Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » IND vs AUS: ಸ್ಟಾರ್ಕ್ ಮಿಂಚಿನ ದಾಳಿ 180 ರನ್​ಗಳಿಗೆ ಭಾರತ ಆಲೌಟ್
    ಕ್ರೀಡೆ

    IND vs AUS: ಸ್ಟಾರ್ಕ್ ಮಿಂಚಿನ ದಾಳಿ 180 ರನ್​ಗಳಿಗೆ ಭಾರತ ಆಲೌಟ್

    vartha chakraBy vartha chakraಡಿಸೆಂಬರ್ 6, 202436 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಅಡಿಲೇಡ್ ಟೆಸ್ಟ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 180 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಕಾಂಗರೂ ವೇಗಿಗಳ ದಾಳಿಗೆ ನಲುಗಿದ ಟೀಂ ಇಂಡಿಯಾ ಮೊದಲ ದಿನದಾಟದ ಎರಡನೇ ಸೆಷನ್​ನಲ್ಲೇ ತನ್ನ ಮೊದಲ ಇನ್ನಿಂಗ್ಸ್​ಗೆ ಅಂತ್ಯ ಹಾಡಿತು. ಟೀಂ ಇಂಡಿಯಾ ಪರ ಕೊನೆಯಲ್ಲಿ ಏಕಾಂಗಿ ಹೋರಾಟ ನೀಡಿದ ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ 42 ರನ್​ಗಳ ಇನ್ನಿಂಗ್ಸ್ ಆಡಿದರು. ಟಾಪ್ ಆರ್ಡರ್​ನಲ್ಲಿ ಕೆಎಲ್ ರಾಹುಲ್ ಹಾಗೂ ಶುಭ್​ಮನ್ ಗಿಲ್ ಕ್ರಮವಾಗಿ 37 ಮತ್ತು 31 ರನ್​ಗಳ ಕಾಣಿಕೆ ನೀಡಿದರು. ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬರಲಿಲ್ಲ.ಅಡಿಲೇಡ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ನಾಯಕನ ಈ ನಿರ್ಧಾರ ತಪ್ಪು ಎಂಬುದು ಇನ್ನಿಂಗ್ಸ್​ನ ಮೊದಲ ಎಸೆತದಲ್ಲೇ ಸಾಭೀತಾಯಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ ಅಡಿಲೇಡ್‌ನಲ್ಲಿ ಮೊದಲ ಎಸೆತದಲ್ಲೇ ಔಟಾದರು. ಆದರೆ ಆ ಬಳಿಕ ಕೆಎಲ್ ರಾಹುಲ್ ಮತ್ತು ಶುಭ್​ಮನ್ ಗಿಲ್ ಜೊತೆಗೂಡಿ ಈ ಇಬ್ಬರೂ ಎರಡನೇ ವಿಕೆಟ್‌ಗೆ 69 ರನ್‌ಗಳ ಜೊತೆಯಾಟವನ್ನು ಮಾಡಿದರು. ಆದರೆ ಕೆಎಲ್ ರಾಹುಲ್ ಔಟಾದ ಬಳಿಕ ಭಾರತದ ಇನ್ನಿಂಗ್ಸ್ ತತ್ತರಿಸಿತು.ವಿರಾಟ್ ಕೊಹ್ಲಿ ಬಂದ ಕೂಡಲೇ ಅತ್ಯಂತ ಕೆಟ್ಟ ಶಾಟ್ ಆಡುವ ಮೂಲಕ ವಿಕೆಟ್ ಕಳೆದುಕೊಂಡರು. ಅವರು ಮಿಚೆಲ್ ಸ್ಟಾರ್ಕ್‌ ಎಸೆತದಲ್ಲಿ ಸ್ಲಿಪ್ಸ್‌ನಲ್ಲಿ ನಿಂತಿದ್ದ ಸ್ಟೀವ್ ಸ್ಮಿತ್​ಗೆ ಕ್ಯಾಚಿತ್ತು ಔಟಾದರು. ಇದಾದ ಬಳಿಕ ಶುಭ್​ಮನ್ ಗಿಲ್ 31 ರನ್​ಗಳ ವೈಯಕ್ತಿಕ ಸ್ಕೋರ್​ನಲ್ಲಿ ಬೋಲ್ಯಾಂಡ್​ಗೆ ವಿಕೆಟ್ ನೀಡಿದರು. ಇದಾದ ಬಳಿಕ ನಾಯಕ ರೋಹಿತ್ ಶರ್ಮಾ ಕೂಡ ಕೇವಲ 3 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ತಂಡವು ವಿಕೆಟ್‌ಕೀಪರ್ ರಿಷಬ್ ಪಂತ್ ಅವರಿಂದ ರನ್​ಗಳ ಭರವಸೆ ಹೊಂದಿತ್ತು. ಆದರೆ ಪಂತ್ ಕೂಡ ಕಮಿನ್ಸ್ ಅವರ ಶಾರ್ಟ್ ಬಾಲ್‌ನಲ್ಲಿ 21 ರನ್‌ಗಳಿಸಿ ಕ್ಯಾಚಿತ್ತು ಔಟಾದರು. ಇದರಿಂದ ಭಾರತ ತಂಡದ 6 ವಿಕೆಟ್‌ಗಳು 109 ರನ್‌ಗಳಿಗೆ ಪತನಗೊಂಡವು.ಒಂದೆಡೆ ಭಾರತದ ಇತರೆ ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ಪರೇಡ್ ನಡೆಸುತ್ತಿದ್ದರೆ, ಮತ್ತೊಂದೆಡೆ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಆಲ್ ರೌಂಡರ್ ನಿತೀಶ್ ರೆಡ್ಡಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ನಿತೀಶ್ ರೆಡ್ಡಿ ತಮ್ಮ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 42 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ನಿತೀಶ್ ಅವರ ಈ 42 ರನ್​ಗಳ ಕಾಣಿಕೆ ಇಲ್ಲದಿದ್ದರೆ ಭಾರತ ಇನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಆಗುತ್ತಿತ್ತು. ಆಸೀಸ್ ಪರ ಮಾರಕ ದಾಳಿ ನಡೆಸಿದ ಮಿಚೆಲ್ ಸ್ಟಾರ್ಕ್ ಕೇವಲ 48 ರನ್ ನೀಡಿ 6 ವಿಕೆಟ್ ಪಡೆದರು. ಇದು ಭಾರತದ ವಿರುದ್ಧ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

