ಕೋಲಾರ: ಕೇಂದ್ರ ಹಾಗು ರಾಜ್ಯ ಸರರ್ಕಾರಗಳು ಯಾವುದೇ ಹಗರಣಗಳಲ್ಲೂ ಭಾಗಿಯಾಗಿಲ್ಲ. ಎಲ್ಲಾ ಹಗರಣಗಳಲ್ಲೂ ಕಾಂಗ್ರೆಸ್ ನವರೇ ಇದ್ದಾರೆ. ನಮ್ಮ ಸರ್ಕಾರಗಳು ಅಭಿವೃದ್ಧಿಗೆ ಒತ್ತು ನೀಡಿ ಕೆಲಸ ಮಾಡುತ್ತಿದೆಯೆಂದು ಸಂಸದ ಸಂಸದ ಎಸ್ ಮುನಿಸ್ವಾಮಿ ಹೇಳಿದರು. ಅಲ್ಲದೇ ಭಷ್ಟ್ರಾಚಾರ ಯಾವುದೇ ಮಂತ್ರಿ, ಯಾವುದೇ ಪಕ್ಷದವರಾಗಿದ್ರೂ ಅವರಿಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆಯೆಂದು ತಿಳಿಸಿದ ಅವರು ಹೈಕಮಾಂಡ್ ಸೂಚನೆ ಮೇರೆಗೆ ಜಿಲ್ಲೆಯಲ್ಲಿನ ಕನಿಷ್ಟ ಮೂರು ಕ್ಷೇತ್ರ ಗೆಲ್ಲುವ ನಿರೀಕ್ಷೆ ಇದೆ. ಈ ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ನಮ್ಮ ಪಕ್ಷಕ್ಕೆ ಮುಂದೆ ಸಿದ್ದರಾಮಯ್ಯನವರು ಬಂದರೂ ಸ್ವಾಗತಿಸುತ್ತೇವೆಂದರು.
ತಾಜ್ ಮಹಲ್ ವಿವಾದ ಕುರಿತು ಮಾತನಾಡಿದ ಸಂಸದ ಮುನಿಸ್ವಾಮಿ ಇತಿಹಾಸವಿರುವ ತಾಜ್ ಮಹಲ್ ಸೇರಿದಂತೆ ಯಾವುದೇ ಸ್ಥಳಗಳನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಇದೇ ರೀತಿ ವಾರಣಾಸಿಯಲ್ಲೂ ಸಹ ಮಸೀದಿಯನ್ನು ಕಟ್ಟಿದ್ದಾರೆ
ಶಿಡ್ಲಘಟ್ಟ ನಗರದಲ್ಲೂ ಮಸೀದಿ ನಿರ್ಮಾಣ ತರಕಾರಿ ಅಂಗಡಿ ಇಟ್ಟುಕೊಂಡಿದ್ದಾರೆ. ಹಜಾನ್ ಸಹ ನ್ಯಾಯಾಲಯದ ಆದೇಶವಾಗಿದೆ. ನೀವು ಮೈಕ್ ಹಾಕಿದರೆ ನಾವೂ ಹಾಕುತ್ತೇವೆಂದು ಯಾರೋ ಒಂದಷ್ಟು ದೇಶ ದ್ರೋಹಿ ಕಿಡಿಗೇಡಿಗಳು ವಿವಾದ ಸೃಷ್ಟಿಸಿದ್ದಾರೆಂದರು.