ಮುಂಬೈ: ದೇಶದಲ್ಲಿ ಚಿನ್ನದ ದರ ದಾಖಲೆ ಏರಿಕೆ ಕಂಡಿದೆ.
10 ಗ್ರಾಂ ಚಿನ್ನದ ದರ 1,310 ರೂಪಾಯಿ ಹೆಚ್ಚಳ ದಾಖಲಿಸಿದೆ. ಬೆಳ್ಳಿ ದರ ಕೂಡ ಹೆಚ್ಚಾಗಿದೆ. ಕಿಲೋ ಬೆಳ್ಳಿ ದರದಲ್ಲಿ 400 ರೂಪಾಯಿ ಹೆಚ್ಚಳವಾಗಿದೆ.
22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,550 ರೂಪಾಯಿಗಳಿಂದ 47,850 ರೂಪಾಯಿ ತಲುಪಿದೆ. 24 ಕ್ಯಾರೆಟ್ ಚಿನ್ನದ ದರ 50,890 ರೂಪಾಯಿಗಳಿಂದ 52,200 ರೂಪಾಯಿಗೆ ಮುಟ್ಟಿದೆ.
ಬೆಳ್ಳಿ ದರದಲ್ಲಿ ಕಿಲೋ 400 ರೂಪಾಯಿ ಹೆಚ್ಚಳವಾಗಿದೆ. ಕೆ.ಜಿ. ಬೆಳ್ಳಿ ದರ 58,600 ರೂಪಾಯಿಗಳಿಂದ 59,000 ರೂ. ತಲುಪಿದೆ.
ಚಿನ್ನ ಬಲು ದುಬಾರಿ: 10 ಗ್ರಾಮ್‌ಗೆ 1,310 ರೂ. ಹೆಚ್ಚಳ
Previous Articleಮಹಿಳೆಯರು, ಮಕ್ಕಳ ಜೊತೆ ಅನುಚಿತ ವರ್ತನೆ: ಶಿಕ್ಷಕ ಸಸ್ಪೆಂಡ್
Next Article 50 ಲಕ್ಷ ಮೌಲ್ಯದ ಅಫೀಮು ವಶ ಇಬ್ಬರು ಸೆರೆ