Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ನಿರುದ್ಯೋಗಿಗಳಿಂದ ಪೀಕಿದ್ದು158 ಕೋಟಿ | Fraud
    Viral

    ನಿರುದ್ಯೋಗಿಗಳಿಂದ ಪೀಕಿದ್ದು158 ಕೋಟಿ | Fraud

    vartha chakraBy vartha chakraಜನವರಿ 30, 202422 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಜ.30- ಟೆಲಿಗ್ರಾಂ, ವಾಟ್ಸ್ ಅಪ್ ಮೊದಲಾದ ಸಾಮಾಜಿಕ ಜಾಲತಾಣಗಳ ಮೂಲಕ ನಿರುದ್ಯೋಗಿಗಳು, ಉತ್ತಮ ಉದ್ಯೋಗ ಹಾಗೂ ಅರೆಕಾಲಿಕ ಉದ್ಯೋಗ ಗಿಟ್ಟಿಸಲು ಯತ್ನಿಸುತ್ತಿರುವರನ್ನು ಸಂಪರ್ಕಿಸಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಇದರಿಂದ 158 ಕೋಟಿ 94 ಲಕ್ಷ ರೂಪಾಯಿ ಸಂಗ್ರಹಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
    ಈ ವಂಚನೆ ಕುರಿತಂತೆ ಸಲ್ಲಿಸಲಾದ ಹಲವು ಪ್ರಕರಣಗಳನ್ನು ಭೇದಿಸಿದ ಬೆಂಗಳೂರು ಪೊಲೀಸರು ಈ ಸಂಬಂಧ 11ಮಂದಿಯನ್ನು ಬಂಧಿಸಿ ಅವರಿಂದ ಅನೇಕ ದಾಖಲೆಗಳು,ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

    ಗ್ಯಾಂಗ್ ಬಂಧಿಸಿ 158 ಕೋಟಿ 94 ಲಕ್ಷಕ್ಕೂ ಅಧಿಕ  ವಂಚನೆ ನಡೆಸಿರುವುದನ್ನು ನಗರ ಪೊಲೀಸರು ಪತ್ತೆಹಚ್ಚಿದ್ದಾರೆ.
    ಈ ತಂಡದಲ್ಲಿ ಇದ್ದ ಅಮೀರ್, ಇನಾಯತ್, ನಯಾಜ್,ಮಿಥುಲ್,ಸತೀಶ್,ನಯನರಾಜ್,
    ಖರ್ಬಾಸ್ ಹಾಗೂವತೆಲಂಗಾಣದ ಇಬ್ಬರು,ಹೈದರಾಬಾದ್‌ ನ ಮೂವರು, ಮಹಾರಾಷ್ಟ್ರದ ಇಬ್ಬರು ಸೇರಿ 11ಮಂದಿ ಬಂಧಿತ ಗ್ಯಾಂಗ್ ನಲ್ಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
    ಈ ಗ್ಯಾಂಗ್ ಕೇವಲ ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ ಕಾರ್ಯ ನಿರ್ವಹಿಸಿದೆ. ಜಾಲತಾಣಗಳ ಮೂಲಕ ಉದ್ಯೋಗ ಬೇಟೆಯಲ್ಲಿರುವರನ್ನು ಸಂಪರ್ಕಿಸಿ ಟೋಪಿ ಹಾಕಿದೆ. ಈ ಕುರಿತಂತೆ 28 ರಾಜ್ಯಗಳಿಂದ ಒಟ್ಟು 2143 ಪ್ರಕರಣಗಳು ಎನ್ ಸಿಆರ್ ಪಿ ಪೋರ್ಟಲ್‌ನಲ್ಲಿ ದಾಖಲಾಗಿದ್ದರೆ,ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 265 ಪ್ರಕರಣಗಳು, ನಗರದಲ್ಲಿ ವಿವಿಧ 14 ಪೊಲೀಸ್ ಠಾಣೆಗಳಿಂದ ಒಟ್ಟು 135 ಪ್ರಕರಣಗಳು ದಾಖಲಾಗಿರುತ್ತವೆ ಎಂದು ವಿವರಿಸಿದರು.

    ಈ ಗ್ಯಾಂಗ್ 2143 ಪ್ರಕರಣಗಳಿಂದ 158 ಕೋಟಿ 94 ಲಕ್ಷಕ್ಕೂ ಅಧಿಕ ಹಣ ವಂಚನೆ ಮಾಡಿದೆ.
    ಸಾರ್ವಜನಿಕರಿಂದ ವಂಚಿಸಿದ್ದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದ ಬ್ಯಾಂಕ್ ಖಾತೆಗಳ ಪೈಕಿ ಈಗಾಗಲೇ 30 ಬ್ಯಾಂಕ್ ಖಾತೆಗಳನ್ನು ಪೀಜ್ ಮಾಡಲಾಗಿದ್ದು,ಫ್ರಿಜ್ ಮಾಡಲಾಗಿರುವ ಮೊತ್ತವು 62 ಲಕ್ಷದ 83 ಸಾವಿರದ 30 ರೂಗಳಾಗಿರುತ್ತದೆ.
    ಅಲ್ಲದೆ ಕೃತಕ್ಕೆ ಬಳಸಿದ್ದ ವಿವಿಧ ಕಂಪನಿಯ 11 ಮೊಬೈಲ್‌ಗಳು 2 ಲ್ಯಾಪ್‌ಟಾಪ್‌ಗಳು, 15 ಸಿಮ್ ಕಾರ್ಡ್‌ಗಳು ಮತ್ತು 3 ಬ್ಯಾಂಕ್ ಚೆಕ್ ಬುಕ್‌ಗಳು ಹಾಗೂ ಇತರೇ ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ.
    ಈ ಆರೋಪಿಗಳು 2143 ಅಕೌಂಟ್ ಗಳಿಂದ 158 ಕೋಟಿ 94 ಲಕ್ಷಕ್ಕೂ ಅಧಿಕ ಹಣ ಎಗರಿಸಿದ್ದರು. ಸದ್ಯ ಸೈಬರ್ ಪೊಲೀಸರು 30 ಅಕೌಂಟ್ ಫ್ರೀಜ್ ಮಾಡಿದ್ದಾರೆ. 62 ಲಕ್ಷದ 83 ಸಾವಿರ ರೂಗಳು ಬೆಂಗಳೂರು ಪೊಲೀಸರಿಂದ ಫ್ರೀಜ್ ಆಗಿದೆ. ಮನೆಯಿಂದಲೇ ಕೆಲಸ ಮಾಡಿ ದಿನಕ್ಕೆ ಸಾವಿರಾರು ರೂ ಗಳಿಸಿ ಎಂದು ಈ ಗ್ಯಾಂಗ್ ನಂಬಿಸುತ್ತಿತ್ತು.
    ಇನ್ಸ್ಟಾಗ್ರಾಂ ಅಕೌಂಟ್ಗೆ ಲಿಂಕ್ ಕಳಿಸಿ ನಂತರ ಹಣ ಎಗರಿಸುತ್ತಿದ್ದು ಈ ಸಂಬಂಧ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

    fraud
    Share. Facebook Twitter Pinterest LinkedIn Tumblr Email WhatsApp
    Previous Articleಸೂರಜ್ ರೇವಣ್ಣ ಎಸೆದ ರಾಜಕೀಯ ದಾಳ | Suraj Revanna
    Next Article ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಸವಾಲು
    vartha chakra
    • Website

    Related Posts

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    22 ಪ್ರತಿಕ್ರಿಯೆಗಳು

    1. 5q87q on ಜೂನ್ 6, 2025 5:20 ಫೂರ್ವಾಹ್ನ

      can i buy clomiphene without prescription zei: buy clomiphene tablets where to get cheap clomid no prescription clomiphene brand name where can i get cheap clomid generic clomiphene online can i buy cheap clomiphene pill

      Reply
    2. brand cialis for sale on ಜೂನ್ 9, 2025 12:02 ಫೂರ್ವಾಹ್ನ

      I am in point of fact happy to coup d’oeil at this blog posts which consists of tons of of use facts, thanks object of providing such data.

      Reply
    3. does flagyl give you diarrhea on ಜೂನ್ 10, 2025 5:50 ಅಪರಾಹ್ನ

      The reconditeness in this tune is exceptional.

