ಕೊಲಂಬೋ : ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ದಿನೇ ದಿನೇ ಹೆಚ್ಚುತ್ತಲೇ ಇದೆ. 60 ಲಕ್ಷ ಜನ ಆಹಾರಕ್ಕಾಗಿ ಹಾಗು ಔಷಧಿಗಾಗಿ ಒದ್ದಾಡುತ್ತಿದ್ದಾರೆ. ಕೆಲವೊಂದು ಸಮೀಕ್ಷೆ ಪ್ರಕಾರ ಜನ ದಿನದಲ್ಲಿ ಒಂದು ಹೊತ್ತಿನ ಊಟವನ್ನು ಮಾತ್ರ ಸೇವಿಸುತ್ತಿದ್ದಾರೆ ಎನ್ನಲಾಗಿದೆ. ಶೇ. 25%ರಷ್ಟು ಜನರು ತೀವ್ರ ತೊಂದರೆಯಲ್ಲಿದ್ದು, ವೇಶ್ಯಾವಾಟಿಕೆಯಲ್ಲಿ ತೊಡಗಿಕೊಳ್ಳುವ ಹೆಂಗಸರ ಸಂಖ್ಯೆ ಹೆಚ್ಚಿದೆ. ಈ ವರ್ಷದ ಅಂತ್ಯದಲ್ಲಿ ಈ ಬಿಕ್ಕಟ್ಟು ದೇಶವಿಡೀ ಹರಡುವ ಸಾಧ್ಯತೆ ಇದೆ ಎಂದು ದೇಶದ ತಜ್ಞರು ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ ವೇಶ್ಯಾವಾಟಿಕೆ ಹಾದಿ ಹಿಡಿಯುತ್ತಿರುವ ಮಹಿಳೆಯರು
Previous Articleಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್ ಪಂಪ
Next Article ವಿಕ್ರಾಂತ್ ರೋಣನಿಗೆ ಸಲ್ಮಾನ್ ಸಾಥ್