ಸ್ಯಾಂಡಲ್ ವುಡ್ ಹಿರಿಯ ನಟ ದಿವಂಗತ ಲೋಕೇಶ್ ಪುತ್ರ ನಟ ಸೃಜನ್ ಲೋಕೇಶ್ ತನ್ನ ತಂದೆಯ ಕನಸನ್ನು ನನಸು ಮಾಡಿದ್ದಾರೆ. ಬೆಂಗಳೂರು ಕತ್ರಿಗುಪ್ಪೆಯಲ್ಲಿ “ಕೋಕು ಕಿಚನ್” ಅನ್ನೋ ಹೋಟೆಲ್ ತೆರೆದಿದ್ದಾರೆ.
“ಇದು ಅಪ್ಪನ ಕನಸು, ಅವರನ್ನ ಎಲ್ರೂ ಲೋಕು ಇಲ್ಲವೇ ಕೋಕು ಅಂತಿದ್ರು, ಇದೀಗ ಅದೇ ಹೆಸರಿನ ಕಿಚನ್ ಪ್ರಾರಂಭಿಸಿದ್ದೇನೆ.” ನಟ ಸಂತಸ ವ್ಯಕ್ತಪಡಿಸಿದ್ದಾರೆ.ಇದು ದಕ್ಷಿಣ ಭಾರತೀಯ ಶೈಲಿಯ ರೆಸ್ಟೋರೆಂಟ್ ಆಗಿದ್ದು ಇಲ್ಲಿ ಸ್ಯಾಂಡಲ್ ವುಡ್ ಹಿರಿಯರ ಫೋಟೋಗಳನ್ನು ವಾಲ್ ಆಫ್ ಫೇಮ್ ಮಾಡಲಾಗಿದೆ.
Previous Articleನಾಳೆ ದ್ವಿತೀಯ ಪಿಯುಸಿ ಫಲಿತಾಂಶ
Next Article ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ!