ ವೇಳೆ ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಬಳಸಿದ್ದ ಸ್ಫೋಟಕ ಸಾಮಗ್ರಿಗಳು ಹಾಗೂ ರಾಮೇಶ್ವರಂ ಕೆಫೆ (Rameshwaram Cafe) ಸ್ಫೋಟಕ್ಕೆ ಸಾಮ್ಯತೆ ಕಂಡುಬಂದಿದೆ.ಈ ಹಿನ್ನೆಲೆಯಲ್ಲಿ ತನಿಖೆಯನ್ನು ‌ಈ‌ ದಿಸೆಯಲ್ಲೂ‌ ನಡೆಸಲಾಗುತ್ತಿದೆ
    ಎರಡೂ ಕಡೆ ಸ್ಪೋಟ ನಡೆದ ಸಂದರ್ಭದಲ್ಲಿ ಹೊರ ಸೂಸಿರುವ ಹೊಗೆ ಒಂದೇ ಮಾದರಿಯಲ್ಲಿದೆ. ಎರಡೂ ಕಡೆ ಬ್ಯಾಟರಿ, ಡಿಟೋನೇಟರ್‌ಗಳು, ನಟ್ಟು, ಬೋಲ್ಟ್‌ಗಳನ್ನು ಸ್ಫೋಟಕ್ಕೆ ಬಳಸಲಾಗಿದೆ.

    ಈ ಹಿನ್ನೆಲೆಯನ್ನು‌ ತನಿಖೆ ನಡೆಸುತ್ತಿರುವ ಪೊಲೀಸ್‌ ಅಧಿಕಾರಿಗಳು, ಮಂಗಳೂರು ಸ್ಫೋಟದ ರೂವಾರಿ ಶಾರಿಕ್‌ ಹಾಗೂ ಸಂಗಡಿಗರನ್ನು ವಿಚಾರಣೆಗೆ ಮುಂದಾಗಿದ್ದಾರೆ.
    ಸದ್ಯ ಶಾರಿಕ್  ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿದ್ದು, ಅವರನ್ನೂ‌ ಈ ಕುರಿತಂತೆ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.
    ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಭಾಗಿಯಾದ ಆರೋಪಿಯ ಜಾಡು ಹಿಡಿದು ಹೊರಟ ರಾಜ್ಯ ಮತ್ತು ರಾಷ್ಟ್ರೀಯ ತನಿಖಾದಳದ ತಂಡ ರಾಮೇಶ್ವರಂ ಕೆಫೆಯ ಸಿಸಿಟಿವಿ ಜಾಡು ಹಿಡಿದು ತನಿಖೆ ನಡೆಸುತ್ತಿದೆ.
    ಆರೋಪಿ ಕೆಫೆಯ ಒಳ ಪ್ರವೇಶ ಮಾಡಿ ಸುಮಾರು ಒಂದು ಗಂಟೆ ಕಾಲ ಒಳಗೆ ಓಡಾಡಿದ್ದಾನೆ. 11:15 ಗಂಟೆಗೆ ಒಳಗೆ ಪ್ರವೇಶ ಮಾಡಿದ ಆಯ 12:10ರ ಕೆಫೆಯ ತನಕ ಒಳಗಿರುವುದನ್ನು ಸಿಸಿ ಕ್ಯಾಮರಾ ದೃಶ್ಯ ಸಾಬೀತುಪಡಿಸಿದೆ.