     

    Bangalore Government Karnataka News Politics Trending Varthachakra
    Share. Facebook Twitter Pinterest LinkedIn Tumblr Email WhatsApp
    Previous Articleಬೆಂಗಳೂರಲ್ಲಿ ಮತ್ತೆ ಸಿಕ್ತು ಡ್ರಗ್ಸ್
    Next Article ಬಗೆಹರಿಯಲಿದೆಯಾ ಬಿಜೆಪಿ ಬಿಕ್ಕಟ್ಟು.
    vartha chakra
    • Website

    Related Posts

    ಮಹಿಳಾ ವಿಶ್ವಕಪ್ ಕ್ರಿಕೆಟ್ ಗೆ ಬೆಂಗಳೂರು ಪೊಲೀಸ್ ಷರತ್ತು

    ಆಗಷ್ಟ್ 22, 2025

    ವಿದೇಶ ವ್ಯಾಸಂಗಕ್ಕೆ ಸರ್ಕಾರದ ಹಸ್ತ

    ಆಗಷ್ಟ್ 13, 2025

    ನಕಲಿ ವೀರರು ಅರೆಸ್ಟ್.

    ಜುಲೈ 15, 2025

    36 ಪ್ರತಿಕ್ರಿಯೆಗಳು

    1. yzvgp on ಜೂನ್ 8, 2025 5:49 ಫೂರ್ವಾಹ್ನ

      order generic clomid without a prescription how to get clomid without dr prescription get clomiphene pills cost clomiphene without a prescription how to get clomiphene without prescription clomid only cycle clomiphene generic brand

      Reply
    2. can i take doxycycline with flagyl on ಜೂನ್ 11, 2025 7:09 ಅಪರಾಹ್ನ

      I’ll certainly carry back to skim more.

      Reply
    3. LewisKak on ಜೂನ್ 16, 2025 5:48 ಅಪರಾಹ್ನ

      ¡Saludos, amantes del entretenimiento !
      Mejores casinos online extranjeros con criptoactivos – https://www.casinosextranjerosenespana.es/ casinos extranjeros
      ¡Que vivas increíbles giros exitosos !

      Reply
    4. ThomasSwere on ಜೂನ್ 18, 2025 8:43 ಫೂರ್ವಾಹ್ನ

      ¡Saludos, aficionados a los desafíos!
      Las mejores tragaperras en casino online extranjero – https://www.casinoextranjerosenespana.es/ casino online extranjero
      ¡Que disfrutes de tiradas afortunadas !

