ಬೆಂಗಳೂರು,
ಹುಲಿ ದಾಳಿಯ ಬೆದರಿಕೆ ಹಿನ್ನೆಲೆಯಲ್ಲಿ ಬಂಡಿಪುರ ಅಭಯಾರಣ್ಯದಲ್ಲಿ ಸಫಾರಿ ಸ್ಥಗಿತಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರದಿಂದ ನೂರಾರು ಕುಟುಂಬಗಳು ಬೀದಿಗೆ ಬೀಳುವಂತಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದೇ ರೀತಿಯ ಪೂರ್ವಾಪರ ಆಲೋಚನೆ ಇಲ್ಲದೆ, ಯಾವುದೇ ತಜ್ಞರ ವರದಿಯೂ ಇಲ್ಲದೆ ಸಫಾರಿ ಸ್ಥಗಿತಗೊಳಿಸುವ ಮೂಲಕ ಈ ಪ್ರದೇಶದ ನೂರಾರು ಕುಟುಂಬಗಳ ಬದುಕಿನ ಆಸರೆಯೇ ಮುರಿದು ಬಿದ್ದಿದೆ ಇವರೆಲ್ಲ ಊಟಕ್ಕಿಲ್ಲದೆ ಪರದಾಡುವ ಸ್ಥಿತಿಯಲ್ಲಿ ನಿರ್ಮಾಣವಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಜಂಗಲ್ ಸಫಾರಿ ಪ್ರವಾಸೋದ್ಯಮದ ಹೆಮ್ಮೆಯಾಗಿತ್ತು. ಆದರೆ ಸರ್ಕಾರ ಈಗ ‘ಕೋಣ ಮರಿ ಹಾಕಿದರೆ ಕೊಟ್ಟಿಗೆಗೆ ಕಟ್ಟು’ ಎಂಬಂತೆ ವರ್ತಿಸುತ್ತಿದೆ. ಆನೆಗಳ ಸಾವಿಗೆ ಸಫಾರಿ ನಿಲ್ಲಿಸುವುದೇ ಪರಿಹಾರವೇ? ಸಚಿವರು ಈ ಬಗ್ಗೆ ತಜ್ಞರ ವರದಿ ಪಡೆದಿದ್ದಾರೆಯೇ? ಅಥವಾ ರೆಸಾರ್ಟ್ ಮಾಲೀಕರ ಜೊತೆ ‘ಮಂತ್ಲಿ ಫಿಕ್ಸ್’ ಮಾಡಿಕೊಳ್ಳಲು ಈ ನಾಟಕವಾಡುತ್ತಿದ್ದಾರೆಯೇ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ವನ್ಯ ಮೃಗಗಳಿಗೆ ಉಳಿಗಾಲವಿಲ್ಲದಂತಾಗಿದೆ ವೀರಪ್ಪನ್ ತನ್ನ 25 ವರ್ಷಗಳ ಕಾಡುಗಳ್ಳತನದ ಅವಧಿಯಲ್ಲಿ ಸುಮಾರು 500 ಆನೆಗಳನ್ನು ಕೊಂದಿರಬಹುದು. ಆದರೆ, ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ ಎರಡೂವರೆ ವರ್ಷದಲ್ಲಿ ಬರೋಬ್ಬರಿ 206 ಆನೆಗಳು ಸಾವನ್ನಪ್ಪಿವೆ. ಈ ಲೆಕ್ಕಾಚಾರ ನೋಡಿದರೆ ಸಿದ್ದರಾಮಯ್ಯ ಅವರಿಗಿಂತ ವೀರಪ್ಪನ್ನೇ ಬೆಸ್ಟ್ ಎನ್ನಿಸುತ್ತಿದೆ’ ಎಂದು ವ್ಯಂಗ್ಯವಾಡಿದರು.
ಕೇವಲ ಆನೆಗಳಲ್ಲದೆ, ಚಿರತೆ, ನವಿಲು ಸೇರಿದಂತೆ ವನ್ಯಜೀವಿಗಳ ರಕ್ಷಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ನಗರ ಪ್ರದೇಶಗಳಲ್ಲಿ ವನ್ಯಜೀವಿ ಕಾನೂನು ಉಲ್ಲಂಘನೆಯಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಅಶೋಕ್, ‘ನಗರಗಳಲ್ಲಿ ಹಾವಿನ ಸಾಕಾಣಿಕೆ ಮತ್ತು ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
Previous Articleಗಾಳಿಯಲ್ಲಿ ಗುಂಡು ಹಾರಿಸಿದ ಸ್ವಾಮೀಜಿ!
