ಬೆಂಗಳೂರು, ಅ.6 – ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಪೊಲೀಸ್ ಕಾರ್ಯನಿರ್ವಹಣೆಯನ್ನು ಹೆಚ್ಚು ಸುಗಮಗೊಳಿಸಲು ಎಡಿಜಿಪಿ ಹಾಗೂ ಐಜಿಪಿಗಳು ತಲಾ ಎರಡು ಜಿಲ್ಲೆಗಳಿಗೆ ಭೇಟಿ ನೀಡಿ ಆಡಳಿತಾತ್ಮಕ ವಿಷಯಗಳು ಮತ್ತು ಅಪರಾಧ ಪ್ರಕರಣಗಳನ್ನು ಪರಿಶೀಲನೆ ನಡೆಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ- ಐಜಿಪಿ) ಅಲೋಕ್ ಮೋಹನ್ ಅವರು ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ನೀಡಿದ ನಿರ್ದೇಶನಗಳ ಮೇರೆಗೆ ಪೊಲೀಸ್ ಠಾಣೆಗಳಲ್ಲಿನ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ವಿಭಾಗಗಳ ಕಾರ್ಯನಿರ್ವಹಣೆಯ ಪರಿಶೀಲನೆ ಮತ್ತು ಕ್ರಮಗಳನ್ನು ಒಳಗೊಂಡಿರುವ ಕಾರ್ಯಗಳ ಪಟ್ಟಿಯನ್ನು ಅಧಿಕಾರಿಗಳಿಗೆ ಅಲೋಕ್ ಮೋಹನ್ ಅವರು ನೀಡಿದ್ದಾರೆ.
ನನ್ನ ಪರವಾಗಿ ಎಡಿಜಿಪಿಗಳು ಮತ್ತು ಐಜಿಪಿಗಳು ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ, 10 ದಿನಗಳಲ್ಲಿ ವಿವರವಾದ ವರದಿಯನ್ನು ಸಿದ್ಧಪಡಿಸಿ, ತಿಂಗಳೊಳಗಾಗಿ ಸಲ್ಲಿಸಬೇಕೆಂದು ತಿಳಿಸಿದ್ದಾರೆ.
ಅಧಿಕಾರಿಗಳು ತಮಗೆ ವಹಿಸಿರುವ ಘಟಕಗಳಿಗೆ ಎರಡು ದಿನ ಭೇಟಿ ನೀಡಬೇಕು. ಮೊದಲ ದಿನ, ಜಿಲ್ಲಾ ಪೊಲೀಸ್ ಕಚೇರಿ/ಪೊಲೀಸ್ ಕಮಿಷನರ್ ಕಚೇರಿಯನ್ನು ಪರಿಶೀಲಿಸಬೇಕು ಮತ್ತು ಹಿರಿಯ ಅಧಿಕಾರಿಗಳು ಪೊಲೀಸ್ ಠಾಣೆಗಳಿಗೆ ಮತ್ತು ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆಯೇ ಮತ್ತು ಸಭೆಗಳನ್ನು ನಡೆಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಅಲ್ಲದೆ, ಎಸ್‌ಸಿ/ಎಸ್‌ಟಿ ಪ್ರಕರಣಗಳು ಮತ್ತು ಪೋಕ್ಸೊ ಪ್ರಕರಣಗಳ ತನಿಖೆಯನ್ನು 60 ದಿನಗಳಲ್ಲಿ ಪೂರ್ಣಗೊಳಿಸುವುದನ್ನು ಪರಿಶೀಲಿಸಬೇಕು.
ಎರಡನೇ ದಿನ, ಜಿಲ್ಲೆ ಮತ್ತು ನಗರದಲ್ಲಿ ನಡೆದ ಅಪರಾಧ ಕೃತ್ಯಗಳ ಕುರಿತು ಸಭೆ ನಡೆಸಬೇಕು. ಸಭೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು ಅದಕ್ಕಿಂತ ಹೆಚ್ಚಿನ ಶ್ರೇಣಿಯ ಅಧಿಕಾರಿಗಳು ಹಾಜರಾಗಬೇಕು.
