ಜುಲೈ 28 ರಿಂದ ಬರ್ಮಿಂಗ್ಹ್ಯಾಮ್ನಲ್ಲಿ ಶುರುವಾಗಲಿರುವ ಕಾಮನ್ವೆಲ್ತ್ ಗೇಮ್ಸ್ನಿಂದ ಒಲಿಂಪಿಕ್ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆಗಾರ ನೀರಜ್ ಚೋಪ್ರಾ ಹೊರಬಿದ್ದಿದ್ದಾರೆ. ಕ್ರೀಡಾಕೂಟದ ಪ್ರಾರಂಭಕ್ಕೂ ಮುನ್ನ ಪ್ರಮುಖ ಸ್ಪರ್ಧಿ ಹೊರಬೀಳುವ ಮೂಲಕ ಭಾರತ ತಂಡವು ದೊಡ್ಡ ಹಿನ್ನಡೆ ಅನುಭವಿಸಿದೆ.
ಕೆಲ ದಿನಗಳ ಹಿಂದೆನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ನೀರಜ್ ಚೋಪ್ರಾ ಗಾಯಗೊಂಡಿದ್ದು, ಹೀಗಾಗಿ ಕಾಮನ್ ವೆಲ್ತ್ ಗೇಮ್ಸ್ ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ವಿಶೇಷ ಎಂದರೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ
ಗಾಯದ ಹೊರತಾಗಿಯೂ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು.
ಕಾಮನ್ ವೆಲ್ತ್ ಗೇಮ್ಸ್ ನಿಂದ ಹೊರಗುಳಿದ ನೀರಜ್
Previous Articleಇಡಿ ವಿಚಾರಣೆ ಖಂಡಿಸಿ ಮೌನ ಪ್ರತಿಭಟನೆ
Next Article ರಾ ರಾ ರಕ್ಕಮ್ಮಾ ವಿಡಿಯೋ ಸಾಂಗ್ ಟೀಸರ್ ರಿಲೀಸ್