ವೆನೆಜುವೆಲಾ: ಗರ್ಭ ನಿರೋಧಕಗಳಲ್ಲಿ ಒಂದಾದ ಕಾಂಡೋಮ್ ಪಡೆದುಕೊಳ್ಳುವುದು ಈಗಿನ ದಿನಗಳಲ್ಲಿ ಕಷ್ಟದ ಮಾತಲ್ಲ. ಆದರೆ ವೆನೆಜುವೆಲಾದಲ್ಲಿ ಮಾತ್ರ ಇದು ಕಷ್ಟದ ಕೆಲಸವೇ ಆಗಿದೆ.
ಈ ದೇಶದಲ್ಲಿ ಗರ್ಭಪಾತವು ಕಾನೂನುಬಾಹಿರವಾಗಿದೆ. ಹೀಗಾಗಿ ಈ ದೇಶದಲ್ಲಿ ಕಾಂಡೋಮ್‌ಗಳು ತುಂಬಾ ದುಬಾರಿಯಾಗಿದೆ. ಕಾಂಡೋಮ್‌ನ ಒಂದು ಪ್ಯಾಕ್‌ಗಾಗಿ ವೆನೆಜುವೆಲಾದ ಜನರು ಬರೋಬ್ಬರಿ 60 ಸಾವಿರ ರೂಪಾಯಿ ಪಾವತಿ ಮಾಡಬೇಕು. ಇಷ್ಟು ದುಬಾರಿಯಾದರೂ ವೆನೆಜುವೆಲಾದ ಜನ ಕಾಂಡೋಮ್ ಖರೀದಿಸಲು ಮುಗಿಬೀಳುತ್ತಾರೆ.
ಇಲ್ಲಿ ಕಾಂಡೋಮ್ ಭಾರೀ ಕಾಸ್ಟ್ಲಿ, ಆದ್ರೂ ಮುಗಿಬೀಳ್ತಾರೆ!
Previous Articleನಯನತಾರಾ ಮದುವೆ ಮಾರನೇ ದಿನವೇ ವಿವಾದ!
Next Article ಪಿಎಸ್ಐ ನೇಮಕಾತಿ: ಪೇದೆ ಬಂಧನ