ಸಭೆಯಲ್ಲಿ ರೌಡಿಸಂ, ಮಾದಕ ದ್ರವ್ಯ ದಂಧೆ ಮತ್ತು ಸಂಘಟಿತ ಅಪರಾಧಗಳನ್ನು ನಿಯಂತ್ರಿಸಲು ಕೈಗೊಂಡ ಕ್ರಮಗಳನ್ನು ನಿರ್ದಿಷ್ಟವಾಗಿ ಪರಿಶೀಲಿಸಬೇಕು ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಪ್ರಕರಣಗಳು ಮತ್ತು ಪೋಕ್ಸೊ ಪ್ರಕರಣಗಳನ್ನು ಪರಿಶೀಲಿಸಬೇಕು. ಅಲ್ಲದೆ, ಬಾಕಿ ಉಳಿದಿರುವ ಪ್ರಕರಣಗಳು, ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ತೆಗೆದುಕೊಂಡ ಕ್ರಮಗಳು, ಬೀಟ್ ಕಾನ್‌ಸ್ಟೆಬಲ್‌ಗಳು ಜನರೊಂದಿಗೆ ಸಂವಹನ ನಡೆಸುವುದು ಮತ್ತು ಕಳ್ಳತನ ಪ್ರಕರಣಗಳಲ್ಲಿ ಸ್ವತ್ತು ವಸೂಲಿ ಮಾಡಬೇಕೆಂದು ಸೂಚಿಸಿದರು.
ಕ್ರೈಮ್ ಆಫೀಸರ್ಸ್ ಮತ್ತು ಮೊಬೈಲ್ ಫೋರೆನ್ಸಿಕ್ ವಾಹನಗಳನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸುತತಿದ್ದಾರೆಂಬುದನ್ನು ಪರಿಶೀಲಿಸಬೇಕು. ಅಪರಾಧ ಕೃತ್ಯಗಳಿಗೆ ಶಿಕ್ಷೆಯ ಪ್ರಮಾಣ, ಪರಿಶೀಲನೆ ನಡೆಸಬೇಕೆಂದು ಸೂಚನೆ ನೀಡಿದ್ದಾರೆ.
38 Comments
where can i buy clomid price can i purchase clomid prices can i purchase generic clomiphene without insurance can i buy cheap clomid pill clomid tablets price in pakistan where to get clomiphene without dr prescription buying generic clomid pill
I’ll certainly return to skim more.
Proof blog you have here.. It’s hard to on great quality article like yours these days. I really respect individuals like you! Take vigilance!!
¡Hola, aventureros del desafío !
Mejores casinos online extranjeros con promociones fГЎciles – https://www.casinoextranjerosespana.es/ casinos extranjeros
¡Que disfrutes de asombrosas premios extraordinarios !
buy generic inderal for sale – cost methotrexate 5mg methotrexate 10mg usa
¡Saludos, exploradores de tesoros !
Sitios legales como casino online extranjero – https://www.casinoextranjerosenespana.es/# casinos extranjeros
¡Que disfrutes de giros espectaculares !
¡Hola, amantes del entretenimiento !
casinoextranjero.es – tu web de confianza en apuestas – https://casinoextranjero.es/# mejores casinos online extranjeros
¡Que vivas conquistas brillantes !
¡Bienvenidos, amantes del entretenimiento !
Casino fuera de EspaГ±a sin normas restrictivas – https://casinoporfuera.guru/# casinoporfuera
¡Que disfrutes de maravillosas tiradas afortunadas !
buy amoxicillin cheap – buy generic amoxil for sale generic ipratropium 100mcg
¡Hola, cazadores de recompensas excepcionales!
casinosextranjerosdeespana.es – variedad de mГ©todos – п»їhttps://casinosextranjerosdeespana.es/ mejores casinos online extranjeros
¡Que vivas increíbles giros exitosos !
¡Saludos, seguidores del éxito !
casino por fuera sin comprobante de ingresos – https://www.casinosonlinefueraespanol.xyz/ casino online fuera de espaГ±a
¡Que disfrutes de conquistas destacadas !
