Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Rohit – Virat ಬಗ್ಗೆ Chetan Sharma ಹೇಳಿದ್ದೇನು?
    ರಾಷ್ಟ್ರೀಯ

    Rohit – Virat ಬಗ್ಗೆ Chetan Sharma ಹೇಳಿದ್ದೇನು?

    vartha chakraBy vartha chakraFebruary 15, 202325 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಖಾಸಗಿ ಚಾನಲ್ ಒಂದು ನಡೆಸಿದ ಕುಟುಕು ಕಾರ್ಯಾಚರಣೆ (Sting Operation) ಯಲ್ಲಿ BCCI ಮುಖ್ಯಸ್ಥ ಚೇತನ್ ಶರ್ಮಾ (Chetan Sharma, BCCI Chief Selector) ನೀಡಿದ ಹೇಳಿಕೆಗಳು ಇದೀಗ ಕ್ರಿಕೆಟ್ ಜಗತ್ತಿನಲ್ಲಿ ಭಾರಿ ಕೋಲಾಹಲವನ್ನೇ ಎಬ್ಬಿಸಿವೆ. ಮೈದಾನದ ಮೇಲೆ ಎಲ್ಲವೂ ಸರಿ ಇದ್ದಂತೆ ಕಂಡುಬರುತ್ತಿದ್ದರೂ, ತಂಡದಲ್ಲಿ ಮತ್ತು management ನಲ್ಲಿ ಅಸಮಾಧಾನಗಳಿವೆ ಎಂಬುದು ತಿಳಿದ ವಿಷಯವೇ. ಆದರೆ ಇದೀಗ ಚೇತನ್ ಶರ್ಮಾ ನೀಡಿದ ಹೇಳಿಕೆಗಳು ಅವುಗಳಿಗೆ ಮತ್ತಷ್ಟು ಸ್ಪಷ್ಟನೆಗಳನ್ನು ನೀಡಿವೆ.

    ಕುಟುಕು ಕಾರ್ಯಾಚರಣೆಯ ವೇಳೆ ಬಹಿರಂಗಗೊಂಡ ಕೆಲವು ಸ್ಫೋಟಕ ಸತ್ಯಗಳು 

    • ಆಟಗಾರರು ನಿಷೇಧಿತ ಚುಚ್ಚುಮದ್ದನ್ನು (Fake injections) ತೆಗೆದುಕೊಳ್ಳುತ್ತಾರೆ. ಇದು ಡೋಪಿಂಗ್ (Doping) ಪರೀಕ್ಷೆಯಲ್ಲೂ ಸಹ ಬೆಳಕಿಗೆ ಬರುವುದಿಲ್ಲ. ಜಸ್ಪ್ರೀತ್ ಬುಮ್ರಾ (Jasprit Bumrah) ಅವರು ಆಡಲು ಅರ್ಹರಿರದಿದ್ದರೂ ಚುಚ್ಚುಮದ್ದು ನೀಡಿ, ಬಲವಂತದಿಂದ ಆಡಿಸಲಾಗಿತ್ತು.
    • T20I ಫಾರ್ಮ್ಯಾಟ್ ಪಂದ್ಯಗಳಿಗೆ ರೋಹಿತ್ ಶರ್ಮಾ ಬದಲಾಗಿ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ನಾಯಕನಾಗಿ ಮುಂದುವರೆಯಲಿದ್ದಾರೆ.
    • ಹಾರ್ದಿಕ್ ಪಾಂಡ್ಯ ಮತ್ತು ಚೇತನ್ ಶರ್ಮಾ ಉತ್ತಮ ಬಾಂಧ್ಯವನ್ನು ಹೊಂದಿದ್ದಾರೆ. ಆಗಾಗ ಇವರೀರ್ವರ ಭೇಟಿ ನಡೆಯುತ್ತಲೇ ಇರುತ್ತದೆ.
    • ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ರಂತಹ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ, ಯುವ ಆಟಗಾರರಾದ ಶುಭ್ಮನ್ ಗಿಲ್ (Shubman Gill), ಇಶಾನ್ ಕಿಶನ್ (Ishan Kishan), ದೀಪಕ್ ಹೂಡಾ (Deepak Hooda) ಸೇರಿದಂತೆ ಹಲವು ಯುವ ಆಟಗಾರರಿಗೆ ಸ್ಥಾನ ಕೊಡಿಸುವಲ್ಲಿ ಚೇತನ್ ಶರ್ಮಾ ಅವರ ಪಾತ್ರ ದೊಡ್ಡದಿದೆ.
    • ಭಾರತೀಯ ಕ್ರಿಕೆಟ್ ತಂಡದ ಹಲವು ಆಟಗಾರರು ಚೇತನ್ ಶರ್ಮಾ ಅವರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದಾರೆ.
    • ಆಟಗಾರರ ಆಯ್ಕೆ ಸಮಿತಿಯಲ್ಲಿ ಒಬ್ಬರಾಗಿರುವ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ(Sourav Ganguly) ಯವರು ರೋಹಿತ್ ಶರ್ಮಾ (Rohit Sharma) ಅವರ ಪರ ವಹಿಸದಿದ್ದರೂ, ವಿರಾಟ್ ನೊಂದಿಗಿನ ಅವರ ಸಂಬಂಧ ಅಷ್ಟೇನು ಚೆನ್ನಾಗಿರಲಿಲ್ಲ.
    • ಆದಾಗ್ಯೂ ವಿರಾಟ್ ಕೊಹ್ಲಿ (Virat Kohli), T20I ಫಾರ್ಮ್ಯಾಟ್ ನ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾಗ, ಅವರ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಲು ಗಂಗೂಲಿ ವಿರಾಟ್ ಅವರಿಗೆ ಸಲಹೆ ನೀಡಿದ್ದರು.
    • ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ನಡುವೆಯೂ ಕೂಡ ego ಸಮಸ್ಯೆಗಳಿವೆ. ತಂಡದ ಆಟಗಾರರ ಆಯ್ಕೆಯಲ್ಲಿ ಅಥವಾ ಕೆಲವು ನಿರ್ಣಯಗಳಲ್ಲಿ ಇಬ್ಬರಿಗೂ ಮನಸ್ತಾಪಗಳಾಗುತ್ತಿದ್ದವು.

