ಕಸೂತಿಯಿಂದ ಸಿದ್ಧಪಡಿಸಲಾಗಿದ್ದ ವಧು ಧರಿಸುವ ಕೆಂಪು ಲೆಹೆಂಗಾದಲ್ಲಿ ಅವರ ಸೌಂದರ್ಯ ಮನಮೋಹಕವಾಗಿದೆ.
ಕಸೂತಿಯಿಂದ ಸಿದ್ಧಪಡಿಸಲಾಗಿದ್ದ ವಧು ಧರಿಸುವ ಕೆಂಪು ಲೆಹೆಂಗಾದಲ್ಲಿ ಅವರ ಸೌಂದರ್ಯ ಮನಮೋಹಕವಾಗಿದೆ.
ಪರಮೇಶ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶ್ರೀಕಾಂತ್ ಅವರ ಸಂಕಲನವಿದೆ.
ಪೋಸ್ಟರ್ ಅನ್ನು ಹಂಚಿಕೊಳ್ಳುತ್ತಾ, ತಲ್ಪಾಡೆ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಮಾಡುವ ಮೂಲಕ ತಮ್ಮ ವಾದವನ್ನು ಮಂಡಿಸಿದ ರಾಮ್ ಗೋಪಾಲ್ ವರ್ಮ.
ತಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಅವರು ಧನ್ಯವಾದ ಹೇಳಿದ್ದಾರೆ.