ಅಚ್ಚರಿಯೆನಿಸಿದರೂ ಸತ್ಯ. ಈ ಗುಲಾಬಿ ಬಣ್ಣದ ಪ್ಲಾಸ್ಟಿಕ್ ಬಕೆಟ್ಗೆ 25,999 ರೂಪಾಯಿ. ಈ ಬಕೆಟ್ನ ನಿಜವಾದ ಬೆಲೆ 35,900 ರೂ. ಆದರೆ, ಶೇ.28ರಷ್ಟು ರಿಯಾಯಿತಿ ನೀಡಿ 25,999 ರೂ.ಗೆ ಅಮೇಜಾನ್ ಈ ಬಕೆಟ್ನ್ನು ಮಾರಾಟಕ್ಕಿಟ್ಟಿದೆ. ಬಕೆಟ್…
Browsing: ವಾಣಿಜ್ಯ
ಮರ ಬೆಳೆಸಿ, ಕಾವೇರಿ ಮೂಲ ಉಳಿಸಿ ಮೊದಲಾದ ಆಂದೋಲನಗಳ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿರುವ ಸದ್ಗುರು ಜಗ್ಗಿ ವಾಸುದೇವ್ ಇದೀಗ ಭೂಮಿ ಮತ್ತು ಮಣ್ಣಿನ ಸಂರಕ್ಷಣೆಯ ಸಲುವಾಗಿ ಮಣ್ಣು ಉಳಿಸಿ ಅಭಿಯಾನವನ್ನು ಆರಂಭಿಸಿದ್ದಾರೆ.ವಿಶ್ವದೆಲ್ಲೆಡೆ ಈ ಬಗ್ಗೆ…
ಬೆಂಗಳೂರು: ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆಯ ವಿಮೆ ಯೋಜನೆಯಡಿ 2022-2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಡಿಕೆ,ಶುಂಠಿ ಹಾಗೂ ಹಸಿಮೆಣಸಿನಕಾಯಿ ಬೆಳೆಗಳನ್ನು ಅಧಿಸೂಚಿಸಲಾಗಿದೆ.ವಿಮೆ ಕಂತು ತುಂಬಲು ಜೂನ್.30.ರ ವರೆಗೆ ಕಾಲಾವಕಾಶ ನೀಡಲಾಗಿದೆ. ಪ್ರತಿ ಹೆಕ್ಟೇರ್ ಅಡಿಕೆ…
ನವದೆಹಲಿ: ದಿನಬಳಕೆಯ ಅಡುಗೆ ಅನಿಲ ಬೆಲೆ ಮತ್ತೆ ಏರಿಕೆಯಾಗಿದೆ. ಇಂದು ಗುರುವಾರದಿಂದಲೇ ಜಾರಿಗೆ ಬರುವಂತೆ 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 3.5 ರೂಪಾಯಿ ಏರಿಕೆಯಾಗಿದೆ.ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಬೆಲೆಯನ್ನು 8 ರೂಪಾಯಿ ಹೆಚ್ಚಿಸಲಾಗಿದೆ.ದರ ಏರಿಕೆ…
ಹುಬ್ಬಳ್ಳಿ: ಮನಸುಗಳ ಮದ್ಯೆ ವೈಮಸ್ಸು ಬಂದಾಗ ಅದನ್ನು ಬೆಳೆಸಿದರೆ ಇನ್ನಷ್ಟು ಬೆಳೆಯುತ್ತಾ ಹೋಗುತ್ತದೆ. ಆದರೆ ಶಾಂತಿಯ ಬೀಜ ಬಿತ್ತಿ ಸೌಹಾರ್ಧತೆಯ ಫಸಲು ತೆಗೆಯಲು ಪ್ರಯತ್ನಿಸಿದಾಗ ಮಾತ್ರ ನಾಡಲ್ಲಿ ಕುವೆಂಪು ಕಂಡ ಶಾಂತಿಯ ತೋಟದ ಕನಸು ನನಸಾಗಲು…