    ಆತ, ಸೈಡ್ ಬ್ಯಾಗ್ ಹಾಕಿಕೊಂಡು ಒಳಗೆ ಬಂದಿದ್ದು, ಬ್ಯಾಗ್‌ ಒಳಗೆ ಮತ್ತೊಂದು ಬ್ಯಾಗ್‌ನಲ್ಲಿ ಸ್ಫೋಟಕ ತಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜನರ ಕಣ್ಣಿಗೆ ಮತ್ತು ಸಿಸಿ ಕ್ಯಾಮರದಲ್ಲಿ ಸೆರೆಯಾಗದ ಜಾಗಕ್ಕಾಗಿ ಈತ ಹುಡುಕಾಟ ನಡೆಸಿದ್ದು, ಕೊನೆಗೆ ಕೈ ತೊಳೆಯುವ ಜಾಗದಲ್ಲಿದ್ದ ಡೆಸ್ಟ್ ಬಿನ್‌ನಲ್ಲಿ ಬ್ಯಾಗ್ ಬಿಸಾಡಿ ಪರಾರಿಯಾಗಿದ್ದಾನೆ.
    ಹೋಗುವಾಗ ಮೊಬೈಲ್ ಕೈಯಲ್ಲಿ ಹಿಡಿದು ಪರಾರಿಯಾಗಿದ್ದಾನೆ. ಆರೋಪಿ ಬಳಿ ಮೊಬೈಲ್ ಇರುವುದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಸದ್ಯ ಆರೋಪಿ ಬಳಿ ಇರುವ ಮೊಬೈಲ್ ಜಾಡು ಹಿಡಿದು ಹೊರಟಿರುವ ಪೊಲೀಸರು ಟವರ್ ಡಂಪ್ ಮಾಡಿ ಮೊಬೈಲ್ ಡಿಟೈಲ್ಸ್ ಕಲೆ ಹಾಕಿ ಆರೋಪಿಗೆ ಬಲೆ ಬೀಸಿದ್ದಾರೆ.
    ಸ್ಪೋಟದ ಹಿಂದೆ ಒಂದು‌ ತಂಡವೇ ಇರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ಪೋಟಕ ತಯಾರು ಮಾಡುವುದು ಹಾಗೂ ಅದಕ್ಕೆ ಬೇಕಾಗಿರುವ ‌ವಸ್ತುಗಳನ್ನು ಪಡೆಯಲು ವ್ಯವಸ್ಥಿತ ಸಂಚು ನಡೆದಿರಬಹುದು ಎಂಬ ಅಂಶ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಈ‌ ತಂಡದಲ್ಲಿ ವೆಲ್ ಟ್ರೈನ್ಡ್ ಆರೋಪಿಗಳು‌ ಭಾಗಿಯಾಗಿರುವ ಶಂಕೆ ಮೂಡಿದೆ.ಈ ಬಾಂಬನ್ನು ಸ್ಥಳೀಯವಾಗಿ ಸಿಗುವ ಕಚ್ಚಾ ವಸ್ತುಗಳನ್ನ ಬಳಸಿ ಸಿದ್ಧಪಡಿಸಲಾಗುತ್ತದೆ. ಮೊಳೆಗಳು, ಗಾಜಿನ ಚೂರು, ಗನ್ ಪೌಡರ್ ಅಥವಾ ಬೆಂಕಿ ಕಡ್ಡಿಯ ಮದ್ದುಗಳನ್ನೂ ಬಳಸಿ ಇವನ್ನು ತಯಾರಿಸಬಹುದು.

    ಪ್ರೆಷರ್ ಆಗುವಂತೆ ಡಿವೈಸ್‌ನ್ನು ಸೃಷ್ಟಿಸಿ ಸ್ಫೋಟಿಸಬಹುದು. ಇದು ಎಷ್ಟು ಕಚ್ಚಾ ವಸ್ತುಗಳನ್ನು ಹಾಕಬಹುದೋ ಅಷ್ಟೂ ತೀವ್ರತೆಯನ್ನು ಪಡೆದುಕೊಳ್ಳುತ್ತದೆ.ಪ್ಲಾಸ್ಟಿಕ್ ಸ್ಪೋಟಕ‌ ಕೂಡ ಬಳಸಿರುವ ಸಾಧ್ಯತೆ ಇದೆ. ಇದನ್ನ ಪುಟ್ಟಿ ಸ್ಫೋಟಕ ಎಂದು ಕರೆಯಲಾಗುತ್ತದೆ.
    ಜಿಲೇಟಿನ್‌ಗಳನ್ನು ಬಳಸಿ ಈ ಪ್ಲಾಸ್ಟಿಕ್ ಎಕ್ಸ್‌ಪ್ಲೋಸಿವ್ ತಯಾರಿಕೆ ಮಾಡಲಾಗುತ್ತದೆ. ಈ ಸಾಧನವನ್ನು ಯಾವುದೇ ಮೆಟಲ್ ಡಿಟೆಕ್ಟರ್ ಕಂಡು ಹಿಡಿಯುವುದಿಲ್ಲ. ಇದನ್ನ ಎಲ್ಲಿ ಬೇಕಾದರೂ ಭದ್ರತಾ ಸಿಬ್ಬಂದಿಗಳ ಕಣ್ಣು ತಪ್ಪಿಸಿ ತೆಗೆದುಕೊಂಡು ಹೋಗಬಹುದು ಎನ್ನಲಾಗಿದೆ.
    ಆದರೆ ಸ್ಲೀಪರ್ ಸೆಲ್‌ಗಳಿಲ್ಲದೆ ಬಾಂಬ್ ತಯಾರು ಸುಲಭವಲ್ಲ. ಕಚ್ಚಾ ವಸ್ತುಗಳಿಗೆ ಸ್ಲೀಪರ್ ಸೆಲ್‌ಗಳ ಅವಶ್ಯಕತೆ ಇದೆ. ಸ್ಲೀಪರ್ ಸೆಲ್‌ಗಳು ಸಪ್ಲೈ ಮಾಡುವ ಬಿಡಿ ಬಿಡಿ ವಸ್ತುಗಳಿಂದಲೇ ಬಾಂಬ್ ತಯಾರಿಕೆ ನಡೆದಿದೆ ಎನ್ನಲಾಗಿದೆ.

