ಮುಂಬೈ: ಮಾಹಿತಿ ತಂತ್ರಜ್ಞಾನದ ಶೇರುಗಳಲ್ಲಿ ಭಾರೀ ಕುಸಿತ ಕಂಡುಬಂದಿದೆ. ಇನ್ಫೋಸಿಸ್, ಟಿಸಿಎಸ್, ವಿಪ್ರೋ ಸೇರಿದಂತೆ ಹಲವು ಐಟಿ ಕಂಪನಿಗಳ ಶೇರುಗಳ ಮೌಲ್ಯ ಕುಸಿಯುತ್ತಲೇ ಇದೆ.ಯುಎಸ್ ಫೆಡರಲ್ ರಿಸರ್ವ್‌ನ ಇತ್ತೀಚಿನ ನೀತಿ ಸಭೆಯಿಂದ ಹೂಡಿಕೆದಾರರು ಪ್ರಭಾವಿತರಾಗಿದ್ದು, ದರ…
Browsing: News
ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಇರುವ ದೇವಾಲಯಗಳನ್ನು ಧ್ವಂಸಗೊಳಿಸಿದ ಮುಸ್ಲಿಂರು ಅವುಗಳ ಜಾಗದಲ್ಲಿ ಮಸೀದಿಗಳನ್ನು ನಿರ್ಮಿಸಿದ್ದಾರೆ. ಹೀಗಾಗಿ ಇವುಗಳನ್ನು ತೆರವುಗೊಳಿಸಿ ಅವುಗಳನ್ನು ದೇವಾಲಯಗಳಾಗಿ ಪುನರುಜ್ಜೀವನಗೊಳಿಸುವಂತೆ ಆಗ್ರಹಿಸಿ ಕೆಲ ಹಿಂದೂ ಪರ ಸಂಘಟನೆಗಳು ಹೋರಾಟ ಆರಂಭಿಸಿರುವ ಬೆನ್ನಲ್ಲೇ…
ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ 15-49 ವರ್ಷ ಮಹಿಳೆಯರಲ್ಲಿ ರಕ್ತಸಂಬಂಧಗಳಲ್ಲಿ ವಿವಾಹವಾದವರ ಪೈಕಿ ಎರಡನೇ ಅಧಿಕ ಶೇಕಡಾವಾರು ಮಹಿಳೆಯರನ್ನು ಕರ್ನಾಟಕ ಹೊಂದಿದೆ.ರಾಜ್ಯದಲ್ಲಿ ಸುಮಾರು 27ಶೇಕಡಾ ಮಹಿಳೆಯರು ಸೋದರ ಸಂಬಂಧಿಗಳು, ಮಾವಂದಿರು…
ನವದೆಹಲಿ: ಬುಧವಾರ ರಾಜ್ಯಸಭೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ಹಿರಿಯ ನಾಯಕ ಕಪಿಲ್ ಸಿಬಲ್ ಅಧಿಕೃತವಾಗಿ ಕಾಂಗ್ರೆಸ್ ತೊರೆದಿದ್ದಾರೆ.ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು ಕಪಿಲ್ ಅವರ ಬೆನ್ನಿಗೆ ನಿಂತಿದೆ. ಮೇ 16ರಂದೇ ಕಾಂಗ್ರೆಸ್…
ಬೆಂಗಳೂರು,ಮೇ 25: ಎಸ್ಎಸ್ಎಲ್ಸಿ ಹಾಗು ದ್ವೀತಿಯ ಪಿಯುಸಿ ಪರೀಕ್ಷೆ ಬಳಿಕ ಸಿಇಟಿ ಪರೀಕ್ಷೆಗೂ ಹಿಜಬ್(ಶಿರವಸ್ತ್ರ)ನ್ನು ರಾಜ್ಯ ಸರ್ಕಾರ ನಿಷೇಧ ಹೇರಿದೆ. ಎಸ್ಎಸ್ಎಲ್ಸಿ ಮತ್ತು ದ್ವೀತಿಯ ಪಿಯುಸಿಗೆ ಅನ್ವಯವಾಗುವ ನಿಯಮಗಳೇ ಸಿಇಟಿ ಪರೀಕ್ಷೆಗೂ ಅನ್ವಯವಾಗಲಿದ್ದು ಇಲ್ಲೂ ಹಿಜಬ್…