ಬೀದರ್, ಸೆ.12 – ಇಪ್ಪತ್ತು ವರ್ಷದ ಚಿರ ಯುವಕನಾಗಿದ್ದಾಗ ಎಮ್ಮೆ ಕದ್ದು ತಲೆ ಮರೆಸಿಕೊಂಡಿದ್ದ ಆರೋಪಿ 80ವರ್ಷದ ವೃದ್ಧನಾಗಿ ಕೊಲು ಹಿಡಿದುಕೊಂಡಿರುವಾಗ ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಲಾತೂರ್ ಜಿಲ್ಲೆಯ ಟಾಕಳಗಾಂವ್ ಗ್ರಾಮದ ಗಣಪತಿ ವಿಠ್ಠಲ ವಾಗ್ಮೋರೆ ಬಂಧಿತ ಆರೋಪಿಯಾಗಿದ್ದು, ಈತ ಬರೋಬರಿ 57 ವರ್ಷಗಳ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಕಳೆದ 1965 ಎಪ್ರಿಲ್ 25 ರಂದು ಬೀದರ್ (Bidar) ಜಿಲ್ಲೆಯ ಭಾಲ್ಕಿ ತಾಲೂಕಿನ ಮೇಹಕರ್ ಗ್ರಾಮದಲ್ಲಿ ಮುರಳಿಧರ್ ಮಾಣಿಕರಾವ್ ಮಾಣಿಕರಾವ್ ಕುಲಕರ್ಣಿ ಎಂಬುವರ ಎರಡು ಎಮ್ಮೆ ಹಾಗೂ ಒಂದು ಎಮ್ಮೆ ಕರುವನ್ನ ಕಳವು ಮಾಡಿ ಪರಾರಿಯಾಗಿದ್ದ.
ವಿಠ್ಠಲ ವಾಗ್ಮೋರೆ ಕಳ್ಳತನ ಮಾಡಿದಾಗ ಈತನಿಗೆ ವಯಸ್ಸು ಕೇವಲ 20 ವರ್ಷ. ಈಗ 80ನೇ ವಯಸ್ಸಿನಲ್ಲಿ ಸಿಕ್ಕಿಬಿದ್ದಾನೆ! ಇನ್ನು ಎಮ್ಮೆ ಕದ್ದ ವಾರದಲ್ಲಿಯೇ ಈತ ಭಾಲ್ಕಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದಿದ್ದ ಗಣಪತಿ ವಿಠ್ಠಲ ವಾಗ್ಮೋರೆ, ಕೋರ್ಟ್ ಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. 57 ವರ್ಷದಿಂದ ಪೊಲೀಸರು ಈತನನ್ನ ಹುಡುಕುತ್ತಿದ್ದರು.
ಆದರೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ಕದ್ದುಮುಚ್ಚಿ ಓಡಾಡುತ್ತಿದ್ದ. ಆದರೆ ಪೊಲೀಸರು ಈತನನ್ನು ಬಂಧಿಸಿ, ಇದೀಗ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಸುಮಾರು ವರ್ಷದಿಂದ ಬಾಕಿ ಇರುವ ಪ್ರಕರಣಗಳು, ಆರೋಪಿಗಳು ಕೋರ್ಟ್ ಗೆ ಹಾಜರಾಗದೆ ಇರುವ ಲಾಂಗ್ ಪೆಂಡಿಗ್ ರಿಪೋರ್ಟ್(ಎಲ್ ಪಿಆರ್) ಪ್ರಕರಣಗಳ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಈ ತಂಡ ಇದೀಗ 57 ವರ್ಷದ ಬಳಿಕ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇನ್ನು ಈ ತಂಡದಲ್ಲಿ ಭಾಗಿಯಾಗಿದ್ದ ಎಲ್ಲಾ ಪೊಲೀಸ್ ಸಿಬ್ಬಂದಿಗ ಸೂಕ್ತ ಬಹುಮಾನ ಕೊಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಲ್.ಎಸ್. ತಿಳಿಸಿದ್ದಾರೆ.
18 Comments
clomiphene sleep apnea where can i get clomiphene without prescription can you buy clomiphene pills clomiphene order buy clomid without prescription clomiphene without dr prescription can i get generic clomid for sale
Palatable blog you have here.. It’s intricate to find strong calibre script like yours these days. I truly respect individuals like you! Rent vigilance!!
This is the type of delivery I unearth helpful.
order amoxicillin sale – cheap amoxicillin sale buy ipratropium no prescription
order esomeprazole 20mg pills – anexamate.com buy nexium 20mg pill
buy mobic 15mg generic – mobo sin meloxicam 15mg pill
buy deltasone 40mg generic – https://apreplson.com/ prednisone 40mg for sale
best ed pills – fastedtotake.com buy ed meds
amoxil online buy – combamoxi order amoxicillin generic
buy fluconazole medication – https://gpdifluca.com/# forcan order
order cenforce for sale – cenforce rs order cenforce online
brand zantac – https://aranitidine.com/# buy ranitidine paypal
what doe cialis look like – https://strongtadafl.com/# tadalafil tablets 20 mg side effects
This is the tolerant of advise I recoup helpful. amoxil 875 mg
viagra sale cheapest – order viagra for men order generic viagra uk
Thanks on sharing. It’s acme quality. zithromax 500mg oral
The thoroughness in this section is noteworthy. https://prohnrg.com/product/lisinopril-5-mg/
Facts blog you have here.. It’s intricate to on elevated status script like yours these days. I truly respect individuals like you! Rent vigilance!! https://aranitidine.com/fr/levitra_francaise/