¡Saludos, participantes del entretenimiento !
Juega en casinos fuera de EspaГ±a desde cualquier lugar – https://www.casinosonlinefueraespanol.xyz/ п»їcasino fuera de espaГ±a
¡Que disfrutes de recompensas asombrosas !
buy generic azithromycin 250mg – order nebivolol 20mg without prescription order bystolic 20mg pills
¡Bienvenidos, buscadores de fortuna !
Accede ya a casino por fuera con juegos de alta calidad – https://www.casinofueraespanol.xyz/# п»їп»їcasino fuera de espaГ±a
¡Que vivas increíbles botes deslumbrantes!
¡Bienvenidos, seguidores de la victoria !
casinofueraespanol sin verificaciГіn obligatoria – https://casinofueraespanol.xyz/# casino online fuera de espaГ±a
¡Que vivas increíbles conquistas brillantes !
?Hola, cazadores de tesoros !
casino online fuera de EspaГ±a con pagos globales – https://www.casinosonlinefueradeespanol.xyz/# casinos online fuera de espaГ±a
?Que disfrutes de asombrosas movidas destacadas !
buy clavulanate cheap – atbioinfo.com buy ampicillin for sale
Hello guardians of breathable serenity!
Air Purifiers for Smoke – Budget to Premium – п»їhttps://bestairpurifierforcigarettesmoke.guru/ air purifier smoke
May you experience remarkable magnificent freshness !
¡Hola, estrategas del azar !
Casino online sin licencia EspaГ±a con apuestas rГЎpidas – п»їhttps://casinosinlicenciaespana.xyz/ casinos online sin licencia
¡Que vivas increíbles jugadas brillantes !
buy esomeprazole without prescription – https://anexamate.com/ esomeprazole generic
order warfarin 2mg generic – https://coumamide.com/ buy cozaar cheap
¡Bienvenidos, entusiastas del éxito !
Casino sin licencia con soporte 24/7 – https://www.mejores-casinosespana.es/ Mejores-CasinosEspana.es
¡Que experimentes maravillosas tiradas afortunadas !
purchase meloxicam for sale – https://moboxsin.com/ purchase meloxicam online cheap
¡Hola, buscadores de premios excepcionales!
Casino sin licencia con jugadas ilimitadas – https://casinosonlinesinlicencia.es/ п»їcasinos sin licencia en espaГ±a
¡Que vivas increíbles giros afortunados !
prednisone 20mg over the counter – corticosteroid generic deltasone 5mg
Greetings, fans of the absurd !
Hilarious jokes for adults perfect for Friday – п»їhttps://jokesforadults.guru/ adult joke
May you enjoy incredible side-splitting jokes !
erectile dysfunction pills over the counter – generic ed pills buy ed pills gb
amoxicillin cheap – cheap amoxil pill amoxicillin price
buy diflucan for sale – order fluconazole 200mg brand diflucan 200mg
Greetings, uncoverers of hidden chuckles !
With adult jokes clean, you don’t need shock value to stand out. They prove that smart can be safe. Humor doesn’t have to offend to work.
100 funny jokes for adults is always a reliable source of laughter in every situation. adult joke They lighten even the dullest conversations. You’ll be glad you remembered it.
everyday classic adult joke to Tell – п»їhttps://adultjokesclean.guru/ adultjokesclean.guru
May you enjoy incredible unforgettable chuckles !
purchase cenforce for sale – order cenforce 100mg online cheap buy cenforce 100mg
how long before sex should i take cialis – ciltad generic cialis super active real online store
can tadalafil cure erectile dysfunction – cialis vs tadalafil does cialis make you last longer in bed
order zantac online cheap – this order ranitidine 300mg pill
cheap viagra china – click cheap generic viagra on line
I’ll certainly return to read more. https://gnolvade.com/es/comprar-viagra-en-espana/
More articles like this would make the blogosphere richer. azithromycin 500mg pill
I couldn’t resist commenting. Profoundly written! https://prohnrg.com/product/rosuvastatin-for-sale/