Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಪಟಾಕಿ ತಂದೊಡ್ಡಿದ ಅನಾಹುತ.
    ಆರೋಗ್ಯ

    ಪಟಾಕಿ ತಂದೊಡ್ಡಿದ ಅನಾಹುತ.

    vartha chakraBy vartha chakraನವೆಂಬರ್ 1, 2024Updated:ನವೆಂಬರ್ 1, 20245 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು, ನ.1-

    ಬೆಳಕಿನ ಹಬ್ಬ ದೀಪಾವಳಿಯ ಕೆಲವರ ಪಾಲಿಗೆ ಕತ್ತಲೆಯನ್ನು ತಂದೊಡ್ಡಿದೆ ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿಸುವಾಗ ಸಾಕಷ್ಟು ಮುಂಜಾಗ್ರತೆ ಕ್ರಮಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದರೂ, ಕಣ್ಣಿಗೆ ಗಾಯ ಮಾಡಿಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಾಗುವುದಿಲ್ಲ.

    ಬೆಂಗಳೂರಿನಲ್ಲಿ ಪಟಾಕಿ ಸಿಡಿಸುವ ವೇಳೆ ಸಂಭವಿಸಿದ ಅವಘಡದಿಂದ 25ಕ್ಕೂ ಹೆಚ್ಚು ಮಂದಿಯ ಕಣ್ಣುಗಳಿಗೆ ಹಾನಿ ಮಾಡಿಕೊಂಡಿದ್ದಾರೆ 20ಕ್ಕೂ ಹೆಚ್ಚು ಮಂದಿ ಮೈಕೈ ಸುತ್ತಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    18 ವರ್ಷದ ಒಳಗಿನವ ಗಂಭೀರವಾಗಿದೆ. ಚಿಕಿತ್ಸೆ ನೀಡಲಾಗುತ್ತಿದೆ,” ಎಂದು ಶಂಕರ್ ಕಣ್ಣಿನ ಆಸ್ಪತ್ರೆಯ ವೈದ್ಯರು.

    ಪಟಾಕಿ ಸಿಡಿಸುತ್ತಿರುವುದನ್ನು ನೋಡುತ್ತಿದ್ದ 3 ವರ್ಷದ ಹೆಣ್ಣು ಮಗುವಿಗೆ ಬೆಂಕಿಯ ಕಿಡಿ ತಗುಲಿ, ಕಣ್ಣಿನ ಕಾರ್ನಿಯಾಗೆ ಹಾನಿಯಾಗಿದೆ. ಇನ್ನೊಂದೆಡೆ 10 ವರ್ಷದ ಬಾಲಕನೊಬ್ಬ ಸಿಡಿದ ಪಟಾಕಿಯನ್ನು ಪರಿಶೀಲಿಸಲು ಮುಂದಾದ ವೇಳೆ ಸ್ಫೋಟಗೊಂಡು ಕಣ್ಣಿಗೆ ಗಾಯವಾಗಿದೆ.

    ಮಿಂಟೊ ಆಸ್ಪತ್ರೆಯಲ್ಲಿ ಇಂದು ಕಣ್ಣಿಗೆ ಹಾನಿ ಮಾಡಿಕೊಂಡ ಮೂರು ಪ್ರಕರಣಗಳು ವರದಿಯಾಗಿವೆ. ಇಬ್ಬರು ಬಾಲಕರು ಮತ್ತು 5 ವರ್ಷದ ಮಗುವಿಗೆ ಚಿಕಿತ್ಸೆ.

    ಇಲ್ಲಿಯವರೆಗೆ ಮಿಂಟೋ ಆಸ್ಪತ್ರೆಯಲ್ಲಿ 14 ಮಂದಿ ಕಣ್ಣಿಗೆ ಹಾನಿ ಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಒಬ್ಬ ಬಾಲಕ ಪಟಾಕಿ ಹಚ್ಚುವಾಗ ಇನ್ನಿಬ್ಬರು ಪಟಾಕಿ ಸಿಡಿಸುವುದನ್ನು ನೋಡುತ್ತಿದ್ದಾಗ ಕಣ್ಣಿಗೆ ಬೆಂಕಿಯ ಕಿಡಿ ತಾಗಿದೆ. ನಾರಾಯಣ ನೇತ್ರಾಲಯದಲ್ಲಿ 3 ಮಕ್ಕಳಿಗೆ ಹೊರ ರೋಗಿ ಚಿಕಿತ್ಸೆ ನೀಡಲಾಗಿದೆ.

    ಇನ್ನೂ ಮೈಕೈ ಸುಟ್ಟ ಆಸ್ಪತ್ರೆಯವರು ವಿಕ್ಟೋರಿಯಾ ಇನ್ನಿತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದ್ದಾರೆ.

