ಬೆಂಗಳೂರು, ಜ.24: ಖ್ಯಾತ ವಿಚಾರವಾದಿ ಎಡ ಪಂಥೀಯ ನಾಯಕ ಮಹಾರಾಷ್ಟ್ರದ ಆನಂದ್ ತೇಲ್ತುಂಬ್ಡೆ (Anand Teltumbde) ಅವರಿಗೆ ರಾಜ್ಯ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಿ ಗೌರವಿಸಲಾಗಿದೆ. ಕಳೆದ ಎರಡು ಸಾಲಿನಿಂದ…
Browsing: ಚಿನ್ನ
ಮೈಸೂರು, ಡಿ.29- ಉದ್ಯಮಿಗಳು, ಹಣವಂತರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಗೆ ಬೀಳಿಸಿ ಲಕ್ಷಾಂತರ ರೂಪಾಯಿ ದೋಚುತ್ತಿದ್ದ ಖತರ್ನಾಕ್ ತಂಡವನ್ನು ಮೈಸೂರು ಪೊಲೀಸರು ಬಲೆಗೆ ಕೆಡವಿದ್ದಾರೆ. ಈ ತಂಡ ಪ್ರವಾಸಕ್ಕೆಂದು ಮೈಸೂರು, ಮಡಿಕೇರಿ, ಚಾಮರಾಜನಗರ ಮತ್ತು ಬೆಂಗಳೂರಿಗೆ ಬರುತ್ತಿದ್ದವರನ್ನೇ…
ಬೆಂಗಳೂರು,ಡಿ.26- ದಂಪತಿಗಳು, ಪ್ರೇಮಿಗಳೇ ಈತನ ಟಾರ್ಗೆಟ್. ಬೆಂಗಳೂರಿನ (Bengaluru) ಪೂರ್ವ ಭಾಗದಲ್ಲಿ ದಂಪತಿಗಳು ಮತ್ತು ಪ್ರೇಮಿಗಳನ್ನು ಇನ್ನಿಲ್ಲದಂತೆ ಕಾಡಿ ಹಣ,ಒಡವೆ ಕಸಿದು ಪರಾರಿಯಾಗುತ್ತಿದ್ದವನನ್ನು ಹಗಲು ರಾತ್ರಿ ಹುಡುಕಿದ ಪೊಲೀಸರು ಕೊನೆಗೂ ಆತನನ್ನು ಜೈಲಿಗಟ್ಟಿದ್ದಾರೆ. ಹೆಚ್.ಎಸ್.ಆರ್ ಲೇಔಟ್…
ಬೆಂಗಳೂರು – ರಾಜಧಾನಿ ಬೆಂಗಳೂರಿನಿಂದ ಸಾಂಸ್ಕೃತಿಕ ರಾಜಧಾನಿ ಮೈಸೂರನ್ನು ತ್ವರಿತವಾಗಿ ತಲುಪಬೇಕು ಎಂದು ನಿರ್ಮಾಣ ಮಾಡಿರುವ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ (Bengaluru-Mysuru Highway) ಇದೀಗ ದರೋಡೆಕೋರರ ಆವಾಸ ಸ್ಥಾನವಾಗಿದೆ. ಈ ಸಂಬಂಧ ವರದಿಯಾದ ಹಲವು…
ಬೆಂಗಳೂರು, ಡಿ.13- ನಾಗರೀಕ ಸಮಾಜ ಅಸಹ್ಯಪಡುವ ಅಸಹಜ ನಡವಳಿಕೆ ಎಂದೇ ಪರಿಗಣಿಸಲ್ಪಡುವ ವೈಪ್ ಸ್ವಾಪ್ (ಪತ್ನಿ ಬದಲಿಸುವ-Wife Swap) ಎಂಬ ಅಸಹ್ಯ ವಿದ್ಯಮಾನ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿದೆಯಾ ಎಂಬ ಅನುಮಾನಗಳ ಬೆನ್ನಲ್ಲೇ ಇದೀಗ ಇಂತಹ…