ನಟಿ ಜಾನ್ವಿ ಕಪೂರ್ ನಟನೆಯ ಬಹುನಿರೀಕ್ಷಿತ ‘ಗುಡ್‌ಲಕ್ ಜೆರ್ರಿ’ ಸಿನಿಮಾ ಟ್ರೈಲರ್ ಬಿಡುಗಡೆ ಆಗಿದೆ. ಇದು ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ತಮಿಳು ಸಿನಿಮಾ ‘ಕೋಲಮಾವು ಕೋಕಿಲ’ದ ಅಧಿಕೃತ ಹಿಂದಿ ರಿಮೇಕ್ ಆಗಿದೆ. ದೀಪಕ್ ಡೊಬ್ರಿಯಾಲ್ ಮತ್ತು ಸುಶಾಂತ್ ಸೇರಿ ಹಲವರು ಅಭಿನಯಿಸಿದ ಸಿದ್ಧಾರ್ಥ್ ಸೇನ್ ನಿರ್ದೇಶಿಸಿದ, ‘ಗುಡ್‌ಲಕ್ ಜೆರ್ರಿ’ ಜುಲೈ 29, 2022 ರಿಂದ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಲಿದೆ. ಆನಂದ್ ಎಲ್ ರೈ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಜಾನ್ವಿ ಕಪೂರ್ ಅಭಿನಯದ ‘Good Luck Jerry’ ಟ್ರೈಲರ್ ಬಿಡುಗಡೆ
Previous Articleಕೋಟದ ಹಿರಿಯ ಪವರ್ ಲಿಫ್ಟರ್ ಜಿವಿ ಅಶೋಕ್ ಅವರಿಗೆ 4 ಚಿನ್ನ
Next Article ಮೋಸ ಬಯಲಿಗೆ ಎಳೆದ ರೈತ – ಡೈರಿ ಕಾರ್ಯದರ್ಶಿಯಿಂದ ಹಲ್ಲೆ