ಬೆಂಗಳೂರು,ಜ.7-ರಾಜಾಜಿನಗರದಲ್ಲಿರುವ ಎನ್ಪಿಎಸ್ ಶಾಲೆಗೆ ಬಾಂಬ್ (bomb) ಇಟ್ಟಿರುವುದಾಗಿ ಇಮೇಲ್ ಸಂದೇಶ ರವಾನಿಸಿರುವುದು ಶಾಲೆಯ ಅಪ್ರಾಪ್ತ ವಿದ್ಯಾರ್ಥಿ ಎನ್ನುವುದು ಪಶ್ಚಿಮ ವಿಭಾಗದ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಗೂಗಲ್ನಲ್ಲಿ ಎನ್.ಪಿ.ಎಸ್ ಶಾಲೆಯ ಅಧಿಕೃತ ಇಮೇಲ್ ವಿಳಾಸ ಪಡೆದಿದ್ದ ವಿದ್ಯಾರ್ಥಿಯು…
Browsing: ಶಾಲೆ
ಅವನು ಕೇವಲ ಆರು ವರ್ಷದ ಪುಟ್ಟ ಪೋರ. ಆದರೆ ಆಟಿಕೆಗಳನ್ನು ಹಿಡಿಯಬೇಕಾದ ಆ ಪುಟ್ಟ ಕೈಗಳು, ಬಂದೂಕನ್ನು ಹಿಡಿದದ್ದು ಮಾತ್ರ ಆಘಾತಕಾರಿ ವಿಷಯ. ಅದಕ್ಕಿಂತ ಆಘಾತವೆಂದರೆ, ವಿದ್ಯೆ ಕಲಿಸುವ ತನ್ನ ಶಿಕ್ಷಕಿಗೇ ಈ ಪೋರ ಶೂಟ್…
ಬೆಳಗಾವಿ,ಡಿ.26-ಚಳಿಗಾಲದ ಅಧಿವೇಶನದ ಸಮಯದಲ್ಲೇ ಕ್ಷುಲ್ಲಕ ಕಾರಣಕ್ಕೆ ಇಬ್ಬರನ್ನು ನಿನ್ನೆ ಮಧ್ಯರಾತ್ರಿ ಚಾಕುವಿನಿಂದ ಇರಿದು ಭೀಕರವಾಗಿ ಜೋಡಿ ಕೊಲೆಗೈದಿದ್ದು ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ. ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದ ಬಸವರಾಜ್ ಬೆಳಗಾಂವ್ಕರ್(23), ಗಿರೀಶ್ ನಾಗಣ್ಣವರ(34) ಕೊಲೆಯಾದವರು. ಶಿಂದೊಳ್ಳಿ…
ರಾಜ್ಯದಲ್ಲೆ ಅತ್ಯಂತ ಜಿದ್ದಾಜಿದ್ದಿನ ರಾಜಕೀಯ ಅಖಾಡವಾಗಿ ಗಮನಸೆಳೆಯುವ ಕ್ಷೇತ್ರ ಮಂಡ್ಯ ಜಿಲ್ಲೆಯ ನಾಗಮಂಗಲ. ಕಾವೇರಿ ತಪ್ಪಲಿನ ಈ ಕ್ಷೇತ್ರ ಮಳೆ ಬಂದರೆ ಮಲೆನಾಡು ಇಲ್ಲವಾದರೆ ಮರುಭೂಮಿ. ರಾಜ್ಯದ ಯಾವುದೇ ಮೂಲೆಗೋದರೂ ನಾಗಮಂಗಲ ಮೂಲದ ಒಬ್ಬರಾದರೂ ನೋಡಲು…
ಬ್ರಿಟನ್ ರಾಷ್ಟ್ರದ ದೇಶ ಭಾಗಗಳಾದ ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ಅರ್ಧಕ್ಕಿಂತ ಕಡಿಮೆ ಜನರು ತಮ್ಮನ್ನು ತಾವು ಕ್ರಿಶ್ಚಿಯನ್ ಎಂದು ಪರಿಗಣಿಸುತ್ತಾರೆ ಎಂಬುದು ಇತ್ತೀಚಿನ ಜನಗಣತಿಯ ಪ್ರಕಾರ ತಿಳಿದುಬಂದಿದೆ. ಇದೇ ಮೊದಲ ಬಾರಿಗೆ ಇಂಗ್ಲೆಂಡ್ ದೇಶದ ಅಧಿಕೃತ…