Next Article ಜನ ಕನ್ನಡ ನ್ಯೂಸ್ ಚಾನಲ್ ನೋಡ್ತಾ ಇಲ್ಲ


79 Comments
lisanslı casino siteleri: casino deneme siteleri
lisanslı casino siteleri: güvenilir casino siteleri
vdcasino güncel adres: vdcasino
lisanslı casino siteleri casino deneme siteleri
https://cassiteleri.buzz/# güvenilir casino siteleri
vdcasino giriş: vdcasino
https://cassiteleri.buzz/# deneme bonusu veren casino siteleri
vdcasino giris vdcasino
vdcasino vdcasino
https://cassiteleri.buzz/# casino deneme siteleri
vdcasino giris vdcasino
https://cassiteleri.buzz/# güvenilir casino siteleri
casino siteleri: lisanslı casino siteleri
https://vdcasino1st.blog/# vdcasino giris
https://vdcasino1st.online/# vdcasino giriş
deneme bonusu veren casino siteleri lisanslı casino siteleri
güvenilir casino siteleri: casino deneme siteleri
https://cassiteleri.top/# deneme bonusu veren casino siteleri
https://vdcasino1st.blog/# vdcasino güncel
güvenilir casino siteleri güvenilir casino siteleri
https://vdcasino1st.online/# vdcasino güncel adres
mostbet resmi mostbet
mostbet resmi: mostbet
https://mostbetpl.buzz/# mostbet
mostbet güncel giriş: mostbet
https://mostbetpl.top/# mostbet giriş
mostbet güncel giriş: mostbet
mostbet giriş mostbet
mostbet giriş mostbet
True Health Pharm: erection pills online – pills for erectile dysfunction online
vet pharmacy pet antibiotics and care HappyPaws Pharmacy
online pharmacy discount code: sildenafil over the counter – legal online pharmacy
https://happypawspharmacy.shop/# pet meds online
vet pharmacy online HappyPaws Pharmacy pet pharmacy USA
dog and cat medicine supply: pet meds online – pet pharmacy USA
pet antibiotics and care dog and cat medicine supply pet antibiotics and care
canadian pharmacies that deliver to the us: Generic Viagra online – best canadian pharmacy to order from
http://happypawspharmacy.com/# dog and cat medicine supply
ed rx online: erectile dysfunction online prescription – cheap ed medication
online ed medication True Health Pharm where to get ed pills
http://happypawspharmacy.com/# dog and cat medicine supply
low cost ed medication: cheap ed pills online – cheap ed treatment
https://vitalcorepharmacy.com/# canadian pharmacy 365
dog and cat medicine supply pet pharmacy USA pet antibiotics and care
online pharmacy reviews Cheapest Sildenafil online big pharmacy online
erectile dysfunction meds online True Health Pharm ed prescription online
https://truehealthpharm.com/# cheap erectile dysfunction pills
http://trustrxindia.com/# top 10 online pharmacy in india
best india pharmacy TrustRx India legitimate online pharmacies india
online pharmacy india TrustRx India legitimate online pharmacies india
https://trustrxindia.shop/# world pharmacy india
mexican meds: mexico online pharmacy – MedicoBridge RX
online canadian pharmacy MedBridge Pharmacy MedBridge Pharmacy
indian pharmacy: best online pharmacy india – п»їlegitimate online pharmacies india
MedBridge Pharmacy: canadian pharmacy no prescription – express pharmacy
MedBridge Pharmacy: MedBridge Pharmacy – online pharmacy 365 pills
buy prescription drugs from india: TrustRx India – pharmacy website india
https://corevitalpharmacy.shop/# CoreVital Pharmacy
https://corevitalpharmacy.shop/# CoreVital Pharmacy
NovaMen Pharmacy: NovaMen Pharmacy – Viagra generic over the counter
Cialis 20mg price: CoreVital Pharmacy – CoreVital Pharmacy
http://primelinepharmacy.com/# best online ed meds
Order Viagra 50 mg online: Viagra online price – viagra without prescription
https://novamenpharmacy.com/# viagra canada
http://novamenpharmacy.com/# buy viagra here
what is the cheapest ed medication Pharmacological Institute cheapest online ed meds
https://primelinepharmacy.com/# ed doctor online
erection pills online Pharmacological Sciences Research Institute online ed medication
http://corevitalpharmacy.com/# Generic Cialis price
online ed medication Pharmacological Institute online ed medicine
https://pharmacologicalsciences.com/cialis.html ed pills
https://novamenpharmacy.com/# buy Viagra over the counter
https://pharmacologicalsciences.com/levitra.html cialis
pin-up 634 официальный сайт pin up
pin up 634: pin up
https://corevitalpharmacy.shop/# Cialis without a doctor prescription
https://primelinepharmacy.com/# erection pills online
http://primelinepharmacy.com/# buy ed pills
pin up: pin up