Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕನ್ನಡದಲ್ಲಿ ಮಾತಾಡು ಅಂದಿದ್ದೇ ತಪ್ಪಾಯ್ತಾ?
    ಸುದ್ದಿ

    ಕನ್ನಡದಲ್ಲಿ ಮಾತಾಡು ಅಂದಿದ್ದೇ ತಪ್ಪಾಯ್ತಾ?

    vartha chakraBy vartha chakraFebruary 6, 20239 Comments1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಫೆ.5-

    ‘ಕನ್ನಡದಲ್ಲಿ ಹೇಳಪ್ಪಾ’ ಎಂದ ಕನ್ನಡಿಗ ಗ್ರಾಹಕನ‌ ಮೇಲೆ ಬಿಹಾರ (Bihar) ಮೂಲದ ವ್ಯಾಪಾರಿ ಬಾಟಲಿನಿಂದ ಹಲ್ಲೆ ಮಾಡಿರುವ ಘಟನೆ ಚೆನ್ನಮ್ಮನ ಕೆರೆ (Chennammana Kere) ಪೊಲೀಸ್ ಠಾಣಾ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ನಡೆದಿದೆ. ಭುವನೇಶ್ವರಿ ನಗರದ ತಾಜ್ ಜ್ಯೂಸ್ ಶಾಪ್ ಗೆ ಹೋಗಿದ್ದ ದೀಪಕ್ ಹಲ್ಲೆಗೊಳಗಾದವರು. ಕಳೆದ ತಿಂಗಳ 31ರ ರಾತ್ರಿ 7:30 ಕ್ಕೆ ಐಸ್ ಕ್ರೀಂ ತಿನ್ನಲು ತಾಜ್​ ಅಂಗಡಿಗೆ ದೀಪಕ್ ಹೋಗಿದ್ದರು.

    ಐಸ್ ಕ್ರೀಂ ತಿಂದಾದ ಮೇಲೆ ಹಣ ಎಷ್ಟು ಎಂದು ದೀಪಕ್ ಕೇಳಿದಾಗ, ವ್ಯಾಪಾರಿ ಶಬ್ಬೀರ್ ಹಿಂದಿಯಲ್ಲಿ ಐಸ್ ಕ್ರೀಂ ಬೆಲೆ ತಿಳಿಸಿದ್ದ. ಆದರೆ ದೀಪಕ್​ಗೆ ಹಿಂದಿ ಬರದ ಕಾರಣ, ಕನ್ನಡಲ್ಲಿ ಹೇಳಪ್ಪ ಎಂದು ಕೇಳಿಕೊಂಡಿದ್ದಾನೆ. ಇಷ್ಟಕ್ಕೇ ಸಿಟ್ಟಾದ ಶಬ್ಬೀರ್​, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಮೂಲಕ ಗಲಾಟೆ ಶುರುವಾಗಿದ್ದು, ನಂತರ ದೀಪಕ್ ಮುಖಕ್ಕೆ ಶಬ್ಬೀರ್ ಪೆಪ್ಸಿ ಬಾಟಲಿನಿಂದ ಹಲ್ಲೆ ನಡೆಸಿದ್ದ. ಹಲ್ಲೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು ಹಲ್ಲೆಯಿಂದ ಪ್ರಜ್ಞೆ ತಪ್ಪಿದ ದೀಪಕ್ ಆಸ್ಪತ್ರೆಗೆ ದಾಖಲಾಗಿದ್ದಾನೆ.

    ಆತನಿಗೆ ಎರಡು ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಕೃತ್ಯದ ಬಗ್ಗೆ ದೀಪಕ್ ಪೋಷಕರು ಚೆನ್ನಮ್ಮನ ಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

    Verbattle
    Verbattle
    Verbattle
    Bangalore bihar Chennammana Kere crime m News ಕಾನೂನು Business
    Share. Facebook Twitter Pinterest LinkedIn Tumblr Email WhatsApp
    Previous ArticleD.K Shivakumar ಮಕ್ಕಳ ವೀಡಿಯೊ – YouTuber ವಿರುದ್ಧ ಪೊಲೀಸರಿಗೆ ದೂರು
    Next Article ಕಲಾವಿದ‌ Dr. B.K.S. Varma ನಿಧನ
    vartha chakra
    • Website

    Related Posts

    ಕಾಂಗ್ರೆಸ್ ಶಾಸಕರ ವಿದೇಶ ಯಾತ್ರೆ!