      Reply
    4. yoxmh on ಜೂನ್ 18, 2025 12:39 ಫೂರ್ವಾಹ್ನ

      inderal 10mg us – methotrexate 5mg drug buy methotrexate without prescription

      Reply
    5. 5k8tw on ಜೂನ್ 20, 2025 9:21 ಅಪರಾಹ್ನ

      amoxil us – purchase amoxicillin for sale ipratropium medication

      Reply
    6. y40en on ಜೂನ್ 23, 2025 1:14 ಫೂರ್ವಾಹ್ನ

      azithromycin canada – zithromax 250mg pills bystolic brand

      Reply
    7. 9zygq on ಜೂನ್ 28, 2025 6:55 ಫೂರ್ವಾಹ್ನ

      buy coumadin 5mg pill – anticoagulant buy cheap hyzaar

      Reply
    8. fjeeu on ಜೂನ್ 30, 2025 4:13 ಫೂರ್ವಾಹ್ನ

      order meloxicam 15mg for sale – https://moboxsin.com/ buy meloxicam paypal

      Reply
    9. n8vb3 on ಜುಲೈ 2, 2025 2:28 ಫೂರ್ವಾಹ್ನ

      buy prednisone pill – aprep lson order prednisone 40mg pill

      Reply
    10. zc0sv on ಜುಲೈ 4, 2025 5:26 ಅಪರಾಹ್ನ

      amoxil order – https://combamoxi.com/ buy amoxil medication

      Reply
    11. wrn0w on ಜುಲೈ 9, 2025 2:49 ಅಪರಾಹ್ನ

      order fluconazole 100mg – click buy generic forcan

      Reply
    12. paabp on ಜುಲೈ 10, 2025 9:26 ಅಪರಾಹ್ನ

      buy escitalopram online cheap – https://escitapro.com/ buy cheap escitalopram

      Reply
    13. tfyd2 on ಜುಲೈ 11, 2025 4:34 ಫೂರ್ವಾಹ್ನ

      order cenforce 50mg generic – cenforce rs order cenforce 100mg online cheap

      Reply
    14. 3pujg on ಜುಲೈ 13, 2025 9:53 ಅಪರಾಹ್ನ

      safest and most reliable pharmacy to buy cialis – what possible side effect should a patient taking tadalafil report to a physician quizlet is tadalafil and cialis the same thing?

      Reply
    15. Connietaups on ಜುಲೈ 16, 2025 8:53 ಫೂರ್ವಾಹ್ನ

      The sagacity in this ruined is exceptional. https://gnolvade.com/es/clomid/

      Reply
    16. sowbs on ಜುಲೈ 18, 2025 3:47 ಫೂರ್ವಾಹ್ನ

      More posts like this would prosper the blogosphere more useful. https://buyfastonl.com/amoxicillin.html

      Reply
    17. Connietaups on ಜುಲೈ 19, 2025 9:04 ಫೂರ್ವಾಹ್ನ

      More articles like this would frame the blogosphere richer. https://ursxdol.com/cialis-tadalafil-20/

      Reply
    18. c7qaw on ಜುಲೈ 21, 2025 6:27 ಫೂರ್ವಾಹ್ನ

      I’ll certainly bring to be familiar with more. https://prohnrg.com/product/loratadine-10-mg-tablets/

      Reply
    19. 7shg7 on ಜುಲೈ 24, 2025 12:11 ಫೂರ್ವಾಹ್ನ

      More posts like this would add up to the online play more useful. acheter du kamagra en france

      Reply
    20. Connietaups on ಆಗಷ್ಟ್ 5, 2025 12:33 ಫೂರ್ವಾಹ್ನ

      I’ll certainly bring to read more. https://ondactone.com/product/domperidone/

      Reply
    21. Connietaups on ಆಗಷ್ಟ್ 7, 2025 9:25 ಅಪರಾಹ್ನ

      More peace pieces like this would insinuate the web better.
      https://doxycyclinege.com/pro/meloxicam/

      Reply
    22. Connietaups on ಆಗಷ್ಟ್ 21, 2025 3:22 ಅಪರಾಹ್ನ

      purchase forxiga without prescription – https://janozin.com/# dapagliflozin pills

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • zapojtulavucky ರಲ್ಲಿ ಡಿ.ಕೆ‌. ಸುರೇಶ್ ಕೆಎಂಎಫ್ ಅಧ್ಯಕ್ಷರಾಗುವುದು ಖಚಿತ.
    • Connietaups ರಲ್ಲಿ ಸ್ಪೋಟಕ್ಕೆ ಬೆಚ್ಚಿದ ಬೆಂಗಳೂರು
    • izzapoyatulavucky ರಲ್ಲಿ ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    Latest Kannada News

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಗಜ’ಪಡೆ ಜೊತೆ ವಿಜಯಲಕ್ಷ್ಮಿ ದರ್ಶನ್
    Subscribe