    m war ಕಲೆ
    Share. Facebook Twitter Pinterest LinkedIn Tumblr Email WhatsApp
    Previous Articleಬ್ರ್ಯಾಂಡ್ ಬೆಂಗಳೂರು ರೂಪಿಸದಿದ್ದರೂ ಪರವಾಗಿಲ್ಲ, ಬಾಂಬ್ ಬೆಂಗಳೂರು ಸೃಷ್ಟಿಸಬೇಡಿ – ಆರ್.ಅಶೋಕ | R Ashoka
    Next Article ಸ್ಪೋಟಕ ಹೊತ್ತು BMTC Volvo ಬಸ್ ನಲ್ಲಿ ಪ್ರಯಾಣ
    vartha chakra
    • Website

    Related Posts

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    July 22, 2025

    ಸಿದ್ದರಾಮಯ್ಯ ಕ್ಷಮೆ ಕೋರಿದ META.

    July 18, 2025

    ವಂಚಕನ ವೈಭವ ಕಂಡು ಬೆಚ್ಚಿ ಬಿದ್ದ ಪೊಲೀಸ್ !

    July 18, 2025

    44 Comments

    1. Iariorqpr on October 26, 2024 3:58 am

      Диплом вуза купить официально с упрощенным обучением в Москве

      Reply
    2. Diplomi_fckr on October 26, 2024 3:30 pm

      можно ли купить школу можно ли купить школу .

      Reply
    3. Diplomi_hsKi on October 26, 2024 11:43 pm

      купить диплом в нижнекамске arusak-diploms.ru .

      Reply
    4. Diplomi_uwka on October 29, 2024 5:12 am

      качественные дипломы купить landik-diploms.ru .

      Reply
    5. Cazrfpo on October 29, 2024 5:00 pm

      Как не стать жертвой мошенников при покупке диплома о среднем полном образовании

      Reply
    6. Cazrioz on October 31, 2024 10:15 am

      Как купить аттестат 11 класса с официальным упрощенным обучением в Москве

      Reply
    7. Diplomi_vpkr on November 1, 2024 8:08 pm

      диплом специалиста [url=https://orik-diploms.ru/]orik-diploms.ru[/url] .

      Reply
    8. Diplomi_wnsi on November 3, 2024 7:55 am

      купить диплом строительного техникума ссср [url=https://man-diploms.ru/]man-diploms.ru[/url] .

      Reply
    9. Sazrpuh on November 5, 2024 5:38 pm

      Вопросы и ответы: можно ли быстро купить диплом старого образца?

      Reply
    10. Cazrurj on November 7, 2024 1:38 am

      Купить диплом биолога
      kyc-diplom.com/diplomy-po-professii/kupit-diplom-biologa.html

      Reply
    11. Williamlew on November 10, 2024 5:40 am

      Купить диплом о среднем образовании в Москве и любом другом городе

      Reply
    12. Lazrgqo on November 12, 2024 8:46 am

      Удивительно, но купить диплом кандидата наук оказалось не так сложно
      uktuliza.ru/forum/?PAGE_NAME=profile_view&UID=19305

      Reply
    13. Diplomi_svSt on November 15, 2024 6:49 pm

      купить диплом ссср высшее 1oriks-diplom199.ru .

      Reply
    14. Sazrlwo on November 17, 2024 4:31 am

      Покупка школьного аттестата с упрощенной программой: что важно знать

      Reply
    15. Cazrlfo on November 20, 2024 4:54 pm

      Купить диплом старого образца, можно ли это сделать по быстрой схеме?

      Reply
    16. Williamlew on November 21, 2024 11:02 pm

      Как быстро получить диплом магистра? Легальные способы

      Reply
    17. Williamlew on November 24, 2024 10:55 pm

      Официальное получение диплома техникума с упрощенным обучением в Москве

      Reply
    18. Sazrzbt on December 3, 2024 5:44 am

      Рекомендации по безопасной покупке диплома о высшем образовании

      Reply
    19. Sazrbdp on December 19, 2024 4:42 pm

      Как купить диплом о высшем образовании с минимальными рисками

      Reply
    20. ii1l5 on June 6, 2025 1:08 am

      buying generic clomiphene tablets where can i buy cheap clomiphene no prescription clomid prices can you buy clomiphene prices clomid chance of twins can i purchase cheap clomid without a prescription order generic clomid without rxРіРѕРІРѕСЂРёС‚:

      Reply
    21. can you take amoxicillin and flagyl at the same time on June 11, 2025 5:52 pm

      This website exceedingly has all of the low-down and facts I needed to this participant and didn’t comprehend who to ask.