    ಕುಟುಕು ಕಾರ್ಯಾಚರಣೆಯಲ್ಲಿ ಹಲವು ಒಳ ಸತ್ಯಗಳನ್ನು ಬಿಚ್ಚಿಟ್ಟ ಚೇತನ್ ಶರ್ಮಾ ಅವರ ಹೇಳಿಕೆಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿವೆ. ಈ ವಿಷಯದ ಕುರಿತಾಗಿ BCCI ಯಾವ ಕ್ರಮಗಳನ್ನು ತೆಗೆದುಕೊಳ್ಳುವುದು ಎನ್ನುವುದು ಇನ್ನು ತಿಳಿಯಬೇಕಷ್ಟೆ.

     

     

    #cricket BCCI chetan sharma doping fake injections gang Hardik Pandya Jasprit Bumrah m rohit sharma Shubman Gill sourav ganguly Sports virat kohli ವೈರಲ್
    Share. Facebook Twitter Pinterest LinkedIn Tumblr Email WhatsApp
    Previous Articleವಿಧ್ವಂಸಕ್ಕೆ ಸಂಚು – ಹಲವೆಡೆ NIA ಕಾರ್ಯಾಚರಣೆ
    Next Article March 1 ರಿಂದ BJP ರಥಯಾತ್ರೆ
    vartha chakra
    • Website

    Related Posts

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    July 23, 2025

    ಸಿದ್ದರಾಮಯ್ಯ ಕ್ಷಮೆ ಕೋರಿದ META.

    July 18, 2025

    ಶಾಲೆಗಳಿಗೆ ಕಿಡಿಗೇಡಿಗಳ ಸಂದೇಶ

    July 18, 2025

    25 Comments

    1. plzm9 on June 5, 2025 1:26 am

      generic clomid without prescription how to get generic clomid price cost generic clomiphene prices clomid remedio where to buy cheap clomid tablets can i purchase generic clomid without insurance how can i get cheap clomid pill

      Reply
    2. Williamgaf on June 8, 2025 11:03 pm

      Welcome, seekers of fresh air !
      Many consumers rely on best air purifier 2025 rankings when buying. Sites like HouseFresh offer credible rankings with no fluff. best air purifiers Look for models that balance price, performance, and usability.
      User Feedback: Air Cleaner Review Reports – п»їhttps://www.youtube.com/watch?v=xNY3UE1FPU0
      HouseFresh recommends this model for homes with pets or kids. Their AirDoctor Review page even compares it to similar priced competitors. Using multiple home air filter reviews makes choosing the right model easier.
      May you enjoy incredible clean airflows !

      Reply
    3. viagra cialis levitra buy online on June 9, 2025 6:48 pm

      I’ll certainly bring to review more.

      Reply
    4. Thomasundof on June 11, 2025 10:18 pm

      ¡Hola, fanáticos del casino !
      Casino por fuera tambiГ©n significa transparencia y acceso rГЎpido a tus estadГ­sticas como jugador.Puedes controlar tu historial de apuestas y retiros sin complicaciones.Todo estГЎ disponible en tiempo real.
      Acceder a casinos fuera de espaГ±a te permite evitar restricciones locales impuestas por las autoridades.El registro es rГЎpido y sin verificaciones complejas.
      Ventajas de jugar en casino fuera de espaГ±a – https://www.casinoporfuera.xyz/#
      ¡Que disfrutes de premios extraordinarios

      Reply
    5. Davidhop on June 15, 2025 1:17 pm

      ¡Saludos, seguidores del ocio !
      Muchos casinos online extranjeros permiten acumular puntos de fidelidad para canjear por premios. casinos extranjeros Cada apuesta te acerca a mГЎs beneficios.
      Giros gratis en tu casino online extranjero – п»їhttps://casinosextranjerosespana.es/
      En los mejores casinos online extranjeros, las promociones no estГЎn limitadas a nuevos jugadores. Los usuarios frecuentes tambiГ©n reciben bonos constantes. Esto crea una experiencia mГЎs gratificante.
      ¡Que experimentes increíbles giros afortunados !

