ಗ್ಯಾರಂಟಿ ಯೋಜನೆ 14 ಲಕ್ಷ ಅನರ್ಹರ ಪಡಿತರ ಕಾರ್ಡ್ ರದ್ದುBy vartha chakraOctober 22, 20240 ಬೆಂಗಳೂರು, ಅ,22: ಕರ್ನಾಟಕದಲ್ಲಿ ಅನರ್ಹ ಬಿಪಿಎಲ್ ಪಡಿತರ ಕಾರ್ಡ್ದಾರರು ಸರ್ಕಾರದಿಂದ ಬಡವರಿಗೆ ದೊರೆಯುವ ಅನೇಕ ಸವಲತ್ತುಗಳನ್ನು ಅಕ್ರಮವಾಗಿ ಪಡೆಯುತ್ತಿರುವುದನ್ನು ಗಮನಿಸಿರುವ ಆಹಾರ ಇಲಾಖೆ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿ ಇಲ್ಲಿಯವರೆಗೂ ಒಟ್ಟು 14 ಲಕ್ಷ ಕಾರ್ಡ್ಗಳನ್ನು… Read More