      Reply
    5. CharlesPaf on ಜೂನ್ 21, 2025 3:21 ಅಪರಾಹ್ನ

      ¡Hola, participantes del desafío !
      Casino online extranjero con verificaciГіn opcional – https://casinosextranjerosdeespana.es/# casino online extranjero
      ¡Que vivas increíbles recompensas extraordinarias !

      Reply
    6. 1m6ll on ಜೂನ್ 22, 2025 3:13 ಫೂರ್ವಾಹ್ನ

      buy amoxicillin for sale – order combivent 100 mcg generic order combivent 100mcg sale

      Reply
    7. Rodneymah on ಜೂನ್ 22, 2025 1:21 ಅಪರಾಹ್ನ

      ¡Saludos, exploradores de recompensas !
      casino por fuera sin datos bancarios – п»їhttps://casinosonlinefueraespanol.xyz/ casinos fuera de espaГ±a
      ¡Que disfrutes de movidas extraordinarias !

      Reply
    8. Douglasamott on ಜೂನ್ 23, 2025 6:08 ಅಪರಾಹ್ನ

      ¡Hola, participantes de juegos emocionantes !
      casino fuera de EspaГ±a con promociones sin depГіsito – п»їhttps://casinosonlinefueradeespanol.xyz/ casinos online fuera de espaГ±a
      ¡Que disfrutes de asombrosas oportunidades inigualables !

      Reply
    9. WilliamRip on ಜೂನ್ 23, 2025 8:44 ಅಪರಾಹ್ನ

      ¡Saludos, maestros del juego !
      Casino online extranjero con tragamonedas clГЎsicas – п»їhttps://casinoextranjerosdeespana.es/ casinoextranjerosdeespana.es
      ¡Que experimentes maravillosas premios excepcionales !

      Reply
    10. DonteFlupe on ಜೂನ್ 25, 2025 6:38 ಅಪರಾಹ್ನ

      ¡Hola, buscadores de recompensas excepcionales!
      Casino sin licencia con tragamonedas de alta volatilidad – http://casinosinlicenciaespana.xyz/ casinos sin licencia en espana
      ¡Que vivas increíbles giros exitosos !

      Reply
    11. 7jiy9 on ಜೂನ್ 26, 2025 1:59 ಫೂರ್ವಾಹ್ನ

      buy augmentin 625mg online – https://atbioinfo.com/ acillin pill

      Reply
    12. f2w52 on ಜೂನ್ 27, 2025 5:56 ಅಪರಾಹ್ನ

      esomeprazole over the counter – https://anexamate.com/ order nexium online

      Reply
    13. Richardpycle on ಜೂನ್ 28, 2025 1:49 ಅಪರಾಹ್ನ

      ¡Bienvenidos, exploradores de posibilidades !
      Casinos sin licencia espaГ±ola 100% seguros – https://mejores-casinosespana.es/# casinos sin registro
      ¡Que experimentes maravillosas momentos inolvidables !

      Reply
    14. ex11m on ಜೂನ್ 29, 2025 3:24 ಫೂರ್ವಾಹ್ನ

      order generic coumadin 5mg – blood thinner generic cozaar 25mg

      Reply
    15. Michaelfaw on ಜೂನ್ 30, 2025 8:02 ಅಪರಾಹ್ನ

      ¡Hola, participantes de desafíos emocionantes !
      Casino sin licencia espaГ±ola con promociones diarias – п»їcasinosonlinesinlicencia.es http://casinosonlinesinlicencia.es/
      ¡Que vivas increíbles victorias memorables !

      Reply
    16. 06j9v on ಜುಲೈ 1, 2025 1:08 ಫೂರ್ವಾಹ್ನ

      where to buy mobic without a prescription – relieve pain buy mobic tablets

      Reply
    17. RichardBum on ಜುಲೈ 1, 2025 4:55 ಅಪರಾಹ್ನ

      Greetings, followers of fun !
      Corny jokes for adults to lighten the mood – http://jokesforadults.guru/ what do you call jokes for adults
      May you enjoy incredible side-splitting jokes !