      Reply
    6. RichardVerma on June 17, 2025 12:06 pm

      ¡Saludos, participantes de emociones !
      Casinos extranjeros accesibles desde cualquier paГ­s – п»їhttps://casinosextranjerosenespana.es/ mejores casinos online extranjeros
      ¡Que vivas increíbles instantes inolvidables !

      Reply
    7. iy3q0 on June 18, 2025 11:08 pm

      cheap inderal – clopidogrel oral buy generic methotrexate 5mg

      Reply
    8. OscarAdhed on June 20, 2025 11:11 pm

      ¡Saludos, participantes del entretenimiento !
      Top 10 casinos fuera de EspaГ±a recomendados en 2025 – https://casinosonlinefueraespanol.xyz/# casinosonlinefueraespanol
      ¡Que disfrutes de movidas extraordinarias !

      Reply
    9. JamesPraig on June 22, 2025 11:10 pm

      ¡Hola, exploradores del azar !
      Casino online extranjero con mГ©todos seguros – https://www.casinosextranjerosdeespana.es/# casinosextranjerosdeespana.es
      ¡Que vivas increíbles recompensas extraordinarias !

      Reply
    10. 2hmul on June 23, 2025 11:24 pm

      buy azithromycin 250mg for sale – buy tindamax 300mg for sale bystolic for sale online

      Reply
    11. ff90v on June 25, 2025 8:35 pm

      augmentin 625mg oral – https://atbioinfo.com/ order generic ampicillin

      Reply
    12. 6raiz on June 27, 2025 1:04 pm

      order nexium – https://anexamate.com/ nexium online order

      Reply
    13. 5vp19 on June 28, 2025 10:36 pm

      purchase medex without prescription – blood thinner cozaar 50mg cost

      Reply
    14. HenryBoilk on June 29, 2025 8:38 pm

      ¡Saludos, exploradores de oportunidades únicas !
      Casino online sin licencia con pagos automГЎticos – https://www.emausong.es/ casino sin licencia
      ¡Que disfrutes de increíbles recompensas únicas !

      Reply
    15. a1ioj on June 30, 2025 8:17 pm

      buy mobic 7.5mg pill – relieve pain where can i buy meloxicam

      Reply
    16. 9ck73 on July 2, 2025 5:26 pm

      order prednisone 10mg for sale – https://apreplson.com/ buy prednisone 5mg online cheap

      Reply
    17. 9z98c on July 3, 2025 8:21 pm

      how to buy ed pills – fast ed to take non prescription erection pills

      Reply
    18. k4pj6 on July 10, 2025 10:23 am

      forcan usa – https://gpdifluca.com/ buy diflucan 200mg generic

      Reply
    19. ikqeh on July 11, 2025 11:06 pm

      cenforce 100mg sale – cenforce order cenforce price

      Reply
    20. dkyh5 on July 13, 2025 8:58 am

      overnight cialis – ciltad genesis does cialis shrink the prostate

      Reply
    21. uwfoc on July 15, 2025 5:41 am

      mambo 36 tadalafil 20 mg – cialis tadalafil & dapoxetine shelf life of liquid tadalafil

      Reply
    22. Connietaups on July 15, 2025 8:10 am

      ranitidine ca – aranitidine buy zantac for sale

      Reply
    23. Connietaups on July 17, 2025 6:33 pm

      This is the kind of post I turn up helpful. https://gnolvade.com/es/comprar-viagra-en-espana/

      Reply
    24. Connietaups on July 20, 2025 12:22 pm

      I couldn’t turn down commenting. Profoundly written! https://ursxdol.com/clomid-for-sale-50-mg/

      Reply
    25. udwa4 on July 22, 2025 6:58 am

      I’ll certainly carry back to be familiar with more. https://prohnrg.com/

      Reply

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • shotmoney-821 on ಹೆದರಿದ ತೇಜಸ್ವಿ ಸೂರ್ಯ..?
    • arenda_yahty_kwKr on Russiaಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು
    • arenda_yahty_dtKr on ಹೀಗೂ ನಡೆಯಲಿದೆ ವಂಚನೆ
    Latest Kannada News

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    July 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    July 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    July 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸರೋಜಾದೇವಿ, SM ಕೃಷ್ಣ ಮದ್ವೆ ಆಗಲಿಲ್ಲವೇಕೆ
    Subscribe