ವಾಯುಪಡೆಯ ವಿಶೇಷ ವಿಮಾನದಲ್ಲಿ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್
Browsing: Trending
ಬೆಂಗಳೂರು ನಗರದ ಹೋಟೆಲ್ನಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ಆರೋಪದಡಿ ದಿ ಪಾರ್ಕ್ ಫೈವ್ಸ್ಟಾರ್ ಹೋಟೆಲ್ ಮೇಲೆ ಹಲಸೂರು ಪೋಲೀಸರು ದಾಳಿ ಮಾಡಿದ್ದಾರೆ. ಹಲಸೂರು ಜಿಟಿ ಮಾಲ್ ಬಳಿಯ ಪಾರ್ಕ್ ಹೋಟೆಲ್ನ ಪಾರ್ಟಿಯಲ್ಲಿ ಬಾಲಿವುಡ್ ನಟ ಭಾಗವಹಿಸಿರುವ…
ಚಾಮರಾಜನಗರ: ಚಿಂತಕರ ಚಾವಡಿ, ಮೇಲ್ಮನೆಗೆ ಹೋಗಲು ದಕ್ಷಿಣ ಪದವೀದರರ ಕ್ಷೇತ್ರದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತದಾರರಿಗೆ ಕಳೆದ ಮೂರು ದಿನಗಳಿಂದ ಭರ್ಜರಿ ಬಾಡೂಟ ಕೇಳಿದವರಿಗೆ ಮದ್ಯದ ಸೇವೆ ಮಾಡುತ್ತಿರುವ ವಿಡಿಯೋ ವೈರಲ್ಲಾಗಿದೆ. ಚಾಮರಾಜನಗರದ ಖಾಸಗಿ ಹೋಟೆಲ್ ಹಾಗು…
ಬೆಂಗಳೂರು: ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರ ಪುತ್ರಿ ರೇಣುಕಾ ಸಂಚಾರಿ ಪೊಲೀಸರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ವರದಿಯಾಗಿದೆ. ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಕಾರು ತಡೆದು ದಂಡ ವಿಧಿಸಿದ ಬಳಿಕ ಟ್ರಾಫಿಕ್ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
“ನಿಮಗೆ ಅರವಿಂದ ಲಿಂಬಾವಳಿ ಗೊತ್ತಾ? ನಾನು ಅವರ ಮಗಳು. ಅಷ್ಟೆ” ಎಂದು ಟ್ರಾಫಿಕ್ ಪೊಲೀಸರಿಗೆ ರೇಣುಕಾ ಆವಾಜ್ ಹಾಕಿದ್ದಾರೆ. ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಮಾಧ್ಯಮದವರ ಮೇಲೂ ಆಕೆ ದೌರ್ಜನ್ಯ ಎಸಗಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಹಮದಾಬಾದ್(ಗುಜರಾತ್): ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸ್ವಯಂ ವಿವಾಹವಾಗುತ್ತೇನೆಂದು ಘೋಷಣೆ ಮಾಡಿ ವಿವಾದ ಸೃಷ್ಟಿಸಿದ್ದ ಗುಜರಾತ್‌ನ ಯುವತಿ ಕ್ಷಮಾ ಬಿಂದು ಬುಧವಾರ(ಜೂ.9) ತನಗೆ ತಾನೇ ಮಂಗಳ ಸೂತ್ರ ಕಟ್ಟಿಕೊಂಡಿದ್ದಾರೆ.ಈ ಹಿಂದೆ ಅವರು ತಾನು ಜೂನ್ 11ರಂದು…