ಬೆಂಗಳೂರು,ಜ.23: ಕಲಿಯುಗದ ಆರಾಧ್ಯ ದೈವ ಎಂದೆ ಪೂಜಿಸಲ್ಪಡುವ ತಿರುಪತಿಯ ವೆಂಕಟೇಶ್ವರನನ್ನು ಆರಾಧಿಸಲು ತೆರಳುವ ಭಕ್ತರು ವಸತಿ ಹಾಗೂ ದೇವರ ದರ್ಶನಕ್ಕೆ ಪರದಾಡುತ್ತಾರೆ.ಈ ಭಕ್ತರ ನೆರವಿಗೆ ಧಾವಿಸಿದ ರಾಜ್ಯ ಸರ್ಕಾರ ಇದೀಗ ವಸತಿ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.…
Browsing: temples
ಬೆಂಗಳೂರು, ಸೆ.3 – ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಹಿಂದೂ ದೇವಾಲಯಗಳನ್ನು ಕಡೆಗಣಿಸಲಾಗಿದೆ. ಧಾರ್ಮಿಕ ದತ್ತಿ ಸಂಸ್ಥೆಯಿಂದ ದೇವಸ್ಥಾನದ ಅನುದಾನವನ್ನು ತಡೆಹಿಡಿಯಲಾಗಿದೆ ಎಂಬ ಆರೋಪ ಇತ್ತೀಚೆಗೆ ಭಾರೀ ಸದ್ದು ಮಾಡಿತ್ತು. ಇದಕ್ಕೆ ಉತ್ತರ…
ಬೆಂಗಳೂರು, ಫೆ.22- ದೇವರು, ದೇವಾಲಯ ಎಂದರೆ,ಆಸ್ತಿಕರ ಪಾಲಿಗೆ ಪುಣ್ಯದ ಸ್ಥಳ. ಹೀಗಾಗಿ ದೇವರ ದರ್ಶನ, ಪೂಜೆ ಸಲ್ಲಿಸುವವರು ಶ್ರದ್ಧಾ ಭಕ್ತಿಯಿಂದ ಬಂದು ಪೂಜೆ ಸಲ್ಲಿಸಿ, ಮನದಾಳದ ಮಾತುಗಳನ್ನು ಭಕ್ತಿಯಿಂದ ದೇವರಿಗೆ ಅರ್ಪಿಸಿ ಪುನೀತರಾಗುತ್ತಾರೆ. ದೇವರ ಪೂಜೆಗೆಂದು ದೇವಾಲಯಕ್ಕೆ…