ಅಕ್ಟೋಬರ್, 30-
ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಬಘೀರ ನಾಳೆ (ಅಕ್ಟೋಬರ್ 31) ತೆರೆ ಕಾಣುತ್ತಿದೆ. ಈ ಸಿನಿಮಾ ಪ್ರಶಾಂತ್ ನೀಲ್ ಹಾಗೂ ಶ್ರೀಮುರಳಿ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಎರಡನೇ ಸಿನಿಮಾವಾಗಿದ್ದು, ಡಾ. ಸೂರಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ; ಪ್ರಶಾಂತ್ ನೀಲ್ ಕಥೆ ಬರೆದಿದ್ದು, ಹೊಂಬಾಳೆ ಫಿಲ್ಮ್ಸ್ಈ ಸಿನಿಮಾವನ್ನು ನಿರ್ಮಾಣ ಮಾಡಿದೆ.
ಈ ಸಿನಿಮಾ ಕೆಟ್ಟದರ ಮೇಲೆ ಒಳ್ಳೆತನದ ಗೆಲುವು ಎಂಬ ಥೀಮ್ ಇಟ್ಟುಕೊಂಡಿದ್ದು, ಒಳ್ಳೆಯತನ ಗೆಲ್ಲಬೇಕು ಅಂದ್ರೆ ಒಳ್ಳೆಯವರು ಕೆಟ್ಟವರಾಗಬೇಕಾ ಎಂಬುದಕ್ಕೆ ಈ ಚಿತ್ರದಲ್ಲಿ ಉತ್ತರವಿದೆ‘ ಈ ಚಿತ್ರವನ್ನು ಮಕ್ಕಳು ಸಹ ನೋಡಬಹುದಾಗಿದ್ದು ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾಗಿ, ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ.
ಈ ಸಿನಿಮಾದಲ್ಲಿ ಶ್ರೀಮುರಳಿಗೆ ಎದುರಾಗಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಖ್ಯಾತ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದು, ಪ್ರಕಾಶ್ ರೈ, ಅಚ್ಯುತ್ ಕುಮಾರ್, ರಂಗಾಯಣ ರಘು, ಗರುಡ ರಾಮ್ ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿ ನಟಿಸಿದೆ.
3 ಪ್ರತಿಕ್ರಿಯೆಗಳು
clomid contraindications clomid pregnancy cost of clomiphene without a prescription get cheap clomid for sale buy cheap clomid price where buy clomiphene tablets cost of generic clomiphene pills
This is the kind of enter I turn up helpful.
Proof blog you have here.. It’s hard to on great worth article like yours these days. I really respect individuals like you! Go through care!!