ಚೆನ್ನೈ: ಮಗ ಸೇನಾ ಸಮವಸ್ತ್ರದಲ್ಲಿ ಬಂದು ಮುಂದೆ ನಿಂತಾಗ ಮೇಜರ್ ಸ್ಮಿತಾ ಚತುರ್ವೇದಿ ಅವರಿಗೆ ತಮ್ಮ ಹಳೆಯ ನೆನಪುಗಳು ಕಣ್ಣ ಮುಂದೆ ಹಾದು ಹೋದವು.
27 ವರ್ಷಗಳ ಹಿಂದೆ ಇದೇ ತರಬೇತಿ ಕೇಂದ್ರದಲ್ಲಿ ಇದೀಗ ನಿವೃತ್ತರಾಗಿರುವ ಸ್ಮಿತಾ ಚತುರ್ವೇದಿ ತರಬೇತಿ ಪಡೆದಿದ್ದರು. 1995ನೇ ಇಸವಿಯಲ್ಲಿ ತರಬೇತಿ ಪೂರ್ಣಗೊಳಿಸಿದ್ದರು.
ಚೆನ್ನೈನಲ್ಲಿ ಇರುವ ಮಿಲಿಟರಿ ಅಧಿಕಾರಿಗಳ ತರಬೇತಿ ಕೇಂದ್ರ ಜತೆಗಿನ ನೆನಪುಗಳನ್ನು ಸ್ಮಿತಾ ಚತುರ್ವೇದಿ ಹಂಚಿಕೊಂಡಿದ್ದಾರೆ. ಇದೇ ತರಬೇತಿ ಕೇಂದ್ರದಲ್ಲಿ ಅವರು ತರಬೇತಿ ಪೂರ್ಣಗೊಳಿಸಿದ್ದರು.
ಇದೀಗ ಅವರ ಪುತ್ರ ತರಬೇತಿ ಪಡೆದು ದೇಶ ಸೇವೆಗೆ ಮುಂದೆ ಬಂದಿದ್ದಾನೆ. ಚೆನ್ನೈನ ಮಿಲಿಟರಿ ಅಧಿಕಾರಿ ತರಬೇತಿ ಕೇಂದ್ರ ಈ ಫೋಟೋವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಶೇರ್ ಮಾಡಿದೆ.
ಸಂಗ್ರಹಗಳು
- ಮಾರ್ಚ್ 2026
- ಫೆಬ್ರವರಿ 2026
- ಜನವರಿ 2026
- ಡಿಸೆಂಬರ್ 2025
- ನವೆಂಬರ್ 2025
- ಅಕ್ಟೋಬರ್ 2025
- ಸೆಪ್ಟೆಂಬರ್ 2025
- ಆಗಷ್ಟ್ 2025
- ಜುಲೈ 2025
- ಜೂನ್ 2025
- ಮೇ 2025
- ಏಪ್ರಿಲ್ 2025
- ಮಾರ್ಚ್ 2025
- ಫೆಬ್ರವರಿ 2025
- ಜನವರಿ 2025
- ಡಿಸೆಂಬರ್ 2024
- ನವೆಂಬರ್ 2024
- ಅಕ್ಟೋಬರ್ 2024
- ಸೆಪ್ಟೆಂಬರ್ 2024
- ಆಗಷ್ಟ್ 2024
- ಜುಲೈ 2024
- ಜೂನ್ 2024
- ಮೇ 2024
- ಏಪ್ರಿಲ್ 2024
- ಮಾರ್ಚ್ 2024
- ಫೆಬ್ರವರಿ 2024
- ಜನವರಿ 2024
- ಡಿಸೆಂಬರ್ 2023
- ನವೆಂಬರ್ 2023
- ಅಕ್ಟೋಬರ್ 2023
- ಸೆಪ್ಟೆಂಬರ್ 2023
- ಆಗಷ್ಟ್ 2023
- ಜುಲೈ 2023
- ಜೂನ್ 2023
- ಮೇ 2023
- ಏಪ್ರಿಲ್ 2023
- ಮಾರ್ಚ್ 2023
- ಫೆಬ್ರವರಿ 2023
- ಜನವರಿ 2023
- ಡಿಸೆಂಬರ್ 2022
- ನವೆಂಬರ್ 2022
- ಅಕ್ಟೋಬರ್ 2022
- ಸೆಪ್ಟೆಂಬರ್ 2022
- ಆಗಷ್ಟ್ 2022
- ಜುಲೈ 2022
- ಜೂನ್ 2022
- ಮೇ 2022
- ಏಪ್ರಿಲ್ 2022