      Reply
    22. 0i6ig on June 19, 2025 4:59 am

      inderal 20mg canada – buy generic plavix 75mg methotrexate canada

      Reply
    23. 01zj7 on June 22, 2025 1:49 am

      buy amoxicillin online – valsartan price ipratropium canada

      Reply
    24. tr7p0 on June 24, 2025 4:48 am

      buy zithromax 500mg without prescription – azithromycin 500mg generic purchase bystolic online cheap

      Reply
    25. 3vlrh on June 26, 2025 12:52 am

      augmentin generic – atbioinfo.com ampicillin drug

      Reply
    26. stza5 on June 27, 2025 4:57 pm

      nexium price – https://anexamate.com/ buy esomeprazole 40mg for sale

      Reply
    27. dragon slots_xgPa on June 28, 2025 9:05 pm

      dragon slots dragon slots .

      Reply
    28. mmvkj on June 29, 2025 2:25 am

      order coumadin for sale – anticoagulant cozaar 50mg cheap

      Reply
    29. zg6b3 on July 1, 2025 12:07 am

      meloxicam 7.5mg uk – https://moboxsin.com/ buy mobic pills for sale

      Reply
    30. rylonnie shtori s elektroprivodom_pnKr on July 1, 2025 8:32 pm

      шторы в оконный проем https://www.rulonnye-shtory-s-elektroprivodom15.ru .

      Reply
    31. yhdki on July 2, 2025 9:00 pm

      prednisone 40mg uk – allergic reactions generic deltasone 20mg

      Reply
    32. uf3x3 on July 3, 2025 11:49 pm

      new ed pills – buy ed pills for sale cheap ed drugs

      Reply
    33. znachki na zakaz_vfKt on July 4, 2025 8:51 pm

      памятные значки на заказ znacki-na-zakaz.ru .

      Reply
    34. tp5xn on July 9, 2025 9:49 pm

      buy fluconazole 200mg pill – https://gpdifluca.com/ diflucan online buy

      Reply
    35. 1win apk_gmKl on July 11, 2025 1:33 am

      download 1 win apk download 1 win apk .

      Reply
    36. i2noi on July 11, 2025 11:11 am

      buy generic cenforce over the counter – https://cenforcers.com/ cenforce price

      Reply
    37. 0zxfu on July 12, 2025 9:34 pm

      cialis from canadian pharmacy registerd – https://ciltadgn.com/# where to buy liquid cialis

      Reply
    38. 7ugu3 on July 14, 2025 9:06 am

      cialis generic best price that accepts mastercard – https://strongtadafl.com/# tadalafil generico farmacias del ahorro

      Reply
    39. 0w2pu on July 16, 2025 2:31 pm

      where do you buy viagra – https://strongvpls.com/ buy viagra cheap online no prescription

      Reply
    40. Connietaups on July 18, 2025 2:53 am

      Thanks for sharing. It’s top quality. para que es la pastilla lasix

      Reply
    41. g1qau on July 18, 2025 12:51 pm

      This website exceedingly has all of the low-down and facts I needed adjacent to this thesis and didn’t know who to ask. order azithromycin 500mg for sale

      Reply
    42. Connietaups on July 20, 2025 7:41 pm

      I’ll certainly bring back to be familiar with more. https://ursxdol.com/get-metformin-pills/

      Reply
    43. oewrm on July 21, 2025 3:36 pm

      This is the gentle of writing I positively appreciate. https://prohnrg.com/product/diltiazem-online/

      Reply
    44. 1win_lemr on July 23, 2025 6:22 am

      1win պաշտոնական կայք https://www.1win3073.ru

      Reply

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    ಸಿದ್ದರಾಮಯ್ಯ ಕ್ಷಮೆ ಕೋರಿದ META.

    ವಂಚಕನ ವೈಭವ ಕಂಡು ಬೆಚ್ಚಿ ಬಿದ್ದ ಪೊಲೀಸ್ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Leroyevorn on ಬಾಂಗ್ಲಾದೇಶಿಯರ ಅಡಗುದಾಣವಾದ ಕರ್ನಾಟಕ.
    • vinlain fribet_acol on ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ತಜ್ಞರಾ? | Modi
    • Kelvinoxith on ಡಿ.ಕೆ‌. ಸುರೇಶ್ ಕೆಎಂಎಫ್ ಅಧ್ಯಕ್ಷರಾಗುವುದು ಖಚಿತ.
    Latest Kannada News

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    July 22, 2025

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    July 22, 2025

    ಸಿದ್ದರಾಮಯ್ಯ ಕ್ಷಮೆ ಕೋರಿದ META.

    July 18, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸರೋಜಾದೇವಿ, SM ಕೃಷ್ಣ ಮದ್ವೆ ಆಗಲಿಲ್ಲವೇಕೆ
    Subscribe