ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇತ್ತೀಚೆಗೆ ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಅವರ ಸೂಪರ್ ಹಿಟ್ ಸಿನಿಮಾ ಕಾಂತಾರ-1 ಚಿತ್ರದ…
Browsing: ಸಿನಿಮ
ಚಿತ್ರನಟ ಡಾಲಿ ಧನಂಜಯ್ ಬಿರಿಯಾನಿ ಹೊಟೇಲ್ ಒಂದರಲ್ಲಿ ಮಟನ್ ಬಿರಿಯಾನಿ ತಿನ್ನುತ್ತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜನ್ಮತಃ ಲಿಂಗಾಯತರಾದ ಕಾರಣ ಅವರು ಮಾಂಸಾಹಾರ ಸೇವಿಸುತ್ತಿರೋದೇ ದೊಡ್ಡ ಅಪರಾಧ ಎನ್ನುವಂತೆ ಬಹಳ ಜನರು ಟ್ರೋಲ್…
ಬೆಂಗಳೂರು, ಬ್ಯಾನರ್ ಹಾಕುವ ಅತ್ಯಂತ ಸಣ್ಣ ಕಾರಣಕ್ಕೆ ಶಿಡ್ಲಘಟ್ಟದ ಕಾಂಗ್ರೆಸ್ ನಾಯಕ ರಾಜೀವ್ ಗೌಡ ಉದ್ಧಟತನದಿಂದ ವರ್ತಿಸಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಅಭಿನಯದ…
ಬೆಂಗಳೂರು, ಮಹಾನಗರ ಬೆಂಗಳೂರಿನ ಸಿನಿಮಾ ಮಂದಿರಗಳಲ್ಲಿ ಸಿನಿಮಾ ವೀಕ್ಷಣೆಗೆ ತೆರಳುವ ಮಹಿಳೆಯರು ಇಲ್ಲಿನ ಶೌಚಾಲಯಗಳನ್ನು ಬಳಸುವ ಮೊದಲು ಸಂಪೂರ್ಣ ಎಚ್ಚರ ವಹಿಸುವುದು ಅಗತ್ಯ. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಮಡಿವಾಳದ ಸಂಧ್ಯಾ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು…
ಬೆಂಗಳೂರು. ವರ್ಷಾಂತ್ಯದಲ್ಲಿ ಕನ್ನಡ ಸಿನಿಮಾ ಪ್ರಿಯರಿಗೆ ಖುಷಿ ಸುದ್ದಿ ಸಿಕ್ಕಿದೆ. ಕಾಂತಾರಾ ಸೇರಿದಂತೆ ಬೆರಳೆಣಿಕೆಯ ಕೆಲವು ಸಿನಿಮಾ ಹೊರತುಪಡಿಸಿ ಈ ವರ್ಷ ಬಿಡುಗಡೆಯಾದ ಕನ್ನಡದ ಅನೇಕ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಯಾವುದೇ ರೀತಿಯ ಸದ್ದು…