      Reply
    18. g8zbu on ಜುಲೈ 2, 2025 9:54 ಅಪರಾಹ್ನ

      prednisone 5mg without prescription – https://apreplson.com/ deltasone 5mg cost

      Reply
    19. ai2ua on ಜುಲೈ 4, 2025 12:42 ಫೂರ್ವಾಹ್ನ

      hims ed pills – https://fastedtotake.com/ new ed drugs

      Reply
    20. qkee9 on ಜುಲೈ 10, 2025 2:37 ಅಪರಾಹ್ನ

      forcan tablet – on this site fluconazole online buy

      Reply
    21. t628v on ಜುಲೈ 12, 2025 2:58 ಫೂರ್ವಾಹ್ನ

      buy cenforce no prescription – https://cenforcers.com/# cenforce medication

      Reply
    22. 06he7 on ಜುಲೈ 13, 2025 12:48 ಅಪರಾಹ್ನ

      cialis samples – https://ciltadgn.com/ can tadalafil cure erectile dysfunction

      Reply
    23. zgn9f on ಜುಲೈ 15, 2025 12:22 ಅಪರಾಹ್ನ

      what does generic cialis look like – https://strongtadafl.com/ cialis 20mg side effects

      Reply
    24. Connietaups on ಜುಲೈ 15, 2025 4:26 ಅಪರಾಹ್ನ

      buy ranitidine tablets – https://aranitidine.com/# ranitidine for sale

      Reply
    25. 9cfrx on ಜುಲೈ 17, 2025 4:40 ಅಪರಾಹ್ನ

      50mg viagra prices – site mail order viagra online

      Reply
    26. Connietaups on ಜುಲೈ 18, 2025 5:05 ಫೂರ್ವಾಹ್ನ

      I couldn’t hold back commenting. Profoundly written! comprar fildena europa

      Reply
    27. 5ibd4 on ಜುಲೈ 19, 2025 5:52 ಅಪರಾಹ್ನ

      I couldn’t turn down commenting. Profoundly written! buy prednisone without a prescription

      Reply
    28. Connietaups on ಜುಲೈ 20, 2025 8:54 ಅಪರಾಹ್ನ

      Good blog you have here.. It’s intricate to assign elevated calibre article like yours these days. I truly comprehend individuals like you! Withstand care!! https://ursxdol.com/amoxicillin-antibiotic/

      Reply
    29. 73rth on ಜುಲೈ 22, 2025 12:05 ಅಪರಾಹ್ನ

      The thoroughness in this draft is noteworthy. oral priligy

      Reply
    30. fr1r5 on ಜುಲೈ 25, 2025 1:10 ಫೂರ್ವಾಹ್ನ

      Thanks towards putting this up. It’s okay done. https://aranitidine.com/fr/acheter-fildena/

      Reply
    31. Connietaups on ಆಗಷ್ಟ್ 5, 2025 4:20 ಅಪರಾಹ್ನ

      This is the tolerant of advise I find helpful. https://ondactone.com/simvastatin/

      Reply
    32. Connietaups on ಆಗಷ್ಟ್ 8, 2025 1:59 ಅಪರಾಹ್ನ

      More posts like this would make the blogosphere more useful.
      https://doxycyclinege.com/pro/esomeprazole/

      Reply
    33. Connietaups on ಆಗಷ್ಟ್ 17, 2025 8:34 ಫೂರ್ವಾಹ್ನ

      More text pieces like this would insinuate the интернет better. http://bbs.yongrenqianyou.com/home.php?mod=space&uid=4272506&do=profile

      Reply
    34. Connietaups on ಆಗಷ್ಟ್ 22, 2025 7:10 ಫೂರ್ವಾಹ್ನ

      forxiga 10mg pill – https://janozin.com/# forxiga 10 mg us

      Reply
    35. Connietaups on ಆಗಷ್ಟ್ 25, 2025 7:30 ಫೂರ್ವಾಹ್ನ

      buy orlistat online cheap – click orlistat 60mg pills

      Reply
    36. Connietaups on ಆಗಷ್ಟ್ 31, 2025 4:31 ಫೂರ್ವಾಹ್ನ

      With thanks. Loads of conception! https://myrsporta.ru/forums/users/ilnlw-2/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಪ್ರಜ್ವಲ್ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದತಿಗೆ ಪ್ರಕ್ರಿಯೆ.
    • Connietaups ರಲ್ಲಿ ಪ್ರಜ್ವಲ್ ರೇವಣ್ಣ ಮಾನಸಿಕ ಅಸ್ವಸ್ಥ!.?
    • internetmam ರಲ್ಲಿ ಕೈ ವಶವಾದ ವಿಜಯಪುರ ಮಹಾನಗರ ಪಾಲಿಕೆ | Vijayapura
    Latest Kannada News

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಗಜ’ಪಡೆ ಜೊತೆ ವಿಜಯಲಕ್ಷ್ಮಿ ದರ್ಶನ್
    Subscribe