    Verbattle
    Verbattle
    Verbattle
    ಬೆಂಗಳೂರು
    Share. Facebook Twitter Pinterest LinkedIn Tumblr Email WhatsApp
    Previous Articleಖುಷಿ ಪಡಬೇಡಿ ಅಂದ್ರು ಖರ್ಗೆ ಯಾಕೆ ಗೊತ್ತಾ.
    Next Article ಮೈಸೂರಲ್ಲಿ ಸೈಟ್ ಕಳೆದುಕೊಳ್ಳುವರಾರು..?
    vartha chakra
    • Website

    Related Posts

    ಉದ್ಯಾನ ನಗರಿಯ ಹಸಿರು ಸಿರಿ ನಾಶಕ್ಕೆ ಸಜ್ಜಾದ ಸರ್ಕಾರ: ‘ರೇಷ್ಮೆ ಭವನ’ಕ್ಕಾಗಿ 575 ಮರಗಳ ಬಲಿ?

    ಫೆಬ್ರವರಿ 26, 2026

    ಚಾಲಕ ರಹಿತ ಮೆಟ್ರೋ ಬಂತು!

    ಫೆಬ್ರವರಿ 26, 2026

    ಉರ್ದು ಜಾಹೀರಾತು ವಿವಾದ: ಅಂದು ಬಿಜೆಪಿ ನೀಡಿದ್ದು ‘ಮಾಹಿತಿ ಪ್ರಸಾರ’, ಇಂದು ಕಾಂಗ್ರೆಸ್ ನೀಡಿದರೆ ‘ನಾಡದ್ರೋಹ’ವೇ?

    ಫೆಬ್ರವರಿ 26, 2026

    5 ಪ್ರತಿಕ್ರಿಯೆಗಳು

    1. StellaHewly on ಫೆಬ್ರವರಿ 13, 2026 4:21 ಫೂರ್ವಾಹ್ನ

      online mgm casino online casino betmgm play betmgm North Carolina

      Reply
    2. StellaHewly on ಫೆಬ್ರವರಿ 19, 2026 5:57 ಫೂರ್ವಾಹ್ನ

      Experience the ultimate online gaming adventure with stunning graphics and immersive gameplay. In ignation, live dealers bring the excitement of Vegas right to your screen. Don’t miss out on your chance to hit the jackpot now!

      Reply
    3. Ntyrbm on ಫೆಬ್ರವರಿ 20, 2026 1:48 ಫೂರ್ವಾಹ್ನ

      Experience the premier world of online gaming where endless fun awaits. Bovada UFC Betting offers top poker and generous welcome bonuses for all players. With Bovada, enjoy exciting wins and secure, reliable entertainment every day!

      Reply
    4. Vribtd on ಫೆಬ್ರವರಿ 25, 2026 11:00 ಅಪರಾಹ್ನ

      Gates of Olympus turned casual players into slot legends. One perfectly timed Zeus blessing can erase days of losses in seconds. Open gates of olympus and write your story.

      Reply
    5. Dwnlis on ಫೆಬ್ರವರಿ 27, 2026 1:06 ಫೂರ್ವಾಹ್ನ

      Feeling lucky and hungry for sweets? sugar rush pragmatic play offers cascading action and multipliers up to 5000x your bet. The rush starts here!

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಉದ್ಯಾನ ನಗರಿಯ ಹಸಿರು ಸಿರಿ ನಾಶಕ್ಕೆ ಸಜ್ಜಾದ ಸರ್ಕಾರ: ‘ರೇಷ್ಮೆ ಭವನ’ಕ್ಕಾಗಿ 575 ಮರಗಳ ಬಲಿ?

    ಚಾಲಕ ರಹಿತ ಮೆಟ್ರೋ ಬಂತು!

    ಬೆಳ್ಳಿಪರದೆಯ ಮೇಲೆ ದ್ವೇಷದ ನರೇಟಿವ್: ಭಾರತ ಒಡೆಯುವ ಸಂಚೇ ಈ ಸಿನಿಮಾಗಳು?

    ಆಸ್ತಿಗಾಗಿ ಮರ್ಮಾಂಗ ಕತ್ತರಿಸಿ ಕೊಲೆ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Edwardwromi ರಲ್ಲಿ May 3, 2023 51st Year Free Mass Marriage at Sri Kshetra Dharmasthala
    • Edwardwromi ರಲ್ಲಿ ಪ್ರಿಯಾಂಕಾ ಗಾಂಧಿಗೆ ಪಟ್ಟ ಕಟ್ಟಲು ಸಕಾಲ
    • Jxggsp ರಲ್ಲಿ ವಸೂಲಿ ಮಾಡುವ ಮಂತ್ರಿ.
    Latest Kannada News

    ಉದ್ಯಾನ ನಗರಿಯ ಹಸಿರು ಸಿರಿ ನಾಶಕ್ಕೆ ಸಜ್ಜಾದ ಸರ್ಕಾರ: ‘ರೇಷ್ಮೆ ಭವನ’ಕ್ಕಾಗಿ 575 ಮರಗಳ ಬಲಿ?

    ಫೆಬ್ರವರಿ 26, 2026

    ಚಾಲಕ ರಹಿತ ಮೆಟ್ರೋ ಬಂತು!

    ಫೆಬ್ರವರಿ 26, 2026

    ಬೆಳ್ಳಿಪರದೆಯ ಮೇಲೆ ದ್ವೇಷದ ನರೇಟಿವ್: ಭಾರತ ಒಡೆಯುವ ಸಂಚೇ ಈ ಸಿನಿಮಾಗಳು?

    ಫೆಬ್ರವರಿ 26, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.