ಬೆಂಗಳೂರು,ಜೂ.10- ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರು ನಡುವಿನ ರಸ್ತೆ ಸಂಚಾರ ಅವಧಿಯನ್ನು ಕಡಿಮೆಗೊಳಿಸಿ ದೊರಿತ ಸಂಚಾರಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಿರುವ ಎಕ್ಸ್ ಪ್ರೆಸ್ ಹೆದ್ದಾರಿ ಇದೀಗ ಯಮ ಸ್ವರೂಪಿಯಾಗಿ ಪರಿಣಮಿಸಿದೆ
ಈ ಹೆದ್ದಾರಿ ವಾಹನ ಸಂಚಾರಕ್ಕೆ ಮುಕ್ತಗೊಂಡ ಕೇವಲ ಐದು ತಿಂಗಳಲ್ಲಿ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ 570 ಅಪಘಾತಗಳು ಸಂಭವಿಸಿ 55 ಮಂದಿ ಮೃತಪಟ್ಟಿದ್ದು,ಇದು ಎಕ್ಸ್‌ಪ್ರೆಸ್ ಹೆದ್ದಾರಿ ಬಗ್ಗೆ ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ.
ಅತಿವೇಗದ ಚಾಲನೆ, ಚಾಲಕರ ನಿರ್ಲಕ್ಷ್ಯ, ಅವೈಜ್ಞಾನಿಕ ರಸ್ತೆ ನಿರ್ಮಾಣವೇ ಹೆದ್ದಾರಿಯಲ್ಲಿ ಹೆಚ್ಚಿನ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಕಳೆದ ಜನವರಿಯಿಂದ ಮೇ ವರೆಗೆ ಒಟ್ಟು 570 ಅಪಘಾತಗಳು ವರದಿಯಾಗಿವೆ. ಇವುಗಳಲ್ಲಿ ಒಟ್ಟು 55 ಮಂದಿ ಸಾವನ್ನಪ್ಪಿದ್ದರೆ, 52 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 184 ಮಂದಿ ಮೂಳೆ ಮುರಿತದಂಥ ಸಮಸ್ಯೆಗಳಿಗೆ ಒಳಗಾಗಿದ್ದರೆ, 279 ಜನರು ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪಾರಾಗಿದ್ದಾರೆ.
ಸರಕಾರವು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಅಗತ್ಯ ಇರುವ ಕಡೆಗಳಲ್ಲಿ ವಾಹನಗಳ ವೇಗಕ್ಕೆ ತಡೆಯೊಡ್ಡಲು ಕ್ರಮ ಕೈಗೊಳ್ಳಬೇಕು ಮತ್ತು ಅಪಘಾತ ವಲಯಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸಬೇಕು ಎಂದು ಸಂಚಾರ ತಜ್ಞರು ಸಲಹೆ ನೀಡಿದ್ದಾರೆ. ಹೆಚ್ಚಿನ ವಾಹನಗಳು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ವಾಹನಗಳು ಸಾಮಾನ್ಯವಾಗಿ 160 ಕಿಮೀ ವೇಗದಲ್ಲಿ ಸಂಚರಿಸುತ್ತಿವೆ. ಇದು ಹೆದ್ದಾರಿಯಲ್ಲಿ ಬಹು ಪ್ರವೇಶ ಮತ್ತು ನಿರ್ಗಮನ ಪ್ರದೇಶಗಳಿರುವುದರಿಂದ ಅಪಾಯಕಾರಿಯಾಗಿದೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನ ನಂತರ ಮೈಸೂರು ಕರ್ನಾಟಕದಲ್ಲಿ ಎರಡನೇ ವೇಗವಾಗಿ ಬೆಳೆಯುತ್ತಿರುವ ನಗರವೆಂದು ಪರಿಗಣಿಸಲಾಗಿದೆ. ಎರಡೂ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು 119 ಕಿಮೀ ಉದ್ದದ ಎಕ್ಸ್‌ಪ್ರೆಸ್ ವೇ ಅನ್ನು 8,480 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ಪ್ರೆಸ್ ವೇಯನ್ನು ಮಂಡ್ಯದಲ್ಲಿ ಲೋಕಾರ್ಪಣೆ ಮಾಡಿದ್ದರು.
Previous Articleಗಾಂಜಾ ಸಿಟಿಯಾದ ಮಂಗಳೂರು!
Next Article Liquor rate ಹೆಚ್ಚಳ ಮಾಡಬೇಡಿ, please!
26 ಪ್ರತಿಕ್ರಿಯೆಗಳು
cost of generic clomid pills how can i get cheap clomiphene without prescription clomiphene chart cost of generic clomiphene without rx can you get clomid without a prescription can you get generic clomid for sale where can i get cheap clomid tablets
More posts like this would force the blogosphere more useful.
More posts like this would bring about the blogosphere more useful.
oral inderal – methotrexate 5mg generic methotrexate 5mg oral
amoxicillin pills – purchase amoxil pill order ipratropium 100 mcg for sale
buy azithromycin 500mg for sale – buy nebivolol without prescription nebivolol 5mg cheap
augmentin 375mg sale – https://atbioinfo.com/ buy ampicillin generic
oral nexium – https://anexamate.com/ buy esomeprazole 40mg capsules
coumadin over the counter – https://coumamide.com/ order cozaar 50mg for sale
order meloxicam 15mg online cheap – https://moboxsin.com/ meloxicam 7.5mg pill
deltasone 5mg sale – corticosteroid order generic prednisone 10mg
blue pill for ed – https://fastedtotake.com/ buy ed medication online
buy generic diflucan for sale – fluconazole online buy buy cheap generic diflucan
buy generic escitalopram 10mg – site purchase escitalopram pills
cenforce 100mg price – this cenforce without prescription
cialis online reviews – https://ciltadgn.com/# tadalafil tablets erectafil 20
cialis milligrams – strong tadafl walgreens cialis prices
cheap ranitidine 150mg – this generic ranitidine 300mg
viagra sale derby – sildenafil sandoz 50mg cheap viagra cialis levitra
This is the description of content I get high on reading. on this site
With thanks. Loads of knowledge! https://buyfastonl.com/amoxicillin.html
Thanks on putting this up. It’s understandably done. order levothyroxine generic
The depth in this serving is exceptional. https://prohnrg.com/product/acyclovir-pills/
This is the kind of serenity I enjoy reading. https://aranitidine.com/fr/ivermectine-en-france/
The thoroughness in this break down is noteworthy. http://fulloyuntr.10tl.net/member.php?action=profile&uid=3134
buy dapagliflozin 10mg – site dapagliflozin price