ಕ್ಯಾಲಿಫೋರ್ನಿಯಾ: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಪುತ್ರ ಕ್ಸೇವಿಯರ್ ಮಸ್ಕ್ ಲಿಂಗ ಬದಲಾವಣೆಗೆ ಮುಂದಾಗಿದ್ದಾರೆ.
ತಮ್ಮ ಲಿಂಗ ಗುರುತನ್ನು ಹೆಣ್ಣು ಎಂದು ಕಾನೂನುಬದ್ಧವಾಗಿ ಬದಲಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಈ ಹಿಂದೆ ಕ್ಸೇವಿಯರ್ ಮಸ್ಕ್ ಎಂಬ ಹೆಸರನ್ನು ಹೊಂದಿರುವ ಎಲಾನ್ ಮಸ್ಕ್ ಅವರ ಲಿಂಗ ಪರಿವರ್ತಿತ ಪುತ್ರಿ ಏಪ್ರಿಲ್ ತಿಂಗಳಲ್ಲಿ 18ನೇ ವರ್ಷದ ಹುಟ್ಟಿದ ಹಬ್ಬವನ್ನು ಆಚರಿಸಿಕೊಂಡ ಮಾರನೇ ದಿನವೇ ತಮ್ಮ ಹೆಸರನ್ನು ವಿವಿಯನ್ ಜೆನ್ನಾ ವಿಲ್ಸನ್ ಎಂದು ಬದಲಾಯಿಸಲು ಮನವಿ ಮಾಡಿದ್ದಾರೆ.
ಈ ಸಂಬಂಧ ಲಾಸ್ ಏಂಜಲೀಸ್ ಕೌಂಟಿಯಲ್ಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಕಾನೂನುಬದ್ಧ ಲಿಂಗ ಬದಲಾವಣೆಗೆ ಮುಂದಾದ ಎಲಾನ್ ಮಸ್ಕ್ ಪುತ್ರ
Previous Articleಗೋಲ್ಗುಂಬಜ್ ಬಳಿ ಬುರ್ಕಾ, ಹಿಜಾಬ್ ಧರಿಸಿ ಯೋಗಾಭ್ಯಾಸ
Next Article ಯೋಗ ದಿನಾಚರಣೆ ಆಚರಿಸಿದ ಜಗ್ಗೇಶ್