ಬೆಂಗಳೂರು,ಜೂ.24-ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣವನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಪ್ರತ್ಯೇಕ ತನಿಖೆಯನ್ನು ಕೈಗೊಂಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ತನಿಖೆ ಆರಂಭಿಸಿ ಹಗರಣ ಸಂಬಂಧ ಈಗಾಗಲೇ ಜೈಲಿನಲ್ಲಿರುವ ಆರೋಪಿಗಳ ವಿಚಾರಣೆಯನ್ನು ಇಡಿ ಅಧಿಕಾರಿಗಳು
ನಡೆಸಿದ್ದಾರೆ.
ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜೆ ಪದ್ಮನಾಭ್ ಮತ್ತು ಪರುಶರಾಮ್ ಇಬ್ಬರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ, ಮತ್ತೊಂದೆಡೆ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ ಕೂಡ ತನ್ನದೇ ಆಯಾಮದಲ್ಲಿ ತನಿಖೆ ನಡೆಸುತ್ತಿದೆ.
9 ಆರೋಪಿಗಳ ಸೆರೆ:
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣದಲ್ಲಿ ಈವರೆಗೆ ಎಸ್‌ಐಟಿಯಿಂದ ಒಟ್ಟು 9 ಜನ ಆರೋಪಿಗಳನ್ನ ಬಂಧಿಸಲಾಗಿದೆ. ಒಟ್ಟು 94 ಕೋಟಿ 73 ಲಕ್ಷ ಅವ್ಯವಹಾರ ನಡೆದಿದೆ ಎನ್ನಲಾಗಿದ್ದು, ಈ ಪೈಕಿ ಎಸ್‌ಐಟಿ ಅಧಿಕಾರಿಗಳು 14.5 ಕೋಟಿ ನಗದು ಹಣ ವಶಕ್ಕೆ ಪಡೆದುಕೊಂಡಿದ್ದಾರೆ.
ಏನಿದು ಪ್ರಕರಣ:
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಕೆಲದಿನಗಳ ಹಿಂದೆ ಶಿವಮೊಗ್ಗದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್‌ನೋಟ್‌ನಲ್ಲಿ ಮೂವರು ಹೆಸರು ಹಾಗೂ ಬಹುಕೋಟಿ ಹಗರಣ ನಡೆದಿರುವ ಬಗ್ಗೆ ಉಲ್ಲೇಖಿಸಿದ್ದರು. ಈ ಬೆನ್ನಲ್ಲೇ ಬ್ಯಾಂಕ್‌ನಿಂದ 94 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿದೆ. ಹಣ ವರ್ಗಾವಣೆಯಾದ ಬಗ್ಗೆ ಯಾವುದೇ ಮೇಲ್, ಮೆಸೇಜ್ ಬಂದಿಲ್ಲ.
ಬ್ಯಾಂಕ್ ಸಿಬ್ಬಂದಿಯಿಂದಲೇ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಅವರು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬ್ಯಾಕ್‌ನ 6 ಮಂದಿ ಸಿಬ್ಬಂದಿ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ನಂತರ ಬಹುಕೋಟಿ ಹಗರಣದ ಹಿನ್ನೆಲೆಯಲ್ಲಿ ಸಿಬಿಐ, ಇಡಿ ಸಹ ತನಿಖೆ ಕೈಗೊಂಡಿವೆ.
Previous Articleಪರಪ್ಪನ ಅಗ್ರಹಾರದಲ್ಲಿ ದರ್ಶನ್, ಪವಿತ್ರಾ ಹೇಗಿದ್ದಾರೆ ಗೊತ್ತಾ.
Next Article Agro startup ಗಳಿಗೆ ಸರ್ಕಾರದ ಪ್ರೋತ್ಸಾಹ.
20 Comments
наркологическая скорая наркологическая скорая .
топ бизнес идей biznes-idei12.ru .
поиск местоположения по номеру телефона http://www.poisk-po-nomery.ru/ .
instagram account instagram account .
Попутный груз из Новосибирска — это удобное решение для тех, кто ищет доступные грузоперевозки
Для любителей слотов скачайте 1xslots на андроид бесплатно и начните выигрывать.
Приложения для мобильных ставок помогут скачать приложение БК и наслаждаться игрой
Скачать Lucky jet можно за пару минут и сразу приступить к игре.
Access a world of betting with 888Starz download for Android and bet on the go.
Descubre el emocionante mundo de 1xslots online casino y disfruta de premios.
закачать приложения казино https://www.kidsneedsbd.com/bez-rubriki/cena-kazino-igry-mashiny-poluchit-poslednij-prajs-3/
скачать приложения онлайн казино https://www.metalline.com.br/konstruktor-prilozhenij-sozdajte-prilozhenie-dlja-2/
Узнать всё об 1xSlots https://bodegascrial.es/pags/?1xslots-descargar-android-ios.html
Получите стартовый 1xslots бонус за регистрацию и начинайте выигрывать.
Всё, что нужно знать о 1xSlots https://davisa.es/page/1xslots-casino-argentina.html
Инсайды об 1xSlots https://davisa.es/page/1xslots-casino-argentina.html
Tutorial de descarga de 1xslots https://nodosde.gob.ar/pgs/1xslots-descargar_1.html
Speel CorgiSlot op je telefoon https://welling.domains.unf.edu/member.php?action=profile&uid=4198
Handleiding voor CorgiSlot casino https://mik-piwgroep.nl/wp-content/articls/?corgislot_online_casino_1.html
Achado esse código, agora explicaremos o que cada parte dele significa. A primeira parte dele será formado pelas letras “CUH” que é a identificação de todos os consoles da linha PlayStation 4. Logo em seguida você verá dois dígitos, que indicam o modelo do seu equipamento, os números da série 10 são para o PS4 normal, já os 20 para o modelo Slim e os 70 para o Pro. JavaScript parece estar desabilitado no seu navegador. Processador principal- Processador personalizado de chip único- CPU: x86-64 AMD “Jaguar”, 8 núcleos- GPU: 1,84 TFLOPS, engine gráfica com base em AMD Radeon™ Na lista abaixo, escolha o tipo de sistema PS4 que você tem: Encontre o número do modelo do seu PS5 Formas de Pagamento Olá! Sou o Téo da Gazin, seja bem-vindo!
http://www.andki.co.kr/bbs/board.php?bo_table=free&wr_id=52015
O game ultrapassou 50 milhões de jogadores ativos e vem arrebatando um número cada vez maior de fãs. Um jogo battle royale que tem sido um enorme sucesso desde que foi lançado. Apex Legends é um dos melhores jogos da nossa lista. Apesar de emprestar muitos elementos de seus contemporâneos, ele tem características únicas próprias, como suas Lendas, onde cada um tem sua própria personalidade e mecânica de jogo que o distinguem do resto. Além de usar conteúdo sazonal envolvente, Apex Legends também apresenta eventos no jogo que envolvem os jogadores. Call of Duty: Warzone é um dos games de tiro mais populares para PC. É totalmente gratuito e pode ser jogado online com até 200 jogadores numa única sessão! Incrível, não é mesmo? Em equipes de até quatro participantes, você tem de explorar o vasto mapa da cidade fictícia de Verdansk e enfrentar outras equipes.