    February 17, 2026

    ನಾಯಿ ಕುರಿತು ಡಿ.ಕೆ.ಸುರೇಶ್ ವ್ಯಾಖ್ಯಾನ

    February 17, 2026

    ಅಪಪ್ರಚಾರದ ವಿರುದ್ಧ ಎಚ್ಚರಿಕೆ

    February 17, 2026

    9 Comments

    1. Rhcznv on February 11, 2026 2:52 pm

      bet mgm casino betmgm Oklahoma betmgm Oregon

      Reply
    2. драгон мани рабочее зеркало on February 12, 2026 2:05 pm

      Dragon Money предлагает честные бонусы
      без скрытых условий

      драгон мани рабочее зеркало

      Reply
    3. onlinecasino-nederland.online on February 12, 2026 6:26 pm

      Ontvang de beste casino bonussen van 2025!
      Speel in legale Nederlandse online casinos, profiteer van free spins en stortingsbonussen en maak kans op echte geldprijzen. Veilig, snel en eerlijk gokken voor elke speler.

      Reply
    4. купить кокаин on February 13, 2026 12:43 am

      Порча через наркотиков — этто
      комплексная хоботня, охватывающая физическое,
      психологическое (а) также социальное здоровье человека.
      Утилизация таких наркотиков, яко кокаин,
      мефедрон, ямба, «наркотик» или «бошки»,
      что ль привести буква необратимым результатам как для организма, яко равно для мира в течение целом.
      Хотя хоть у вырабатывании подневольности эвентуально электровосстановление — ядро, чтоб энергозависимый явантроп направился за помощью.
      Эпохально памятовать, яко наркомания врачуется, и реабилитация бацнет шансище сверху свежую жизнь.

      Reply
    5. casino spinogambino on February 13, 2026 3:32 am

      Actually, it is pretty remarkable the way virtual
      gambling brands lately changed to offer highly engaging features.

      Personally, I’ve noticed recently how most top-tier sites are prioritizing phone
      access above all other things, which proves to be a massive
      advantage concerning casual folks such as us. Yesterday, I finally discovered some useful data at casino spinogambino concerning how the newest spinmacho promo code can actually boost your initial
      balance instead of asking for extremely many rollover requirements.
      One more opinion I have was that that spin macho casino games mechanics is far extremely fun than those basic loyalty programs players generally encounter online.
      Do any of regarding you guys think the idea that these fresh game types
      might remain the new market norm? I ‘d love to finally know how you all thinks about that current direction!

      Reply
    6. анлим казино on February 13, 2026 3:53 am

      unlim бонусы для постоянных —
      кэшбэк и релоады, играть выгодно

      анлим казино

      Reply
    7. азино 777 вход официальный сайт on February 13, 2026 4:02 am

      Азино 777 официальный сайт зеркало обновляют часто, всегда рабочее, спасибо за оперативность!

      азино 777 вход официальный сайт

      Reply
    8. casino en ligne fiable on February 14, 2026 1:23 am

      Les informations sont presentes sans exageration

      My blog … casino en ligne fiable

      Reply
    9. casino en ligne fiable on February 14, 2026 2:55 am

      Les explications sur les free spins sont simples et efficaces

      Reply

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಕಾಂಗ್ರೆಸ್ ಶಾಸಕರ ವಿದೇಶ ಯಾತ್ರೆ!

    ನಾಯಿ ಕುರಿತು ಡಿ.ಕೆ.ಸುರೇಶ್ ವ್ಯಾಖ್ಯಾನ

    ಅಪಪ್ರಚಾರದ ವಿರುದ್ಧ ಎಚ್ಚರಿಕೆ

    ಅಮೆರಿಕಾದಲ್ಲಿ ಕನ್ನಡಿಗ ವಿದ್ಯಾರ್ಥಿಯ ಸಾವಿಗೆ ಒತ್ತಡವೇ ಕಾರಣವಾಯಿತೇ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Xoyvyd on ಮೋದಿ ಭಕ್ತ ಚಿರಂಜೀವಿ?
    • LeonardReawn on ಮಗನನ್ನು ಕೊಂದ ತಾಯಿ ಮಾನಸಿಕ ರೋಗಿ ಅಲ್ಲ| Suchana Seth
    • Scottmub on ರಾಜ್ಯ ಸರ್ಕಾರದ ವಿರುದ್ಧ BJP ಬೀದಿ ಹೋರಾಟ
    Latest Kannada News

    ಕಾಂಗ್ರೆಸ್ ಶಾಸಕರ ವಿದೇಶ ಯಾತ್ರೆ!

    February 17, 2026

    ನಾಯಿ ಕುರಿತು ಡಿ.ಕೆ.ಸುರೇಶ್ ವ್ಯಾಖ್ಯಾನ

    February 17, 2026

    ಅಪಪ್ರಚಾರದ ವಿರುದ್ಧ ಎಚ್ಚರಿಕೆ

    February 17, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.